ಶ್ರೀರಂಗಪಟ್ಟಣದಲ್ಲಿ ಸುಮಲತಾಗೆ ಸ್ವಾಗತ

ಶ್ರೀರಂಗಪಟ್ಟಣ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗುರುವಾರ ಪಟ್ಟಣಕ್ಕೆ ಆಗಮಿಸಿ ತಮ್ಮ ಬೆಂಬಲಿಗರಿಂದ ಮದಾನ ಕುರಿತು ಮಾಹಿತಿ ಪಡೆದರು. ಪುರಸಭೆ ಕಚೇರಿ, ಪೂರ್ಣಯ್ಯ ರಸ್ತೆಯ ಸರ್ಕಾರಿ ಶಾಲೆ ಹಾಗೂ ಸಂತೇಮಾಳದ (ಕಾವೇರಿಪುರ) ಹಾಗೂ ಲೋಕೋಪಯೋಗಿ…

View More ಶ್ರೀರಂಗಪಟ್ಟಣದಲ್ಲಿ ಸುಮಲತಾಗೆ ಸ್ವಾಗತ

ದೊಡ್ಡಅರಸಿನಕೆರೆಯಲ್ಲಿ ಮಾರಾಮಾರಿ

ಕೆ.ಎಂ.ದೊಡ್ಡಿ/ಮಳವಳ್ಳಿ: ಅತಿಸೂಕ್ಷ್ಮ ಮತಗಟ್ಟೆ ಎನಿಸಿಕೊಂಡಿದ್ದ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಗ್ರಾಮ ದೊಡ್ಡಅರಸಿನಕೆರೆಯಲ್ಲಿ ಗುರುವಾರ ಜೆಡಿಎಸ್ ಹಾಗೂ ಸುಮಲತಾ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಪೊಲೀಸರು ಜನರನ್ನು…

View More ದೊಡ್ಡಅರಸಿನಕೆರೆಯಲ್ಲಿ ಮಾರಾಮಾರಿ

ಮಳವಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು, ಸುಮಲತಾ ಬೆಂಬಲಿಗರ ನಡುವೆ ಹೊಡೆದಾಟ

ಮಂಡ್ಯ: ದೊಡ್ಡರಸಿನಕರೆಯಲ್ಲಿ ಮಾತಿನ ಚಕಮಕಿ ನಡೆದ ಬೆನ್ನಲ್ಲೇ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಬಸವನಪುರದಲ್ಲಿ ಮತ್ತೆ ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್​ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ. ಬಸವನಪುರದ ಮತಗಟ್ಟೆ ಸಂಖ್ಯೆ 107ರಲ್ಲಿ ಘಟನೆ ನಡೆದಿದ್ದು,…

View More ಮಳವಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು, ಸುಮಲತಾ ಬೆಂಬಲಿಗರ ನಡುವೆ ಹೊಡೆದಾಟ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಷ್​​​​

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​​ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮತದಾನ ಮಾಡುವುದಕ್ಕಿಂತ ಮೊದಲು ಸುಮಲತಾ ದೇವರ ಮೋರೆ ಹೋದರು. ಬಳಿಕ ಅಂಬರೀಶ್​​ ಹುಟ್ಟೂರು ಜಿಲ್ಲೆಯ ಮದ್ದೂರು…

View More ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಷ್​​​​

ಸುಮಲತಾ ಪರ ಪ್ರಚಾರದಲ್ಲಿ ತಮ್ಮ ತಂದೆಯ ನಡೆಯನ್ನೇ ಅಣುಕಿಸಿದ ಕುಮಾರ್​ ಬಂಗಾರಪ್ಪ

ಮಂಡ್ಯ: ಸಕ್ಕರೆ ನಾಡಿನ ಚುನಾವಣಾ ಕಣದಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ನಿರಂತರವಾಗಿ ನಟರಾದ ದರ್ಶನ್​ ಹಾಗೂ ಯಶ್ ಸುಡು ಬಿಸಿಲನ್ನು ಲೆಕ್ಕಿಸದೇ​ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಪರ ಪ್ರಚಾರ ಕೈಗೊಂಡಿದ್ದಾರೆ. ಇದೀಗ ನಟ…

View More ಸುಮಲತಾ ಪರ ಪ್ರಚಾರದಲ್ಲಿ ತಮ್ಮ ತಂದೆಯ ನಡೆಯನ್ನೇ ಅಣುಕಿಸಿದ ಕುಮಾರ್​ ಬಂಗಾರಪ್ಪ

ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ದರ್ಶನ್​ ಪ್ರಚಾರ: ಪ್ರಚಾರದ ವೇಳೆ ಎತ್ತಿನಗಾಡಿ ಓಡಿಸಿದ ದಚ್ಚು

ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಇಂಡುವಾಳು ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಅಂಬರೀಷ್ ಪರ ನಟ ದರ್ಶನ್​ ಪ್ರಚಾರ ನಡೆಸಿದರು. ಇದೇ ವೇಳೆ ಅಭಿಮಾನಿಗಳ ಒತ್ತಾಯಿಸಿದ ಹಿನ್ನೆಲೆಯಲ್ಲಿ ಎತ್ತಿನಗಾಡಿ…

View More ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ದರ್ಶನ್​ ಪ್ರಚಾರ: ಪ್ರಚಾರದ ವೇಳೆ ಎತ್ತಿನಗಾಡಿ ಓಡಿಸಿದ ದಚ್ಚು

ನಾನು ಚುನಾವಣೆ ಬಳಿಕ ಬಿಜೆಪಿ ಸೇರ್ಪಡೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಸುಮಲತಾ ಅಂಬರೀಷ್​

ಮಂಡ್ಯ: ಚುನಾವಣೆ ಬಳಿಕ ನಾನು ಬಿಜೆಪಿ ಸೇರುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ, ನಟಿ ಸುಮಲತಾ ಅಂಬರೀಷ್​ ಸ್ಪಷ್ಟಪಡಿಸಿದ್ದಾರೆ. ಇಂದು ಮುಸ್ಲಿಂ ಮುಖಂಡರ ಮನೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ ಸುಮಲತಾ ನಂತರ ನಡೆದ ಸಭೆಯಲ್ಲಿ…

View More ನಾನು ಚುನಾವಣೆ ಬಳಿಕ ಬಿಜೆಪಿ ಸೇರ್ಪಡೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಸುಮಲತಾ ಅಂಬರೀಷ್​

ಸುಮಲತಾ ಪರ ಯಶ್​-ದರ್ಶನ್ ಪ್ರಚಾರದಿಂದ ಮತ ಗಳಿಕೆಯಾಗುವುದರಲ್ಲಿ ಸಂಶಯವಿಲ್ಲ ಎಂದ ಕಾಂಗ್ರೆಸ್​ ಶಾಸಕ ಬಿ.ಸಿ. ಪಾಟೀಲ್​

ಹಾವೇರಿ: ಚಿತ್ರನಟರ ಪ್ರಚಾರದಿಂದ ಜನಬೆಂಬಲ ವೋಟುಗಳಾಗಿ ಪರಿವರ್ತನೆಗೊಳ್ಳುವ ಬಗ್ಗೆ ಜನರು ತೀರ್ಮಾನಿಸುತ್ತಾರೆ ಎಂದು ಹೇಳುವ ಮೂಲಕ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಚಿತ್ರನಟರಾದ ದರ್ಶನ್​ ಮತ್ತು ಯಶ್​ ಅವರ ಕ್ರಮವನ್ನು…

View More ಸುಮಲತಾ ಪರ ಯಶ್​-ದರ್ಶನ್ ಪ್ರಚಾರದಿಂದ ಮತ ಗಳಿಕೆಯಾಗುವುದರಲ್ಲಿ ಸಂಶಯವಿಲ್ಲ ಎಂದ ಕಾಂಗ್ರೆಸ್​ ಶಾಸಕ ಬಿ.ಸಿ. ಪಾಟೀಲ್​

ವಿರೋಧಿಗಳದ್ದು ವಾಮಮಾರ್ಗದ ಚುನಾವಣೆ

ಕೆ.ಎಂ.ದೊಡ್ಡಿ: ಸುಮಲತಾ ಹೆಸರಿನ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ವಾಮಮಾರ್ಗದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರೋಧಿಗಳಿಗೆ ಟಾಂಗ್ ನೀಡಿದರು. ಸಮೀಪದ ಕ್ಯಾತಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರ ಆರಂಭಿಸಿ ಮಾತನಾಡಿದ ಅವರು,…

View More ವಿರೋಧಿಗಳದ್ದು ವಾಮಮಾರ್ಗದ ಚುನಾವಣೆ

ಸುಮಲತಾ, ದರ್ಶನ್, ರಾಕ್​ಲೈನ್ ನಾಯ್ಡುಗಳು; ಮಂಡ್ಯವನ್ನು ನಾಯ್ಡುಮಯ ಮಾಡಲು ಬಿಡಬಾರದು: ಸಂಸದ ಶಿವರಾಮೇಗೌಡ

ಮಂಡ್ಯ: ‘ಪಕ್ಷೇತರ ಅಭ್ಯರ್ಥಿ ಸುಮಲತಾ ಗೌಡರೇ ಅಲ್ಲ’. ನಾಯ್ಡು ಜನಾಂಗದವರು ಮಂಡ್ಯವನ್ನು ಮರುಳು ಮಾಡುತ್ತಿದ್ದಾರೆ ಎಂದು ನಾಲಿಗೆ ಹರಿಬಿಟ್ಟಿದ್ದ ಸಂಸದ ಶಿವರಾಮೇಗೌಡ ಇದೀಗ ಮತ್ತೆ ಸುಮಲತಾ ಅಂಬರೀಷ್‌ ಅವರ ಜಾತಿ ವಿಚಾರವನ್ನಿಟ್ಟುಕೊಂಡು ವಾಗ್ದಾಳಿ ಮುಂದುವರಿಸಿದ್ದಾರೆ.…

View More ಸುಮಲತಾ, ದರ್ಶನ್, ರಾಕ್​ಲೈನ್ ನಾಯ್ಡುಗಳು; ಮಂಡ್ಯವನ್ನು ನಾಯ್ಡುಮಯ ಮಾಡಲು ಬಿಡಬಾರದು: ಸಂಸದ ಶಿವರಾಮೇಗೌಡ