ಸಿದ್ಧಗಂಗಾ ಶ್ರೀ, ಚುಂಚಶ್ರೀ ಹುಟ್ಟೂರುಗಳ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ಅನುದಾನ

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶುಕ್ರವಾರ ಮಂಡಿಸಿದ ಎರಡನೇ ಬಜೆಟ್​ನಲ್ಲಿ ಲಿಂಗೈಕ್ಯರಾದ ಡಾ. ಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರುಗಳನ್ನು ಅಭಿವೃದ್ಧಿ ಮಾಡಲು ಮತ್ತು ಅಲ್ಲಿ ಸಾಂಸ್ಕೃತಿಕ ಕೇಂದ್ರಗಳನ್ನು ಆರಂಭಿಸಲು…

View More ಸಿದ್ಧಗಂಗಾ ಶ್ರೀ, ಚುಂಚಶ್ರೀ ಹುಟ್ಟೂರುಗಳ ಅಭಿವೃದ್ಧಿಗೆ ತಲಾ 25 ಕೋಟಿ ರೂಪಾಯಿ ಅನುದಾನ

ದೇವರಿಗೆ ಅಂತಿಮ ನಮನ

ಗದಗ: ದೇವರ ನಾಡಿಗೆ ಪಯಣ ಬೆಳೆಸಿದ ನಡೆದಾಡುವ ದೇವರು ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗದಗ-ಬೆಟಗೇರಿ ನಗರಸಭೆ ಸಭಾಂಗಣದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ…

View More ದೇವರಿಗೆ ಅಂತಿಮ ನಮನ

ಸಿದ್ಧಗಂಗಾ ಶ್ರೀಗೆ ಭಾರತರತ್ನಕ್ಕೆ ಶಿಫಾರಸು ಮಾಡುವಷ್ಟು ದೊಡ್ಡವನಲ್ಲ: ಮುರಳೀಧರ ರಾವ್‌

ತುಮಕೂರು: ಕಾಯಕಯೋಗಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಹೆಸರಾಗಿರುವ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಎಲ್ಲೆಡೆಯಿಂದ ಅವರಿಗೆ ಭಾರತರತ್ನ ನೀಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಈ ಬೆನ್ನಲ್ಲೇ ಶ್ರೀಗಳಿಗೆ ಭಾರತರತ್ನ…

View More ಸಿದ್ಧಗಂಗಾ ಶ್ರೀಗೆ ಭಾರತರತ್ನಕ್ಕೆ ಶಿಫಾರಸು ಮಾಡುವಷ್ಟು ದೊಡ್ಡವನಲ್ಲ: ಮುರಳೀಧರ ರಾವ್‌

4ಕ್ಕೆ ಅಂತಿಮ ದರ್ಶನ ಮುಕ್ತಾಯ, 5ಕ್ಕೆ ಗದ್ದುಗೆ ಬಳಿಗೆ ಪಾರ್ಥಿವ ಶರೀರ: ಪರಮೇಶ್ವರ್‌

ತುಮಕೂರು: ಕಿರಿಯ ಶ್ರೀ ಮತ್ತು ಸುತ್ತೂರು ಶ್ರೀಗಳೊಂದಿಗೆ ಚರ್ಚಿಸಿದ್ದೇವೆ. ಸಂಜೆ 4 ಗಂಟೆಗೆ ಶ್ರೀಗಳ ಅಂತಿಮ ದರ್ಶನ ಮುಕ್ತಾಯವಾಗುತ್ತದೆ. ಸಂಜೆ 5 ಗಂಟೆಗೆ ಇಲ್ಲಿಂದ ಗದ್ದುಗೆ ಬಳಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ ಎಂದು ಡಿಸಿಎಂ…

View More 4ಕ್ಕೆ ಅಂತಿಮ ದರ್ಶನ ಮುಕ್ತಾಯ, 5ಕ್ಕೆ ಗದ್ದುಗೆ ಬಳಿಗೆ ಪಾರ್ಥಿವ ಶರೀರ: ಪರಮೇಶ್ವರ್‌

ನಡೆದಾಡುವ ದೇವರ ದರ್ಶನ ಪಡೆದ ಸ್ಯಾಂಡಲ್‌ವುಡ್‌ ನಟರು

ತುಮಕೂರು: ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ಅಂತಿಮ ದರ್ಶನಕ್ಕಾಗಿ ಸ್ಯಾಂಡಲ್‌ವುಡ್‌ನ ನಟರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರು…

View More ನಡೆದಾಡುವ ದೇವರ ದರ್ಶನ ಪಡೆದ ಸ್ಯಾಂಡಲ್‌ವುಡ್‌ ನಟರು

ಸಿದ್ಧಗಂಗಾ ಶ್ರೀ ನೀಡಿದ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಕೆ; ಸತತ ಮೂರನೇ ಬಾರಿ ಶಾಸಕ!

ವಿಜಯಪುರ: 111 ವರ್ಷಗಳನ್ನು ಪೂರೈಸಿದ್ದ ಶತಾಯುಷಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ತಮ್ಮ ಶಿಷ್ಯನಿಗೆ ನಾಮಪತ್ರ ಸಲ್ಲಿಸಲು ತಮ್ಮ ಕಾರನ್ನೇ ನೀಡಿದ್ದರಂತೆ. ಸ್ವಾಮೀಜಿ ನೀಡಿದ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದ ಶಿಷ್ಯ…

View More ಸಿದ್ಧಗಂಗಾ ಶ್ರೀ ನೀಡಿದ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಕೆ; ಸತತ ಮೂರನೇ ಬಾರಿ ಶಾಸಕ!

ಸಿದ್ಧಗಂಗೆಯಲ್ಲಿ ಎಂದೂ ನಿಲ್ಲದ ದಾಸೋಹ ಇಂದೂ ನಿಂತಿಲ್ಲ: ಭಕ್ತರಿಗೆ ಮಠದಿಂದಲೇ ಉಪಹಾರ

ತುಮಕೂರು: ತ್ರಿವಿಧ ದಾಸೋಹಿಯಾಗಿ ಇಹಲೋಕ ತ್ಯಜಿಸಿದ ಶ್ರೀಗಳ ಅಂತಿಮ ದರ್ಶನದ ದಿನದಂದು ಕೂಡ ಸಿದ್ಧಗಂಗೆಯಲ್ಲಿ ದಾಸೋಹದ ಕಾಯಕ ನಿಂತಿಲ್ಲ. ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಅನ್ನ ದಾಸೋಹವನ್ನು ಏರ್ಪಡಿಸಲಾಗಿದೆ. ಮಠದಲ್ಲಿ ಬೆಳಗ್ಗೆ 5.30 ರಿಂದಲೇ…

View More ಸಿದ್ಧಗಂಗೆಯಲ್ಲಿ ಎಂದೂ ನಿಲ್ಲದ ದಾಸೋಹ ಇಂದೂ ನಿಂತಿಲ್ಲ: ಭಕ್ತರಿಗೆ ಮಠದಿಂದಲೇ ಉಪಹಾರ

ಸಿದ್ಧಗಂಗಾ ಶ್ರೀ ಅಂತಿಮ ದರ್ಶನ: ಬೆಂಗಳೂರಿನಿಂದ ನಾಲ್ಕು ಡೆಮೋ ಟ್ರೈನ್‌ ವ್ಯವಸ್ಥೆ

ತುಮಕೂರು: ನಡೆದಾಡುವ ದೇವರು ಎಂದೇ ಖ್ಯಾತಿಯಾಗಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ರಾತ್ರಿಯಿಂದಲೂ ಸರತಿ ಸಾಲಿನಲ್ಲಿ ನಿಂತ ಭಕ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಶತಾಯುಷಿ…

View More ಸಿದ್ಧಗಂಗಾ ಶ್ರೀ ಅಂತಿಮ ದರ್ಶನ: ಬೆಂಗಳೂರಿನಿಂದ ನಾಲ್ಕು ಡೆಮೋ ಟ್ರೈನ್‌ ವ್ಯವಸ್ಥೆ

ತ್ರಿವಿಧ ದಾಸೋಹಿ ಅಗಲಿಕೆಗೆ ಕಂಬನಿ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ ಅನೇಕ ಅನಾಥ ಮತ್ತು ಬಡಮಕ್ಕಳಿಗೆ ಉಚಿತ ವಿದ್ಯೆ, ಊಟ ನೀಡುವ ಮೂಲಕ ಅವರ ಬಾಳಿಗೆ ಬೆಳಕಾದ ನಡೆದಾಡುವ ದೇವರು ತುಮಕೂರಿನ ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಗಲಿಕೆ ನಾಡಿಗೆ ತುಂಬಲಾರದ…

View More ತ್ರಿವಿಧ ದಾಸೋಹಿ ಅಗಲಿಕೆಗೆ ಕಂಬನಿ

ಜಿಲ್ಲೆಯಲ್ಲೂ ನಡೆದಾಡಿದ ದೇವರು

ವಿಜಯವಾಣಿ ಸುದ್ದಿಜಾಲ ಹಾವೇರಿ ತ್ರಿವಿಧ ದಾಸೋಹಿ, ಶತಾಯುಷಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ತುಮಕೂರ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರು ಹಾವೇರಿ ಜಿಲ್ಲೆಯೊಂದಿಗೂ ನಂಟು ಹೊಂದಿದ್ದರು. ಅವರ ಹಲವು ಭಕ್ತರು ಇಲ್ಲಿದ್ದು, ಮಠಕ್ಕೆ ಹೋಗಿ…

View More ಜಿಲ್ಲೆಯಲ್ಲೂ ನಡೆದಾಡಿದ ದೇವರು