ಸೋರುತ್ತಿದೆ ವಾಣಿಜ್ಯ ಸಂಕೀರ್ಣ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಹೊರಗಿನಿಂದ ನೋಡುವಾಗ ಸುಸಜ್ಜಿತ ಕಟ್ಟಡ, ಆದರೆ ಒಳಗೆ ನುಗ್ಗಿದರೆ ಯಾವುದೋ ಪಾಳು ಕಟ್ಟಡಕ್ಕೆ ಪ್ರವೇಶಿಸಿದ ಅನುಭವ, ಅಲ್ಲಲ್ಲಿ ಬಿರುಕುಬಿಟ್ಟ ಛಾವಣಿ, ಹೊರಚಾಚಿರುವ ಕಬ್ಬಿಣದ ರಾಡುಗಳು… ಇಲ್ಲಿನ ಪರಿಸ್ಥಿತಿ ಯಾವುದೇ ಸಂದರ್ಭದಲ್ಲೂ…

View More ಸೋರುತ್ತಿದೆ ವಾಣಿಜ್ಯ ಸಂಕೀರ್ಣ

ಹಿಮಾಚಲ ಪ್ರದೇಶದಲ್ಲಿ ಭೀಕರ ಅಫಘಾತ: ಖಾಸಗಿ ಬಸ್​ ಕಣಿವೆಗೆ ಉರುಳಿ 25 ಮಂದಿ ಸಾವು, 35 ಮಂದಿಗೆ ಗಾಯ

ಕುಲು(ಹಿಮಾಚಲ ಪ್ರದೇಶ): ಖಾಸಗಿ ಬಸ್​ ಆಳವಾದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 25 ಮಂದಿ ಸಾವಿಗೀಡಾಗಿ, ಸುಮಾರು 35 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಬಂಜಾರ ಪ್ರದೇಶದಲ್ಲಿ ಗುರುವಾರ ನಡೆದಿದೆ. ಬಸ್ಸಿನಲ್ಲಿ…

View More ಹಿಮಾಚಲ ಪ್ರದೇಶದಲ್ಲಿ ಭೀಕರ ಅಫಘಾತ: ಖಾಸಗಿ ಬಸ್​ ಕಣಿವೆಗೆ ಉರುಳಿ 25 ಮಂದಿ ಸಾವು, 35 ಮಂದಿಗೆ ಗಾಯ

ನಿಂತಿಕಲ್ಲು ಜಂಕ್ಷನಿನಲ್ಲಿ ಕೊರತೆಗಳದ್ದೇ ಕಾರುಬಾರು

< ಬಸ್‌ನಿಲ್ದಾಣವಿಲ್ಲ, ಉಪಯೋಗಕ್ಕೆ ಬಾರದ ಶೌಚಗೃಹ, ಕುಡಿಯುವ ನೀರಿಲ್ಲ>  –ಬಾಲಚಂದ್ರ ಕೋಟೆ ಬೆಳ್ಳಾರೆ ಅನೇಕ ಊರುಗಳಿಗೆ ಸಂಪರ್ಕದ ಕೊಂಡಿಯಾದ ಜಂಕ್ಷನ್ ಇದು. ಮೇಲ್ನೋಟಕ್ಕೆ ಎಲ್ಲ ಸುಸಜ್ಜಿತ ವ್ಯವಸ್ಥೆಗಳಿರುವಂತೆ ಕಂಡರೂ, ನಿತ್ಯವೂ ಸನಿಹದಿಂದ ಬಲ್ಲವರಿಗೆ ಮಾತ್ರ…

View More ನಿಂತಿಕಲ್ಲು ಜಂಕ್ಷನಿನಲ್ಲಿ ಕೊರತೆಗಳದ್ದೇ ಕಾರುಬಾರು

ಬೆಂಗಳೂರು ಹೊಸ ರೈಲಿಗೆ ಪ್ರಯಾಣಿಕರು ಜೈಹೋ

ಪ್ರಕಾಶ್ ಮಂಜೇಶ್ವರ ಮಂಗಳೂರು ಇಷ್ಟು ಬಸ್‌ಗಳು ಇರುವಾಗ ರೈಲು ಅವಶ್ಯಕತೆ ಏನು ಎಂದು ಪ್ರಶ್ನಿಸುವವವರಿಗೆ ಮಂಗಳೂರು – ಬೆಂಗಳೂರು ಹೊಸ ರಾತ್ರಿ ರೈಲು ಯಶಸ್ಸು ಉತ್ತರ ನೀಡಿದೆ. ವಾರದಲ್ಲಿ ಮೂರು ದಿನ ಸಂಚರಿಸುವ ಮಂಗಳೂರು…

View More ಬೆಂಗಳೂರು ಹೊಸ ರೈಲಿಗೆ ಪ್ರಯಾಣಿಕರು ಜೈಹೋ

ಬಸ್-ಟಿಪ್ಪರ್ ಅಪಘಾತಕ್ಕೆ ಯುವತಿ ಬಲಿ

ಕಾರ್ಕಳ: ಬೆಳ್ಮಣ್-ಶಿರ್ವ ರಸ್ತೆಯ ಜಂತ್ರ ಎಂಬಲ್ಲಿ ಶನಿವಾರ ಸಾಯಂಕಾಲ ಖಾಸಗಿ ಬಸ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವತಿ ಮೃತಪಟ್ಟಿದ್ದು, 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮಂಗಳೂರು ನೀರುಮಾರ್ಗ ಬೊಡೆಂತಿಲ ಗ್ರಾಮ ನಿವಾಸಿ ಮೋಕ್ಷಿತಾ(18)…

View More ಬಸ್-ಟಿಪ್ಪರ್ ಅಪಘಾತಕ್ಕೆ ಯುವತಿ ಬಲಿ

ಹೊಸ ನಿಲ್ದಾಣಕ್ಕೆ ಬಸ್​ ಸ್ಥಳಾಂತರ

ಹುಬ್ಬಳ್ಳಿ: ವಾಕರಸಾ ಸಂಸ್ಥೆಯ ಹಳೇ ಬಸ್ ನಿಲ್ದಾಣದಿಂದ ಸಂಚರಿಸುತ್ತಿದ್ದ ಕೆಲ ನಿರ್ದಿಷ್ಟ ಮಾರ್ಗದ ವೇಗದೂತ ಬಸ್​ಗಳು ಸೋಮವಾರ ಬೆಳಗ್ಗೆಯಿಂದ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಆರಂಭಿಸಿದವು. ಇದರಿಂದ ರೂಢಿಯಂತೆ ಹಳೇ ಬಸ್ ನಿಲ್ದಾಣಕ್ಕೆ…

View More ಹೊಸ ನಿಲ್ದಾಣಕ್ಕೆ ಬಸ್​ ಸ್ಥಳಾಂತರ

ರನ್​ವೇ ಬಿಟ್ಟು ಸಮುದ್ರದಲ್ಲಿ ಇಳಿದ ವಿಮಾನ: 47 ಮಂದಿ ರಕ್ಷಣೆ

ನವದೆಹಲಿ: ರನ್​ವೇ ಗುರಿ ತಪ್ಪಿದ ಪರಿಣಾಮ ವಿಮಾನವೊಂದು ಆಕಸ್ಮಿಕವಾಗಿ ಪೆಸಿಫಿಕ್ ಸಾಗರ ಮಧ್ಯದಲ್ಲಿರುವ ದ್ವೀಪವೊಂದರ ಸಮುದ್ರದ ಹಿನ್ನೀರಿನಲ್ಲಿ ಇಳಿದ ಘಟನೆ ಶುಕ್ರವಾರ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಪುವಾ ನ್ಯೂಗಿನಿಯಾದ 737-800 ಎಂಬ…

View More ರನ್​ವೇ ಬಿಟ್ಟು ಸಮುದ್ರದಲ್ಲಿ ಇಳಿದ ವಿಮಾನ: 47 ಮಂದಿ ರಕ್ಷಣೆ