ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಪುತ್ರಿ ಮೃತ್ಯು

ಬಂಟ್ವಾಳ: ವಾಮದಪದವು ಸಮೀಪದ ಪಿಲಿಮೊಗರು ಗ್ರಾಮದ ಬಾರೆಕ್ಕಿನಡೆ ಎಂಬಲ್ಲಿ ತೋಟದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋಪಾಲ ಶೆಟ್ಟಿ(63) ಹಾಗೂ ಅವರ ಪುತ್ರಿ ದಿವ್ಯಶ್ರೀ(20) ಎಂಬುವರು…

View More ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಪುತ್ರಿ ಮೃತ್ಯು

ಖಾಸಗಿ ಬಸ್ ಬೆಂಕಿಗಾಹುತಿ

ಹಾವೇರಿ: ಶಾರ್ಟ್ ಸರ್ಕ್ಯೂಟ್​ನಿಂದಾಗಿ ಖಾಸಗಿ ಬಸ್​ವೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ಮುರುಘರಾಜೇಂದ್ರ ಮಠದ ಬಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಬಸ್​ನಲ್ಲಿದ್ದ ಕ್ಲೀನರ್ ರಾಜು ಬಸ್​ಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿ ಹೊರ ಬಂದಿದ್ದಾನೆ. ಹೀಗಾಗಿ…

View More ಖಾಸಗಿ ಬಸ್ ಬೆಂಕಿಗಾಹುತಿ

ಕಬ್ಬಿಣದ ಕಂಬಗಳಿಂದ ವಿದ್ಯುತ್ ಶಾಕ್

ಯಳಂದೂರು: ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಕಬ್ಬಿಣದ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುವುದರಿಂದ ಕಂಬದಿಂದ ಶಾಕ್ ಹೊಡೆಯುತ್ತಿದೆ. ಇದರಿಂದ ಅಪಾಯ ಸಂಭವಿಸಬಹುದು, ಆದ್ದರಿಂದ ಕೂಡಲೇ ಕಂಬಗಳನ್ನು ತೆರವುಗೊಳಿಸಬೇಕೆಂದು ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ. ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ…

View More ಕಬ್ಬಿಣದ ಕಂಬಗಳಿಂದ ವಿದ್ಯುತ್ ಶಾಕ್

ವಿದ್ಯುತ್ ಶಾಕ್‌ನಿಂದ ವ್ಯಕ್ತಿ ಸಾವು

ಕೊಕಟನೂರ: ಗ್ರಾಮದ ಹೊರವಲಯದ ಜೋಶಿ ತೋಟದ ವಸತಿಯಲ್ಲಿರುವ ಕಬ್ಬಿನ ಗದ್ದೆಯಲ್ಲಿ ಭಾನುವಾರ ರಾತ್ರಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಟ್ರಾೃಕ್ಟರ್ ಚಾಲಕರೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ಸಂಜು ಲಕ್ಷ್ಮಣ ಸೋನಕರ್ (35) ಮೃತ ವ್ಯಕ್ತಿ. ಸ್ಥಳೀಯ ಖಾಸಗಿ…

View More ವಿದ್ಯುತ್ ಶಾಕ್‌ನಿಂದ ವ್ಯಕ್ತಿ ಸಾವು

ಸ್ಲಿಮ್ ಆಗಿ SHOCK ಕೊಡ್ತೀನಿ!

ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿ ನಿತ್ಯಾ ಮೆನನ್ ಸಿಕ್ಕಾಪಟ್ಟೆ ಫೇಮಸ್. ಅಕ್ಷಯ್ ಕುಮಾರ್ ಮುಖ್ಯಭೂಮಿಕೆ ನಿಭಾಯಿಸಲಿರುವ ‘ಮಿಷನ್ ಮಂಗಳ್’ ಚಿತ್ರದ ಮೂಲಕ ಅವರು ಈಗ ಬಾಲಿವುಡ್​ಗೂ ಕಾಲಿಡುತ್ತಿದ್ದಾರೆ. ಇದೆಲ್ಲದರ ಹೊರತಾಗಿಯೂ ನಿತ್ಯಾ ಮತ್ತೊಂದು ವಿಚಾರಕ್ಕೆ…

View More ಸ್ಲಿಮ್ ಆಗಿ SHOCK ಕೊಡ್ತೀನಿ!

ವಿದ್ಯುತ್ ಅವಘಡ, ಮನೆ, ಹಿಟ್ಟಿನ ಗಿರಣಿ ಬೆಂಕಿಗೆ ಆಹುತಿ

ಕೊಕಟನೂರ: ಅಥಣಿ ತಾಲೂಕಿನ ತೀರ್ಥ ಗ್ರಾಮದ ಜೈನ ಸಮುದಾಯದ ಬಡಾವಣೆಯಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮನೆ ಮತ್ತು ಹಿಟ್ಟಿನ ಗಿರಣಿ ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂ.ಹಾನಿಯಾಗಿದೆ. ಗ್ರಾಮದ ಧರೆಪ್ಪ ಅಪ್ಪಣ್ಣ…

View More ವಿದ್ಯುತ್ ಅವಘಡ, ಮನೆ, ಹಿಟ್ಟಿನ ಗಿರಣಿ ಬೆಂಕಿಗೆ ಆಹುತಿ

ಮೀಟೂ ಅಭಿಯಾನ ಕುರಿತು ಸಂಗೀತ ದಿಗ್ಗಜ ರೆಹಮಾನ್​ ಹೇಳಿದ್ದೇನು?

ಮುಂಬೈ: ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ ‘ಮೀಟೂ’ ಅಭಿಯಾನ ಕುರಿತು ಸಂಗೀತ ದಿಗ್ಗಜ ‘ಎ.ಆರ್​.ರೆಹಮಾನ್​’ ತಮ್ಮ ಭಾವನೆಯನ್ನು ಟ್ವಿಟರ್​ ಮೂಲಕ ವ್ಯಕ್ತಪಡಿಸಿದ್ದಾರೆ. ಮಿ ಟೂ ಅಭಿಯಾನವನ್ನು ಗಮನಿಸಿದಾಗ ಕೆಲವರ ಹೆಸರನ್ನು ನೋಡಿ ನನಗೆ ಆಘಾತವಾಯಿತು. ಸಂತ್ರಸ್ತೆ…

View More ಮೀಟೂ ಅಭಿಯಾನ ಕುರಿತು ಸಂಗೀತ ದಿಗ್ಗಜ ರೆಹಮಾನ್​ ಹೇಳಿದ್ದೇನು?

ರಾಜಕೀಯ ಪಕ್ಷಗಳಿಗೆ ಲೋಕ ಶಾಕ್

ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಇನ್ನಾರು ತಿಂಗಳಷ್ಟೇ ಬಾಕಿ ಇರುವಾಗ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿಡೀರ್ ದಿನಾಂಕ ಘೋಷಿಸಿ, ಮೂರೂ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಿದೆ. ರಾಮನಗರ ಹಾಗೂ…

View More ರಾಜಕೀಯ ಪಕ್ಷಗಳಿಗೆ ಲೋಕ ಶಾಕ್

ವಿದ್ಯುತ್ ಆಘಾತದಿಂದ ರೈತನೊಂದಿಗೆ ನಾಯಿ ಸಾವು

ಚನ್ನಮ್ಮ ಕಿತ್ತೂರ: ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ವಿದ್ಯುತ್ ಆಘಾತದಿಂದ ಸಾವು-ಬದುಕಿನ ಮಧ್ಯೆ ಮಂಗಳವಾರ ಹೋರಾಡುತ್ತಿದ್ದ ಮಾಲೀಕನ ಪ್ರಾಣ ಉಳಿಸಲು ಧಾವಿಸಿದ ನಾಯಿಯೊಂದು ಮಾಲೀಕನೊಂದಿಗೆ ತಾನೂ ಪ್ರಾಣ ಕಳೆದುಕೊಂಡಿದೆ. ರೈತ ನಿಂಗಪ್ಪ ಈರಪ್ಪ ಜುಲ್ಫಿ (50) ಮತ್ತು…

View More ವಿದ್ಯುತ್ ಆಘಾತದಿಂದ ರೈತನೊಂದಿಗೆ ನಾಯಿ ಸಾವು

ಕರುಣಾನಿಧಿ ಅನಾರೋಗ್ಯ ಸುದ್ದಿ ಕೇಳಿ ಸತ್ತವರು 21 ಮಂದಿ!

ಚೆನ್ನೈ: ಡಿಎಂಕೆ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿಯನ್ನು ಕೇಳಿ ಆಘಾತದಿಂದ ಈವರೆಗೂ ಸುಮಾರು 21 ಜನ ಪಕ್ಷದ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಡಿಎಂಕೆ ಪಕ್ಷ ಬುಧವಾರ…

View More ಕರುಣಾನಿಧಿ ಅನಾರೋಗ್ಯ ಸುದ್ದಿ ಕೇಳಿ ಸತ್ತವರು 21 ಮಂದಿ!