ಹುಲ್ಲೇಹಾಳು ಗ್ರಾಮದಲ್ಲಿ ಶಾಂತಿ ಸಭೆ

ಭರಮಸಾಗರ: ಎಲ್ಲರೂ ಸೌಹಾರ್ದಯುತವಾಗಿ ಬಾಳಿದರೆ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ.ನಂದಗಾವಿ ಹೇಳಿದರು. ಹೋಬಳಿಯ ಹುಲ್ಲೇಹಾಳು ಗ್ರಾಮದಲ್ಲಿ ಈಚೆಗೆ ಕ್ಷುಲ್ಲಕ ಕಾರಣದಿಂದ ಆಗಿದ್ದ ಜಗಳ ಜಾತಿ ನಿಂದನೆ ಕೇಸ್…

View More ಹುಲ್ಲೇಹಾಳು ಗ್ರಾಮದಲ್ಲಿ ಶಾಂತಿ ಸಭೆ

ನೀರಿಗಾಗಿ ಕಲ್ಲುಮೊಟ್ಟೆ ನಿವಾಸಿಗಳ ಪರದಾಟ

ನಾಪೋಕ್ಲು: ಕಾವೇರಿ ತಟದ ಕಲ್ಲುಮೊಟ್ಟೆ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ನಾಪೋಕ್ಲು ಗ್ರಾಮ ಪಂಚಾಯಿತಿಗೆ ಸೇರಿದ ಕಲ್ಲುಮೊಟ್ಟೆಯ ಅಂಬೇಡ್ಕರ್ ಭವನದ ಸುತ್ತಮುತ್ತ ಬಡ ಕೂಲಿಕಾರ್ಮಿಕರೇ ವಾಸವಾಗಿದ್ದಾರೆ. ಆದರೆ, ಸ್ಥಳದಲ್ಲಿ ನಾಲ್ಕು ದಿನಗಳಿಂದ ನೀರು ಸರಬರಾಜಾಗದೆ…

View More ನೀರಿಗಾಗಿ ಕಲ್ಲುಮೊಟ್ಟೆ ನಿವಾಸಿಗಳ ಪರದಾಟ

ಹೆತ್ತ ತಾಯಿಗೆ ಬೆಂಕಿ ಹಚ್ಚಿದ 17 ವರ್ಷದ ಮಗ

ಕೋಲ್ಕತ: ತಾಯಿ ಮಗನ ಮಧ್ಯೆ ಜಗಳ ಉಂಟಾಗಿ ಕೋಪಗೊಂಡ 17 ವರ್ಷದ ಮಗ ತಾಯಿಗೆ ಬೆಂಕಿ ಹಚ್ಚಿರುವ ಘಟನೆ ನ್ಯೂ ಟೌನ್‌ ಪ್ರದೇಶದಲ್ಲಿ ನಡೆದಿದೆ. ಜಗತ್‌ಪುರದ ನಿವಾಸಿಯಾಗಿರುವ ಸೋಮ ಮನ್ನಾ(40) ಎಂಬವರ ಮೇಲೆ ಆಕೆಯ…

View More ಹೆತ್ತ ತಾಯಿಗೆ ಬೆಂಕಿ ಹಚ್ಚಿದ 17 ವರ್ಷದ ಮಗ

ಜಿಪಂ ಜಗಳದಲ್ಲಿ ಅಭಿವೃದ್ಧಿ ವಿಲವಿಲ

ಅಶೋಕ ಶೆಟ್ಟರ, ಬಾಗಲಕೋಟೆ: ಅದೇನು ಗ್ರಹಾಚಾರವೋ ಗೊತ್ತಿಲ್ಲ. ಬಾಗಲಕೋಟೆ ಜಿಲ್ಲಾ ಪಂಚಾಯಿತಿಗೆ ಹಿಡಿದ ಗ್ರಹಣ ಮಾತ್ರ ಬಿಡುತ್ತಿಲ್ಲ. ಹೆಂಗೋ ಏನೋ ಮಾಡಿ ಅಧಿಕಾರ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಪಕ್ಷದ ಆಂತರಿಕ ಜಗಳದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕರಿನೆರಳು…

View More ಜಿಪಂ ಜಗಳದಲ್ಲಿ ಅಭಿವೃದ್ಧಿ ವಿಲವಿಲ

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ

ಬೆಂಗಳೂರು: ಯಶವಂತಪುರ ರಸ್ತೆಯ SL ಶಾಲೆಯ ಫುಟ್​​ಪಾತ್ ಬಳಿ ವ್ಯಕ್ತಿಯನ್ನು ಚಾಕುವಿನಿಂದ ಹಿರಿದು ಕೊಲೆ ಮಾಡಲಾಗಿದೆ. ಮೃತನನ್ನು ಉತ್ತರಾಖಂಡ ಮೂಲದ ಜಗದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಉಡುಪಿ ಹೋಟೆಲ್​​ನಲ್ಲಿ ಯುವಕ ಮತ್ತು ಯುವತಿಯರು ಕೆಲಸ…

View More ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ

ಕೈ-ಕಮಲ ಬಂಡಾಯ ನಿಗೂಢ

ಅಶೋಕ ಶೆಟ್ಟರ, ಬಾಗಲಕೋಟೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಜಮಖಂಡಿ ಉಪ ಸಮರಕ್ಕೆ ಎರಡೂ ಪಕ್ಷಗಳಲ್ಲಿ ಬಂಡಾಯ ಬಾವುಟ ಹಾರಿಸಲಿದ್ದಾರೆ ಎನ್ನಲಾದ ಅತೃಪ್ತರು ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ತಮ್ಮ ನಿರ್ಧಾರ ನಿಗೂಢವಾಗಿಟ್ಟಿದ್ದಾರೆ.…

View More ಕೈ-ಕಮಲ ಬಂಡಾಯ ನಿಗೂಢ

ನೀರಿಗಾಗಿ ಗರ್ಭಿಣಿ ಮಹಿಳೆಯನ್ನು ಕಚ್ಚಿದ ಮಹಿಳೆ!

ಬೆಂಗಳೂರು: ನೀರಿನ ಜಗಳದಲ್ಲಿ ಮಹಿಳೆಯೊಬ್ಬರು ಗರ್ಭಿಣಿಯನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ಹೊರವಲಯದ ರಾಜಾನುಕುಂಟೆಯಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ನೀರಿಗಾಗಿ ಮಹಿಳೆಯರಿಬ್ಬರ ನಡುವೆ…

View More ನೀರಿಗಾಗಿ ಗರ್ಭಿಣಿ ಮಹಿಳೆಯನ್ನು ಕಚ್ಚಿದ ಮಹಿಳೆ!

ಶೀಲ ಶಂಕಿಸಿ ಪತ್ನಿ ಕೊಂದ ಪತಿ

ನಾಲತವಾಡ: ನಾಲತವಾಡ ಸಮೀಪದ ವೀರೇಶ ನಗರದಲ್ಲಿ ಶುಕ್ರವಾರ ತಡರಾತ್ರಿ ನಿದ್ರಾವಸ್ಥೆಯಲ್ಲಿದ್ದ ಪತ್ನಿಯನ್ನು ಪತಿ ಕೊಡಲಿಯಿಂದ ಕುತ್ತಿಗೆಗೆ ಕೊಚ್ಚಿ ಕೊಲೆ ಮಾಡಿದ್ದಾನೆ. ದೇವಮ್ಮ ಇಂದವಾರ (35) ಕೊಲೆ ಯಾದ ದುರ್ದೈವಿ ಮಹಿಳೆ. ಆರೋಪಿ ಬಸಪ್ಪ ಇಂದವಾರ…

View More ಶೀಲ ಶಂಕಿಸಿ ಪತ್ನಿ ಕೊಂದ ಪತಿ

ಸಂಬಂಧಿಕರ ಜಗಳಕ್ಕೆ ಬೇಸತ್ತು ಬಾಲಕ ಆತ್ಮಹತ್ಯೆ!

ವಿಜಯಪುರ: ಸಂಬಂಧಿಕರ ಜಗಳದಿಂದ ಬೇಸತ್ತ ಒಂಬತ್ತನೇ ತರಗತಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಬಂಧಿ ಮಹಿಳೆ ಹೊಡೆದಳೆಂಬ ಕಾರಣಕ್ಕೆ ನೊಂದ ಬಾಲಕ ವಿಜಯಪುರ ತಾಲೂಕಿನ ಹಡಗಲಿ ಬಳಿ ಇಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.…

View More ಸಂಬಂಧಿಕರ ಜಗಳಕ್ಕೆ ಬೇಸತ್ತು ಬಾಲಕ ಆತ್ಮಹತ್ಯೆ!

ದಂಪತಿ ಜಗಳ ಕೊಲೆಯಲ್ಲಿ ಅಂತ್ಯ

ಮಗುವಿಗೆ ಹಾಲು ಕುಡಿಸುವ ವಿಷಯಕ್ಕೆ ಸಂಬಂಧಿಸಿ ಜಗಳ ಕುಲಗೋಡ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ಮಗುವಿಗೆ ಹಾಲು ಕುಡಿಸುವ ವಿಷಯಕ್ಕೆ ಸಂಬಂಧಿಸಿ ದಂಪತಿ ಮಧ್ಯೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.…

View More ದಂಪತಿ ಜಗಳ ಕೊಲೆಯಲ್ಲಿ ಅಂತ್ಯ