ಲೋಕಸಭೆ ಚುನಾವಣೆ ಬಳಿಕ ಮೂಲೆಗುಂಪಾಗಲು ಹೇಗೆ ಸಾಧ್ಯ? ಮೈತ್ರಿಕೂಟದ ಮುಖಂಡರಿಗೆ ಬಿಎಸ್​ವೈ ಪ್ರಶ್ನೆ

ಶಿವಮೊಗ್ಗ: ಲೋಕಸಭೆ ಚುನಾವಣೆ ಬಳಿಕ ತಾವು ಮೂಲೆಗುಂಪಾಗುತ್ತಾರೆ ಎಂದು ಮೈತ್ರಿಕೂಟದ ಮುಖಂಡರ ಹೇಳಿಕೆಗೆ ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕ ಯಾಗೂ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ನಾನು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದೇನೆ.…

View More ಲೋಕಸಭೆ ಚುನಾವಣೆ ಬಳಿಕ ಮೂಲೆಗುಂಪಾಗಲು ಹೇಗೆ ಸಾಧ್ಯ? ಮೈತ್ರಿಕೂಟದ ಮುಖಂಡರಿಗೆ ಬಿಎಸ್​ವೈ ಪ್ರಶ್ನೆ

ಬಿಜೆಪಿ ಶಾಸಕರ ಸಂಖ್ಯೆ 115ಕ್ಕೆ ಜಿಗಿದರೆ ಕಾಂಗ್ರೆಸ್​ನವರೇ ಹೊಣೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: 104 ಇದ್ದ ಬಿಜೆಪಿ ಶಾಸಕರ ಸಂಖ್ಯೆ ಈಗ 106ಕ್ಕೆ ಏರಿದೆ. ಮುಂದಿನ ದಿನಗಳಲ್ಲಿ 115 ಆದರೆ ಅದಕ್ಕೆ ಕಾಂಗ್ರೆಸ್​ ನಾಯಕರೇ ಹೊಣೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ…

View More ಬಿಜೆಪಿ ಶಾಸಕರ ಸಂಖ್ಯೆ 115ಕ್ಕೆ ಜಿಗಿದರೆ ಕಾಂಗ್ರೆಸ್​ನವರೇ ಹೊಣೆ: ಕೋಟ ಶ್ರೀನಿವಾಸ ಪೂಜಾರಿ

ಸರ್ಕಾರದ ಹಗಲು ದರೋಡೆ ಮತ್ತೆ ಸಾಬೀತು

 ಶಿವಮೊಗ್ಗ: ರಾಜ್ಯ ಸರ್ಕಾರ ಹಗಲು ದರೋಡೆಗೆ ನಿಂತಿರುವುದಕ್ಕೆ ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗ ಶೆಟ್ಟಿ ಪ್ರಕರಣವೇ ಸಾಕ್ಷಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅಧಿಕಾರಿಗಳು, ಮಂತ್ರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಸಚಿವ ಪುಟ್ಟರಂಗ…

View More ಸರ್ಕಾರದ ಹಗಲು ದರೋಡೆ ಮತ್ತೆ ಸಾಬೀತು

ಬಿಎಸ್​ವೈ ಶೀಘ್ರ ಸರ್ಕಾರ ರಚಿಸಲಿದ್ದಾರೆ, ರಮೇಶ್​ ಜಾರಕಿಹೊಳಿ ಬೆಂಬಲ ಭರವಸೆ ಇದೆ: ಕೋಟಾ ಶ್ರೀನಿವಾಸ ಪೂಜಾರಿ

ಬೆಳಗಾವಿ: ಬಿ.ಎಸ್.ಯಡಿಯೂರಪ್ಪ ಶೀಘ್ರದಲ್ಲೇ ಸರ್ಕಾರ ರಚಿಸಲಿದ್ದಾರೆ. ಮೈತ್ರಿ ಸರ್ಕಾರದಿಂದ ರಮೇಶ್ ಜಾರಕಿಹೊಳಿ ಮಾನಸಿಕವಾಗಿ ದೂರವಾಗಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಯಾರೇ ಬಿಜೆಪಿಗೆ ಬಂದರೂ ಸ್ವೀಕರಿಸಿ ಸರ್ಕಾರ…

View More ಬಿಎಸ್​ವೈ ಶೀಘ್ರ ಸರ್ಕಾರ ರಚಿಸಲಿದ್ದಾರೆ, ರಮೇಶ್​ ಜಾರಕಿಹೊಳಿ ಬೆಂಬಲ ಭರವಸೆ ಇದೆ: ಕೋಟಾ ಶ್ರೀನಿವಾಸ ಪೂಜಾರಿ

ಅಪ್ಪ ಮಕ್ಕಳಿಂದಲೇ ಸರ್ಕಾರ ಪತನ

<ವಿಧಾನ ಪರಿಷತ್ ವಿಪಕ್ಷದ ನಾಯಕ ಈಶ್ವರಪ್ಪ ಭವಿಷ್ಯ> ರಾಯಚೂರು: ಸಮ್ಮಿಶ್ರ ಸರ್ಕಾರದಲ್ಲಿ ಅಪ್ಪ, ಮಕ್ಕಳ ಅತಿಯಾದ ಹಸ್ತಕ್ಷೇಪದಿಂದ ಕಾಂಗ್ರೆಸ್ ಸಚಿವ, ಶಾಸಕರು ಬೇಸತ್ತಿದ್ದು ಯಾವಾಗಲಾದರೂ ಸರ್ಕಾರ ಪತನ ಆಗಬಹುದು. ಅಪ್ಪ ಮಕ್ಕಳಿಂದಲೇ ಸರ್ಕಾರ ಪತನವಾಗಲಿದೆ ಎಂದು…

View More ಅಪ್ಪ ಮಕ್ಕಳಿಂದಲೇ ಸರ್ಕಾರ ಪತನ

ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ

ದಾವಣಗೆರೆ: ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ಶಾಸಕರೇ ಬಂದರೆ ಸೇರಿಸಿಕೊಂಡು ಸರ್ಕಾರ ರಚಿಸಿ, ಬಿ.ಎಸ್​.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ. ಅಧಿಕಾರ ಬೇಡ ಎನ್ನುವುದಕ್ಕೆ ನಾವೇನು ಸನ್ಯಾಸಿಗಳಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ…

View More ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ

ಭಾರತ್​ ಬಂದ್​: ಬೀದಿಗಿಳಿದ ರಾಹುಲ್​, ರಾಮ್​​ಲೀಲ ಮೈದಾನದತ್ತ ನಡಿಗೆ

ನವದೆಹಲಿ: ಇಂಧನ ಬೆಲೆ ಗಗನಕ್ಕೇರುತ್ತಿರುವುದನ್ನು ವಿರೋಧಿಸಿ ಕೇಂದ್ರ ಸರ್ಖಾರದ ವಿರುದ್ಧ ಕಾಂಗ್ರೆಸ್​ ಸೇರಿ 21 ವಿರೋಧ ಪಕ್ಷಗಳು ಸೇರಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಕೂಡ ಬೆಳಗ್ಗೆಯೇ ಬಂದ್ ನೇತೃತ್ವ…

View More ಭಾರತ್​ ಬಂದ್​: ಬೀದಿಗಿಳಿದ ರಾಹುಲ್​, ರಾಮ್​​ಲೀಲ ಮೈದಾನದತ್ತ ನಡಿಗೆ

ಪ್ರತ್ಯೇಕ ರಾಜ್ಯದ ಕೂಗಿಗೆ ಮೂಲ‌ ಕಾರಣ ಸಮ್ಮಿಶ್ರ ಸರ್ಕಾರ: ಕೋಟಾ ಶ್ರೀನಿವಾಸ ಪೂಜಾರಿ

ಹಾವೇರಿ: ಪ್ರತ್ಯೇಕ ರಾಜ್ಯದ ಕೂಗಿಗೆ ಮೂಲ‌ ಕಾರಣ ಸಮ್ಮಿಶ್ರ ಸರ್ಕಾರ ಎಂದು ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಡಿಸಿದ ಬಜೆಟ್​ನಲ್ಲಿ ಕೆಲವು ಜಿಲ್ಲೆಗಳಿಗೆ…

View More ಪ್ರತ್ಯೇಕ ರಾಜ್ಯದ ಕೂಗಿಗೆ ಮೂಲ‌ ಕಾರಣ ಸಮ್ಮಿಶ್ರ ಸರ್ಕಾರ: ಕೋಟಾ ಶ್ರೀನಿವಾಸ ಪೂಜಾರಿ

ಕಣ್​ ಹೊಡೆದು ಬೇಜವಾಬ್ದಾರಿತನ ತೋರಿದರು ರಾಹುಲ್: ಬಿ.ಎಸ್.ವೈ.

ಶಿವಮೊಗ್ಗ: ರಾಹುಲ್ ಗಾಂಧಿ ಪ್ರಧಾನಿ ಹತ್ತಿರ ಹೋಗಿ ಅಪ್ಪಿಕೊಂಡರು. ಬಳಿಕ ಕುಳಿತುಕೊಳ್ಳುವಾಗ ​ಕಣ್ಣು ಹೊಡೆದು ಬೇಜವಾಬ್ದಾರಿತನ ತೋರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿಯ ವಿಶೇಷ ಸಭೆಯಲ್ಲಿ ಮಾತನಾಡಿ, ನಿನ್ನೆ…

View More ಕಣ್​ ಹೊಡೆದು ಬೇಜವಾಬ್ದಾರಿತನ ತೋರಿದರು ರಾಹುಲ್: ಬಿ.ಎಸ್.ವೈ.

ರಾಜಕೀಯ ಚಟಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸಿದ್ದರಾಮಯ್ಯಗೆ ಕುಟುಕಿದ ಈಶ್ವರಪ್ಪ

ಶಿವಮೊಗ್ಗ: ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಅದು ಬಿಟ್ಟು ಸಿದ್ದರಾಮಯ್ಯನವರ ರಾಜಕೀಯ ಚಟಕ್ಕೆ ಸರಕಾರಕ್ಕೆ ಪತ್ರ ಬರೆಯುವ ನಾಟಕವಾಡುವುದು ಬೇಡವಾಗಿತ್ತು ಎಂದು ವಿಪಕ್ಷ ನಾಯಕ ಕೆ.ಎಸ್​.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ,…

View More ರಾಜಕೀಯ ಚಟಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸಿದ್ದರಾಮಯ್ಯಗೆ ಕುಟುಕಿದ ಈಶ್ವರಪ್ಪ