ವರುಣನ ಕೃಪೆಗೆ ದೇವರಿಗೆ ಮೊರೆ

ಪರಶುರಾಮಪುರ: ಉತ್ತಮ ಮಳೆಗಾಗಿ ಪ್ರಾರ್ಥಿಸಿ ಶನಿವಾರ ಬೆಳಗೆರೆ ಹಾಗೂ ನಾರಾಯಣಪುರದಲ್ಲಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಉತ್ಸವ ನಡೆಸಲಾಯಿತು. ಬೆಳಗ್ಗೆ ಶ್ರೀಸ್ವಾಮಿಗೆ ಗಂಗಾಪೂಜೆ ನೆರವೇರಿಸಿದ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಅರ್ಚಕರಾದ ಮುರಳೀಧರ್…

View More ವರುಣನ ಕೃಪೆಗೆ ದೇವರಿಗೆ ಮೊರೆ

ಆಗಸ್ಟ್‌ನಲ್ಲಿ ಜಾನಪದ ಸಂಭ್ರಮ

ಪರಶುರಾಮಪುರ: ಆಂಧ್ರ ಗಡಿಭಾಗದ ಕನ್ನಡ ಕಲಾವಿದರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಆಗಸ್ಟ್ ತಿಂಗಳು ಗ್ರಾಮದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಜಾನಪದ ಸಾಹಿತ್ಯ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಗರಂಗೆರೆ ಶ್ರೀನಿವಾಸ್…

View More ಆಗಸ್ಟ್‌ನಲ್ಲಿ ಜಾನಪದ ಸಂಭ್ರಮ

ಬೆಳೆವಿಮೆ ಪಾವತಿಗೆ ಮನವಿ

ಪರಶುರಾಮಪುರ: ಫಸಲ್‌ಬೀಮಾ ಯೋಜನೆಯಡಿ ಹಣ ಕಟ್ಟಿಸಿಕೊಂಡಿರುವ ಸರ್ಕಾರ ಕೂಡಲೇ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಹೋಬಳಿಯ ರೈತರು ಆಗ್ರಹಿಸಿದ್ದಾರೆ. ಗ್ರಾಮ ಸೇರಿ ಹೋಬಳಿಯ ದೊಡ್ಡಚೆಲ್ಲೂರು, ಎಸ್.ದುರ್ಗ, ಪಗಡಲಬಂಡೆ ಗ್ರಾಪಂ ವ್ಯಾಪ್ತಿಯ ರೈತರಿಗೆ ಈತನ…

View More ಬೆಳೆವಿಮೆ ಪಾವತಿಗೆ ಮನವಿ

ಮಳೆಗಾಗಿ ದೇವಿಪಾರಾಯಣ ವಾಚನ

ಪರಶುರಾಮಪುರ: ಸಮೀಪದ ನಾಗಗೊಂಡನಹಳ್ಳಿಯ ಚಿಲುಮೇರುದ್ರಸ್ವಾಮಿ ಮಠದಲ್ಲಿನ ರೈತರು ಸ್ವಾಮಿಯ ಗದ್ದುಗೆಗೆ ಪೂಜಿಸಿ ದೇವಿಯ ಕಥಾಪುಸ್ತಕಕ್ಕೆ ವಿವಿಧ ಹೂವು-ಪೂಜಾ ಸಾಮಗ್ರಿಗಳನ್ನಿಟ್ಟು ಪೂಜಿಸಿ ಮಂಗಳವಾರ-ಬುಧವಾರ ಕಥೆಯನ್ನು ಓದಿಸಿದರು. ಹರವಿಗೊಂಡನಹಳ್ಳಿಯ ಜನಪದ ಹಾಡುಗಾರ ಮಹೇಶ ಅವರಿಂದ ದೇವಿ ಕಥೆಯನ್ನು…

View More ಮಳೆಗಾಗಿ ದೇವಿಪಾರಾಯಣ ವಾಚನ

ಸೊಳ್ಳೆಗೆ ತಡೆ ಬಿದ್ದರೆ ರೋಗ ದೂರ

ಪರಶುರಾಮಪುರ: ಸೊಳ್ಳೆಗಳ ನಿಯಂತ್ರಣಕ್ಕೆ ಕಡಿವಾಣ ಹಾಕಿದರೆ ರೋಗಮುಕ್ತ ಜೀವನ ಸಾಧ್ಯ ಎಂದು ಮಲೇರಿಯಾ ಮೇಲ್ವಿಚಾರಕ ಟಿ.ಎನ್.ಲೋಕೇಶ ತಿಳಿಸಿದರು. ಆರೋಗ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಲಾ ಸಮಿತಿಯಿಂದ ಸಮೀಪದ ಪಿ.ಮಹದೇವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ…

View More ಸೊಳ್ಳೆಗೆ ತಡೆ ಬಿದ್ದರೆ ರೋಗ ದೂರ

ಮಳೆಗೆ ಪ್ರಾರ್ಥಿಸಿ ಹೋಳಿಗೆಮ್ಮಗೆ ಮೊರೆ

ಪರಶುರಾಮಪುರ: ಸಮೃದ್ಧ ಮಳೆ-ಬೆಳೆಗೆ ಪ್ರಾರ್ಥಿಸಿ ಪರಶುರಾಮಪುರದ ಆಂಜನೇಯ ಸ್ವಾಮಿ ದೇಗುಲದ ಎದುರು ಹೋಳಿಗೆಮ್ಮ ದೇವಿ ಪ್ರತಿಷ್ಠಾಪಿಸಿ ಗ್ರಾಮಸ್ಥರು ಮಂಗಳವಾರ ಪೂಜೆ ಸಲ್ಲಿಸಿದರು. ಹೋಳಿಗೆ ಸಿದ್ಧಪಡಿಸಿ ಬಾಳೆಎಲೆ, ವೀಳ್ಯದೆಲೆ, ತೆಂಗಿನಕಾಯಿ, ಬೇವಿನಸೊಪ್ಪು, ಹೋಳಿಗೆ ಮತ್ತಿತರ ಸಾಮಗ್ರಿಗಳೊಂದಿಗೆ…

View More ಮಳೆಗೆ ಪ್ರಾರ್ಥಿಸಿ ಹೋಳಿಗೆಮ್ಮಗೆ ಮೊರೆ

ದೊಡ್ಡೇರಿ ಕನ್ನೇಶ್ವರ ಮಠಕ್ಕೆ ಮಕ್ಕಳ ಭೇಟಿ

ಪರಶುರಾಮಪುರ: ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಧಾರ್ಮಿಕ ಕೇಂದ್ರಗಳನ್ನು ಪರಿಚಯಿಸಿದರೆ ದೇಶದ ಸಂಸ್ಕೃತಿ ಶ್ರೀಮಂತಗೊಳ್ಳಲಿದೆ ಎಂದು ಮುಖ್ಯಶಿಕ್ಷಕಿ ಆರ್.ಮಂಜುಳಾ ತಿಳಿಸಿದರು. ಸಮೀಪದ ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಅಧ್ಯಯನ ಪ್ರವಾಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ದೊಡ್ಡೇರಿಯ…

View More ದೊಡ್ಡೇರಿ ಕನ್ನೇಶ್ವರ ಮಠಕ್ಕೆ ಮಕ್ಕಳ ಭೇಟಿ

ಉದ್ಯೋಗ, ರಾಜಕೀಯ ಮೀಸಲು ನೀಡಿ

ಪರಶುರಾಮಪುರ: ರಾಜ್ಯ ಸರ್ಕಾರ ಬಲಿಜ ಸಮುದಾಯಕ್ಕೆ 2ಎ ವರ್ಗದಲ್ಲಿ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಮೀಸಲಾತಿಗೆ ಅನುವು ಮಾಡಿಕೊಡಬೇಕು ಎಂದು ಶ್ರೀ ವೀರಾಂಜನೇಯ ಬಲಿಜ ಸಂಘದ ಅಧ್ಯಕ್ಷ ಎಂ.ಶ್ರೀನಿವಾಸಮೂರ್ತಿ ಒತ್ತಾಯಿಸಿದರು. ಶ್ರೀ ವೀರಾಂಜನೇಯ ಬಲಿಜ…

View More ಉದ್ಯೋಗ, ರಾಜಕೀಯ ಮೀಸಲು ನೀಡಿ

ಬಾಲಕಿಯರ ಶಾಲೆಯಲ್ಲೂ ಆಚರಣೆ

ಪರಶುರಾಮಪುರ: ಇಲ್ಲಿನ ನಾಯಕ ವಿದ್ಯಾವರ್ದಕ ಸಂಘದ ಗ್ರಾಮಾಂತರ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಎಲ್.ಎಸ್.ಪುಟ್ಟಣ್ಣ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಿ.ಆರ್.ಪುರ ವಲಯದ ಮೇಲ್ವಿಚಾರಕ ಬಿನೋಯ್, ಮಾದಕ ವಸ್ತುಗಳ…

View More ಬಾಲಕಿಯರ ಶಾಲೆಯಲ್ಲೂ ಆಚರಣೆ

ವಿರಾಟಪರ್ವ ಕಥೆ ಪಠಣ

ಪರಶುರಾಮಪುರ: ಮಳೆ-ಬೆಳೆಗಾಗಿ ಪ್ರಾರ್ಥಿಸಿ ನಾಗಗೊಂಡನಹಳ್ಳಿಯ ಚಿಲುಮೇರುದ್ರಸ್ವಾಮಿ ಮಠದ ಗೋಶಾಲೆ ಆವರಣದಲ್ಲಿ ಗುರುವಾರ ಮಹಾಭಾರತದ ವಿರಾಟಪರ್ವ ಕಥೆ ಪಠಣ ಮಾಡಲಾಯಿತು. ಶ್ರೀ ಬಸವಕಿರಣ ಸ್ವಾಮೀಜಿ ಮಾತನಾಡಿ, ಈ ಸಂಕಷ್ಟದಿಂದ ಪಾರಾಗಲು ಜಲ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.…

View More ವಿರಾಟಪರ್ವ ಕಥೆ ಪಠಣ