ಯಳಂದೂರಲ್ಲಿ ಡೆಂೆ, ವೈರಾಣು ಜ್ವರದ ಭೀತಿ

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಡೆಂೆ, ವೈರಾಣು ಜ್ವರ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇತ್ತ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇಲ್ಲದೆ ರೋಗಿಗಳು ಖಾಸಗಿ ಆಸ್ಪತ್ರೆ, ಚಾಮರಾಜನಗರ, ಕೊಳ್ಳೇಗಾಲಕ್ಕೆ ತೆರಳಿ ಔಷಧೋಪಚಾರ…

View More ಯಳಂದೂರಲ್ಲಿ ಡೆಂೆ, ವೈರಾಣು ಜ್ವರದ ಭೀತಿ

ನಿರುದ್ಯೋಗಿಗಳ ಕಡೆಗೂ ಕಾಳಜಿ ವಹಿಸಲಿ

ಯಳಂದೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಪುರುಷರು ಸ್ವಾವಲಂಬಿ ಬದುಕು ಕಟ್ಟಿಕೂಳ್ಳಲು ಸಾಲ ಸೌಲಭ್ಯ ನೀಡಿ ಉತ್ತಮ ಸೇವಾ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ.ಯೋಗೇಶ್…

View More ನಿರುದ್ಯೋಗಿಗಳ ಕಡೆಗೂ ಕಾಳಜಿ ವಹಿಸಲಿ

ಬಿ.ರಂ.ಬೆಟ್ಟದ ಹುಂಡಿಯಲ್ಲಿ ರೂ.17.29ಲಕ್ಷ ಸಂಗ್ರಹ

ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಗುರುವಾರ ಹುಂಡಿಯ ಪರ್ಕಾವಣೆ ನಡೆಯಿತು. ಇದರಲ್ಲಿ 15,91,295 ರೂ. ನೋಟಿನ ರೂಪದಲ್ಲಿ, 1,37,742ರೂ. ನಾಣ್ಯದ ರೂಪದಲ್ಲಿ ಒಟ್ಟು 17,29,037 ರೂ. ಸಂಗ್ರಹವಾಗಿದೆ. 2…

View More ಬಿ.ರಂ.ಬೆಟ್ಟದ ಹುಂಡಿಯಲ್ಲಿ ರೂ.17.29ಲಕ್ಷ ಸಂಗ್ರಹ

ವರ್ಷ ಮುಗಿಯುತ್ತಿದ್ದರೂ ವಿತರಣೆಯಾಗದ ಸೈಕಲ್

ಡಿ.ಪಿ.ಮಹೇಶ್ ಯಳಂದೂರು ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಪ್ರತಿ ವರ್ಷ ವಿಳಂಬವಾಗುತ್ತಿದ್ದು, ಈ ಬಾರಿಯೂ ಶೈಕ್ಷಣಿಕ ವರ್ಷ ಮುಕ್ತಾಯವಾಗಲು ಮೂರು ತಿಂಗಳು ಉಳಿದಿದೆಯಾದರೂ ತಾಲೂಕಿನ ಮಕ್ಕಳಿಗೆ ಸೈಕಲ್ ಭಾಗ್ಯ ಮಾತ್ರ…

View More ವರ್ಷ ಮುಗಿಯುತ್ತಿದ್ದರೂ ವಿತರಣೆಯಾಗದ ಸೈಕಲ್

ಪತ್ನಿಯನ್ನು ಕೊಲೆಗೈದು ಪರಾರಿಯಾದ ಪತಿಗಾಗಿ ಪೊಲೀಸರಿಂದ ಶೋಧ

ಚಾಮರಾಜನಗರ: ಕೌಟುಂಬಿಕ ಕಲಹದಿಂದ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆಗೈದಿರುವ ಘಟನೆ ಯಳಂದೂರು ತಾಲೂಕಿನ ಕಂದಹಳ್ಳಿಯಲ್ಲಿ ಶನಿವಾರ ನಡೆದಿದೆ. ಪತ್ನಿ ಭಾಗ್ಯ(37) ಕೊಲೆಯಾದ ದುರ್ದೈವಿ. ಆರೋಪಿ ಪತಿ ಶೇಖರ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ನಂತರ…

View More ಪತ್ನಿಯನ್ನು ಕೊಲೆಗೈದು ಪರಾರಿಯಾದ ಪತಿಗಾಗಿ ಪೊಲೀಸರಿಂದ ಶೋಧ