ಕನ್ನಡ ಸಾಹಿತ್ಯಕ್ಕೆ ಡಾ.ವಿಸಾಜಿ ಕೊಡುಗೆ ಶ್ರೇಷ್ಠ
ಭಾಲ್ಕಿ: ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿ ಅವರ ಕೊಡುಗೆ…
ಪರೋಪಕಾರಿ ಬದುಕು ನಡೆಸಿದ ಡಾ.ವಿಸಾಜಿ
ಭಾಲ್ಕಿ: ತಾನು ಬೆಳೆದು ಇನ್ನೊಬ್ಬರನ್ನು ಬೆಳೆಸುವ ಗುಣ ಈ ನಾಡಿನ ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿಯವರಲ್ಲಿತ್ತು ಎಂದು…
ಹಿರಿಯ ಪತ್ರಕರ್ತ ವಸಂತ್ ನಾಡಿಗೇರ್‌ಗೆ ನುಡಿನಮನ
ಹೊಸಪೇಟೆ: ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದಿAದ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಹಿರಿಯ ಪತ್ರಕರ್ತ ವಸಂತ್…
ಕಮಲಾ ಹಂಪನಾ ಎಲ್ಲರಿಗೂ ಮಾದರಿ
ಬೆಂಗಳೂರು: ಎಲ್ಲರಲ್ಲೂ ಬ್ರಾಹ್ಮಣ್ಯವಿದೆ ಅದಕ್ಕಾಗಿ ನಾವು ಬ್ರಾಹ್ಮಣ್ಯವನ್ನು ವಿರೋಧಿಸುತ್ತೇವೆ ಎಂದು ಬಿ.ಟಿ. ಲಲಿತಾ ನಾಯಕ್ ಹೇಳಿದ್ದಾರೆ.…
ಗುಂಡಾ ಜೋಯಿಸ್ ಸರಳತೆ ಅನುಕರಣೀಯ
ಸಾಗರ: ಗುಂಡಾ ಜೋಯಿಸ್ ಅವರ ಸಂಶೋಧನಾ ಕಾರ್ಯ ಜಗತ್ತಿಗೇ ಮಾದರಿ. ಶ್ರೇಷ್ಠ ಸಂಶೋಧಕರ ಸಾಲಿನಲ್ಲಿ ಡಾ.…
ರಾಜೀವ್ ತಾರಾನಾಥ ಸಂಗೀತ ಲೋಕದ ಮಾಂತ್ರಿಕ
ಧಾರವಾಡ: ಪಂಡಿತ ರಾಜೀವ್ ತಾರಾನಾಥರು ಭಾರತೀಯ ಸಂಗೀತ ಲೋಕದ ಮಾಂತ್ರಿಕ. ನೇರ, ನಿಷ್ಠುರರಾಗಿದ್ದ ಅವರು ಅತ್ಯುತ್ತಮ…
ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಸುಬ್ರಹ್ಮಣ್ಯ ಧಾರೇಶ್ವರರ ನುಡಿನಮನ
ಕೋಟ: ದಶಕ ದಶಕಗಳ ಕಾಲ ಒಂದು ಮೇಳವನ್ನು ಜವಾಬ್ದಾರಿಯುತವಾಗಿ ಮುನ್ನೆಡೆಸಿದ ಕೀರ್ತಿ ಕೀರ್ತಿಶೇಷ ಸುಬ್ರಹ್ಮಣ್ಯ ಧಾರೇಶ್ವರರದ್ದು.…
ರಾಯಣ್ಣ ನುಡಿನಮನ ಕಾರ್ಯಕ್ರಮ ನಾಳೆ
ರಾಮದುರ್ಗ: ತಾಲೂಕಿನ ಸಾಲಹಳ್ಳಿಯಲ್ಲಿ ಜ.26 ರಂದು ತಾಲೂಕು ಕುರುಬರ ಸಂಘ ಹಾಗೂ ಹಾಲುಮತ ಸಮಾಜದ ನೇತೃತ್ವದಲ್ಲಿ…
ಸಿದ್ಧೇಶ್ವರ ಶ್ರೀಗಳು ನುಡಿದಂತೆ ನಡೆದ ಶ್ರೇಷ್ಠ ಸಂತ
ಇಂಡಿ: ವರ್ಷದ ಹಿಂದೆ ಸಿದ್ಧೇಶ್ವರ ಶ್ರೀಗಳು ಇಹಲೋಕ ತ್ಯಜಿಸಿದಾಗ ಕೋಟಿ ಕೋಟಿ ಜನರಿಗೆ ಬರ ಸಿಡಿಲು…
ಎಚ್‌ಕೆಆರ್ ಹೋರಾಟ ಸ್ಮರಣೀಯ
ದಾವಣಗೆರೆ: ರಾಜ್ಯವ್ಯಾಪಿ ವಿವಿಧ ಯೋಜನೆಯಡಿಯ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗಾಗಿ ಎಚ್.ಕೆ. ರಾಮಚಂದ್ರಪ್ಪ ನಡೆಸಿದ…