ಮಗನಿಂದಲೇ ಕಿಕಿ ಚಾಲೆಂಜ್​ ಮಾಡಿಸಿದ ಇನ್ಸ್​ಪೆಕ್ಟರ್​; ನಿವೇದಿತಾ ವಿರುದ್ಧವೂ ದೂರು

ಬೆಂಗಳೂರು: ದೇಶಾದ್ಯಂತ ವೈರಲ್​ ಆಗುತ್ತಿರುವ ಅಪಾಯಕಾರಿ ಕಿಕಿ ಚಾಲೆಂಜ್​​ಗೆ ಪೊಲೀಸರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಚಿಕ್ಕಮಗಳೂರಿನಲ್ಲಿ ಇನ್ಸ್​ಪೆಕ್ಟರ್ ಒಬ್ಬರು ತಮ್ಮ ಮಗನಿಂದ ಕಿಕಿ ಚಾಲೆಂಜ್​ ಮಾಡಿಸಿ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಕಿಕಿ ಚಾಲೆಂಜ್​…

View More ಮಗನಿಂದಲೇ ಕಿಕಿ ಚಾಲೆಂಜ್​ ಮಾಡಿಸಿದ ಇನ್ಸ್​ಪೆಕ್ಟರ್​; ನಿವೇದಿತಾ ವಿರುದ್ಧವೂ ದೂರು