ಮುಜರಾಯಿ ದೇವಳಗಳ ಹಣ ದುರ್ಬಳಕೆ ತಡೆ

ಉಡುಪಿ: ಮುಜರಾಯಿ ದೇವಸ್ಥಾನಗಳ ಹಣ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ 27 ಸಾವಿರ ದೇವಸ್ಥಾನಗಳಿಗೆ ತಲಾ 48 ಸಾವಿರ ರೂ. ವಾರ್ಷಿಕ ತಸ್ತೀಕ್ ಮೊತ್ತವನ್ನು ದೇವಸ್ಥಾನದ ಖಾತೆಗೆ ನೇರ ಜಮೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ…

View More ಮುಜರಾಯಿ ದೇವಳಗಳ ಹಣ ದುರ್ಬಳಕೆ ತಡೆ

ತುಂಬೆ, ಬಜೆ ಡ್ಯಾಂ ಹೂಳೆತ್ತಲು ಸಿದ್ಧತೆ

ಮಂಗಳೂರು/ಉಡುಪಿ: ತುಂಬೆ ಅಣೆಕಟ್ಟಿನ ಒಳಭಾಗದಲ್ಲಿ ತುಂಬಿರುವ ಹೂಳು ತೆಗೆಯಲು ಸಿದ್ಧತೆ ನಡೆದಿದೆ. ಹೂಳು ತೆಗೆಯಲು ರಚಿಸಿರುವ ಸಮಿತಿ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿ ವಿವಿಧ ಸಭೆಗಳಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದು, ಬುಧವಾರ ಮುಂಜಾನೆ ನಗರಕ್ಕೆ ಆಗಮಿಸುತ್ತಿದ್ದಾರೆ. ಬಳಿಕ…

View More ತುಂಬೆ, ಬಜೆ ಡ್ಯಾಂ ಹೂಳೆತ್ತಲು ಸಿದ್ಧತೆ

ಉಡುಪಿಗೆ ಆರು ದಿನಕ್ಕೊಮ್ಮೆಯೂ ನೀರಿಲ್ಲ

ಉಡುಪಿ: ಸ್ವರ್ಣಾ ನದಿಯಲ್ಲಿ ಡ್ರೆಜ್ಜಿಂಗ್ ಮೂಲಕ ಬಜೆ ಡ್ಯಾಂನಲ್ಲಿ ಸಂಗ್ರಹವಾದ ನೀರನ್ನು ನಗರದ ಕೆಲವೆಡೆ ಪೂರೈಸಿದರೂ ಎತ್ತರ ಪ್ರದೇಶಗಳಿಗೆ ತಲುಪುತ್ತಿಲ್ಲ. ಶನಿವಾರ ಕಡಿಯಾಳಿ, ಮಣಿಪಾಲ, ಇಂದ್ರಾಳಿ ಭಾಗಕ್ಕೆ ನೀರು ಹರಿಸಲಾಗಿದೆ, ಆದರೆ ಬಹುತೇಕ ಮನೆಗಳಿಗೆ…

View More ಉಡುಪಿಗೆ ಆರು ದಿನಕ್ಕೊಮ್ಮೆಯೂ ನೀರಿಲ್ಲ

ಉಡುಪಿಗೆ 20 ದಿನಕ್ಕಾಗುವಷ್ಟು ನೀರು: ಡಾ.ಜಯಮಾಲ

ವಿಜಯವಾಣಿ ಸುದ್ದಿಜಾಲ ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಡ್ಯಾಂ ಸ್ವರ್ಣಾ ನದಿಯಲ್ಲಿ ಡ್ರೆಜ್ಜಿಂಗ್ ಕಾರ್ಯ ನಡೆಯುತ್ತಿದ್ದು, 20 ದಿನಕ್ಕೆ ಬೇಕಾಗುವಷ್ಟು ನೀರು ಲಭ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ತಿಳಿಸಿದರು. ನಗರದ…

View More ಉಡುಪಿಗೆ 20 ದಿನಕ್ಕಾಗುವಷ್ಟು ನೀರು: ಡಾ.ಜಯಮಾಲ

ಮಾಣೆ, ಪುತ್ತಿಗೆಯಲ್ಲಿ ಡ್ರೆಜ್ಜಿಂಗ್ ಆರಂಭ

< ಉಡುಪಿ ನಗರವನ್ನು 6 ವಿಭಾಗಗಳಾಗಿ ವಿಂಗಡಿಸಿ ನೀರು ಪೂರೈಕೆಗೆ ಕ್ರಮ> ಉಡುಪಿ:  ನಗರಕ್ಕೆ ನೀರು ಪೂರೈಕೆ ಮಾಡುವ ಹಿರಿಯಡಕ ಸ್ವರ್ಣಾ ನದಿ ಬಜೆ ಡ್ಯಾಮ್ ಬರಿದಾಗಿದ್ದು, ಡ್ರೆಜ್ಜಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ಮಂಗಳವಾರ…

View More ಮಾಣೆ, ಪುತ್ತಿಗೆಯಲ್ಲಿ ಡ್ರೆಜ್ಜಿಂಗ್ ಆರಂಭ

ಡ್ರೆಜ್ಜಿಂಗ್ ಶುರುವಾದರೂ ನೀರಿಲ್ಲ

<<<ಭಂಡಾರಿಬೆಟ್ಟಿನಲ್ಲಿ ಡ್ರೆಜ್ಜಿಂಗ್ ಉಡುಪಿಯಲ್ಲಿ ನೀರಿಗೆ ತತ್ವಾರ ಗಗಕ್ಕೇರಿತು ಟ್ಯಾಂಕರ್ ನೀರಿನ ಬೆಲೆ>>> ವಿಜಯವಾಣಿ ಸುದ್ದಿಜಾಲ ಉಡುಪಿ ನಗರಕ್ಕೆ ನೀರು ಪೂರೈಸುವ ಸ್ವರ್ಣಾ ನದಿ ಬಜೆ ಡ್ಯಾಂನಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ಭಂಡಾರಿಬೆಟ್ಟಿನಲ್ಲಿ ಮಂಗಳವಾರ ಡ್ರೆಜ್ಜಿಂಗ್…

View More ಡ್ರೆಜ್ಜಿಂಗ್ ಶುರುವಾದರೂ ನೀರಿಲ್ಲ

ಸ್ವರ್ಣ ನದಿಯಲ್ಲಿ ನೀರಿಗಿಂತ ಮರಳೇ ಹೆಚ್ಚು!

ಆರ್.ಬಿ.ಜಗದೀಶ್ ಕಾರ್ಕಳ ಪಶ್ಚಿಮಘಟ್ಟ ತಪ್ಪಲು ತೀರ ಪ್ರದೇಶವಾಗಿರುವ ಮಾಳ ಮಲ್ಲಾರು ಎಂಬಲ್ಲಿ ಉಗಮಿಸಿದ ಸ್ವರ್ಣ ನದಿಯ ಒಳ ಹರಿವು ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ಕಾರ್ಕಳ ನಗರ ವ್ಯಾಪ್ತಿಗೆ ನೀರು ಸರಬರಾಜು ಮಾಡಲಾಗುತ್ತಿರುವ ದುರ್ಗಾ…

View More ಸ್ವರ್ಣ ನದಿಯಲ್ಲಿ ನೀರಿಗಿಂತ ಮರಳೇ ಹೆಚ್ಚು!

ಪರಾರಿ-ಶಿಂಬ್ರ ಸೇತುವೆ ಬಳಕೆಗಿಲ್ಲ

ವಿಜಯವಾಣಿ ಸುದ್ದಿಜಾಲ ಉಡುಪಿ ಸ್ವರ್ಣ ನದಿಗೆ ಅಡ್ಡವಾಗಿ ಕೊಳಲಗಿರಿ ಪರಾರಿ- ಪೆರಂಪಳ್ಳಿ ಶಿಂಬ್ರ ಸೇತುವೆ ನಿರ್ಮಾಣಗೊಂಡು ಒಂದೂವರೆ ವರ್ಷ ಕಳೆದರೂ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಸೇತುವೆ ಬಳಕೆ ಮುಕ್ತವಾಗಿಲ್ಲ ಎಂದು ನಾಗರಿಕರು ಸಾಮಾಜಿಕ…

View More ಪರಾರಿ-ಶಿಂಬ್ರ ಸೇತುವೆ ಬಳಕೆಗಿಲ್ಲ

ಬಿಸಿಲ ತಾಪಕ್ಕೆ ಬತ್ತಿದೆ ಜಲ

ಆರ್.ಬಿ.ಜಗದೀಶ್ ಕಾರ್ಕಳ ಏರುತ್ತಿರುವ ಬಿಸಿಲಿನ ತಾಪಕ್ಕೆ ಕಾರ್ಕಳದ ಜಲಮೂಲಗಳು ಬತ್ತುತ್ತಿವೆ. ಪರಿಣಾಮ ಪ್ರಸಕ್ತ ಬೇಸಿಗೆಯಲ್ಲಿ ನೀರಿಗೆ ತತ್ವಾರ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಕಾರ್ಕಳ ನಗರ ಪ್ರದೇಶಕ್ಕೆ ನೀರಿನ ಆಸರೆಯಾಗಿರುವ ಮುಂಡ್ಲಿಯ ಚಿತ್ರಣವೂ ಭಿನ್ನವಾಗಿಲ್ಲ. 12…

View More ಬಿಸಿಲ ತಾಪಕ್ಕೆ ಬತ್ತಿದೆ ಜಲ

ನಗರಕ್ಕೆ ನೀರಿಗಾಗಿ ಕೃಷಿಗೆ ಬರೆ

<68 ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಜಿಲ್ಲಾಡಳಿತ ಆದೇಶ> ಅವಿನ್ ಶೆಟ್ಟಿ ಉಡುಪಿ ಹಿರಿಯಡಕ, ಪೆರ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವರ್ಣಾ ನದಿ ಎಡದಂಡೆ, ಬಲದಂಡೆಗಳ ರೈತರ 68 ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು…

View More ನಗರಕ್ಕೆ ನೀರಿಗಾಗಿ ಕೃಷಿಗೆ ಬರೆ