ಮೊದಲ ಏಕದಿನ ಪಂದ್ಯ: ಟೀಂ ಇಂಡಿಯಾ ಗೆಲ್ಲಲು 289 ರನ್ ಗುರಿ ನೀಡಿದ ಆಸ್ಟ್ರೇಲಿಯ

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಐತಿಹಾಸಿಕ ಟೆಸ್ಟ್ ಸರಣಿ ವಿಜಯ ದಾಖಲಿಸಿದ ಐದು ದಿನಗಳ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆರಂಭಿಸಿದ್ದು, ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾ ಗೆಲ್ಲಲು 289…

View More ಮೊದಲ ಏಕದಿನ ಪಂದ್ಯ: ಟೀಂ ಇಂಡಿಯಾ ಗೆಲ್ಲಲು 289 ರನ್ ಗುರಿ ನೀಡಿದ ಆಸ್ಟ್ರೇಲಿಯ

ಆಸ್ಟ್ರೇಲಿಯಾ ವಿರುದ್ಧ 622ರನ್​ ಗಳಿಸಿ ಡಿಕ್ಲೇರ್​ ಮಾಡಿದ ಭಾರತ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ನಾಲ್ಕನೇ ಟೆಸ್ಟ್​ ಪಂದ್ಯ ಆಡುತ್ತಿರುವ ಭಾರತ ತನ್ನ ಮೊದಲ ಇನಿಂಗ್ಸ್ ಅನ್ನು 622 ರನ್​ಗಳಿಗೆ ಡಿಕ್ಲೇರ್​ ಮಾಡಿಕೊಂಡಿದೆ. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಭಾರತ ಉತ್ತಮ…

View More ಆಸ್ಟ್ರೇಲಿಯಾ ವಿರುದ್ಧ 622ರನ್​ ಗಳಿಸಿ ಡಿಕ್ಲೇರ್​ ಮಾಡಿದ ಭಾರತ

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯಕ್ಕೆ ತಂಡ ಪ್ರಕಟ: ಮಯಾಂಕ್​, ಕೆ.ಎಲ್​ ರಾಹುಲ್​ಗೆ ಸ್ಥಾನ

ದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್​ ಪಂದ್ಯಕ್ಕೆ ಭಾರತೀಯ ಕ್ರಿಕೆಟ್​ ಆಯ್ಕೆ ಸಮಿತಿ ಬುಧವಾರ ತಂಡ ಪ್ರಕಟಿಸಿದ್ದು ಕರ್ನಾಟಕದ ಕೆ.ಎಲ್​ ರಾಹುಲ್​ ಮತ್ತು ಮಯಾಂಕ್​ ಅಗರ್ವಾಲ್​ ಅವರಿಗೆ ಸ್ಥಾನ ಸಿಕ್ಕಿದೆ. ಮಯಾಂಕ್​…

View More ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯಕ್ಕೆ ತಂಡ ಪ್ರಕಟ: ಮಯಾಂಕ್​, ಕೆ.ಎಲ್​ ರಾಹುಲ್​ಗೆ ಸ್ಥಾನ

ಆಸ್ಟ್ರೇಲಿಯಾದಲ್ಲಿ ಹೊಸ ವರ್ಷ ಆಚರಿಸಿ ಎಲ್ಲರಿಗೂ ಶುಭಕೋರಿದ ವಿರುಷ್ಕಾ ದಂಪತಿ!

ಸಿಡ್ನಿ: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ. ಸಿಡ್ನಿಯ ಒಪೆರಾ ಹೌಸ್​ ಮುಂಭಾಗದಲ್ಲಿ ಪರಸ್ಪರ ತೋಳುಗಳಲ್ಲಿ ಬಂಧಿಯಾಗುವ ಮೂಲಕ ಫೋಟೋ…

View More ಆಸ್ಟ್ರೇಲಿಯಾದಲ್ಲಿ ಹೊಸ ವರ್ಷ ಆಚರಿಸಿ ಎಲ್ಲರಿಗೂ ಶುಭಕೋರಿದ ವಿರುಷ್ಕಾ ದಂಪತಿ!

ಶಿಲ್ಪಾ ಶೆಟ್ಟಿಗೆ ಜನಾಂಗೀಯ ನಿಂದನೆ!

ನವದೆಹಲಿ: ನಟಿ ಶಿಲ್ಪಾ ಶೆಟ್ಟಿಗೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಜನಾಂಗೀಯ ನಿಂದನೆ ಆಗಿದೆಯಂತೆ! ಅದಕ್ಕೆ ಬೇಸರಗೊಂಡಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅಷ್ಟೇ ಅಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು…

View More ಶಿಲ್ಪಾ ಶೆಟ್ಟಿಗೆ ಜನಾಂಗೀಯ ನಿಂದನೆ!

ಕ್ರಿಕೆಟ್ ಜಗತ್ತಿನೆದುರು ಆಸೀಸ್ ಕಣ್ಣೀರು!

ಜೊಹಾನ್ಸ್​ಬರ್ಗ್/ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಕ್ಲೀನ್​ಚಿಟ್ ಪಡೆದುಕೊಂಡಿದ್ದರೂ, ತಂಡದ ಕೋಚ್ ಸ್ಥಾನಕ್ಕೆ ಡರೇನ್ ಲೆಹ್ಮನ್ ರಾಜೀನಾಮೆ ನೀಡಿದ್ದಾರೆ. ಜೊಹಾನ್ಸ್​ಬರ್ಗ್​ನ ವಾಂಡರರ್ಸ್​ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಆರಂಭವಾಗಲಿರುವ 4ನೇ ಟೆಸ್ಟ್…

View More ಕ್ರಿಕೆಟ್ ಜಗತ್ತಿನೆದುರು ಆಸೀಸ್ ಕಣ್ಣೀರು!

ಸ್ಟೀವ್‌ ಸ್ಮಿತ್‌ ಕ್ಷಮೆ ಯಾಚನೆ, ಮುಖ್ಯ ಕೋಚ್‌ ಸ್ಥಾನಕ್ಕೆ ಡರೇನ್‌ ಲೆಹ್ಮನ್‌ ರಾಜೀನಾಮೆ

ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌, ಪ್ರಕರಣದ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳುವುದಾಗಿ ಹೇಳಿದ್ದು, ತಮ್ಮ ಪೋಷಕರ ಹಾಗೂ ಆಸೀಸ್ ಜನರ ಕ್ಷಮೆ ಕೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ…

View More ಸ್ಟೀವ್‌ ಸ್ಮಿತ್‌ ಕ್ಷಮೆ ಯಾಚನೆ, ಮುಖ್ಯ ಕೋಚ್‌ ಸ್ಥಾನಕ್ಕೆ ಡರೇನ್‌ ಲೆಹ್ಮನ್‌ ರಾಜೀನಾಮೆ

ಚೆಂಡು ವಿರೂಪ ಪ್ರಕರಣ: ಮೌನ ಮುರಿದು ಕ್ಷಮೆಯಾಚಿಸಿದ ಡೇವಿಡ್‌ ವಾರ್ನರ್‌

ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣ ನಡೆದ ನಂತರ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡದ ಉಪನಾಯಕ ಡೇವಿಡ್ ವಾರ್ನರ್ ಮೌನ ಮುರಿದಿದ್ದು, ತಮ್ಮ ತಪ್ಪಿಗೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಕ್ಷಮೆಯಾಚಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ…

View More ಚೆಂಡು ವಿರೂಪ ಪ್ರಕರಣ: ಮೌನ ಮುರಿದು ಕ್ಷಮೆಯಾಚಿಸಿದ ಡೇವಿಡ್‌ ವಾರ್ನರ್‌

ಆಸಿಸ್​ ತಂಡ ಆಶಸ್ ಸರಣಿ ವೇಳೆಯೂ ಕಳ್ಳಾಟವಾಡಿತ್ತೇ ?

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್​ಟೌನ್ ಟೆಸ್ಟ್ ಪಂದ್ಯದದಲ್ಲಿ ಚೆಂಡು ವಿರೂಪಗೊಳಿಸಿದ್ದ ಆಸ್ಟ್ರೇಲಿಯಾದ ಆಟಗಾರರು ಕಳೆದ ವರ್ಷ ಡಿಸೆಂಬರ್​ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದಿದ್ದ ಆಶಸ್ ​ ಸರಣಿಯ ವೇಳೆಯೂ ಕಳ್ಳಾಟವಾಡಿದ್ದರೇ ಎಂಬ ಅನುಮಾನ ಹುಟ್ಟುಹಾಕಿದೆ.…

View More ಆಸಿಸ್​ ತಂಡ ಆಶಸ್ ಸರಣಿ ವೇಳೆಯೂ ಕಳ್ಳಾಟವಾಡಿತ್ತೇ ?