ವಿದ್ಯಾರ್ಥಿಗಳಿಬ್ಬರು ಸಾವು

ಸುರತ್ಕಲ್: ಪಾವಂಜೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಸಾಯಂಕಾಲ ಮಣಿಪಾಲದ ವಿದ್ಯಾರ್ಥಿಗಳಿದ್ದ ಕಾರು ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಮಣಿಪಾಲ…

View More ವಿದ್ಯಾರ್ಥಿಗಳಿಬ್ಬರು ಸಾವು

ಉಡುಪಿಯ 453 ಕಡೆ ಗಣೇಶೋತ್ಸವ

ಉಡುಪಿ: ಜಿಲ್ಲೆಯಲ್ಲಿ ಈ ಬಾರಿ 453 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ಗಣೇಶೋತ್ಸವ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ 2 ಸಾರ್ವಜನಿಕ ಗಣೇಶೋತ್ಸವ ಹೆಚ್ಚಳವಾಗಿದೆ. 2015…

View More ಉಡುಪಿಯ 453 ಕಡೆ ಗಣೇಶೋತ್ಸವ

ರಾಜ್ಯದ ೩ನೇ ಸ್ಕಿನ್ ಬ್ಯಾಂಕ್ ಮಣಿಪಾಲದಲ್ಲಿ

ವಿಜಯವಾಣಿ ಸುದ್ದಿಜಾಲ ಉಡುಪಿ ರಾಜ್ಯದ ಮೂರನೇ, ಕರಾವಳಿ ಕರ್ನಾಟಕದ ಮೊದಲನೇ ಸ್ಕಿನ್ ಬ್ಯಾಂಕ್ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ೧.೫೦ ಕೋಟಿ ರೂ. ವೆಚ್ಚದಲ್ಲಿ ಶೀಘ್ರ ಸ್ಥಾಪನೆಯಾಗಲಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಾಜ್ಯದ ಮೊದಲ ಸ್ಕಿನ್…

View More ರಾಜ್ಯದ ೩ನೇ ಸ್ಕಿನ್ ಬ್ಯಾಂಕ್ ಮಣಿಪಾಲದಲ್ಲಿ

ಸೋಲಾರ್‌ನಿಂದ 7.58 ಮೆ.ವ್ಯಾ.ವಿದ್ಯುತ್

ಗೋಪಾಲಕೃಷ್ಣ ಪಾದೂರು, ಉಡುಪಿ ಉಡುಪಿ ಜಿಲ್ಲೆಯಲ್ಲಿ ರೂಫ್‌ಟಾಪ್ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 219 ಮಂದಿ ತಮ್ಮ ಪ್ಯಾನಲ್‌ಗಳಿಂದ ಮೆಸ್ಕಾಂ ಗ್ರಿಡ್‌ಗೆ ವಿದ್ಯುತ್ ನೀಡುತ್ತಿದ್ದಾರೆ. ಬೇಸಗೆ ಕಾಲದಲ್ಲಿ ತಿಂಗಳಿಗೆ…

View More ಸೋಲಾರ್‌ನಿಂದ 7.58 ಮೆ.ವ್ಯಾ.ವಿದ್ಯುತ್

ಅರ್ಬಿಕೋಡಿ ಜಲಪಾತದಲ್ಲಿ ಸೌಕರ್ಯ ಕೊರತೆ

ಗೋಪಾಲಕೃಷ್ಣ ಪಾದೂರು ಉಡುಪಿ ಮಳೆಗಾಲದಲ್ಲಿ ವಾರಾಂತ್ಯ ಪ್ರವಾಸಕ್ಕೆ ಪ್ರಶಸ್ತ ಸ್ಥಳವಾದ ಮಣಿಪಾಲ ಅರ್ಬಿಕೋಡಿ ಮಿನಿ ಜಲಪಾತ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸುವ ಅಗತ್ಯವಿದೆ. ಶಿಕ್ಷಣ ನಗರಿ ಮಣಿಪಾಲದಿಂದ ಕೇವಲ…

View More ಅರ್ಬಿಕೋಡಿ ಜಲಪಾತದಲ್ಲಿ ಸೌಕರ್ಯ ಕೊರತೆ

ಏರುಗತಿಯಲ್ಲಿ ತಂಬಾಕು, ಗಾಂಜಾ ಪ್ರಕರಣ

ಅವಿನ್ ಶೆಟ್ಟಿ ಮಲ್ಪೆ ಉಡುಪಿ, ಮಣಿಪಾಲದಲ್ಲಿ ತಂಬಾಕು, ಗಾಂಜಾ ಅಮಲು ನೆತ್ತಿಗೇರುತ್ತಿದೆ. ಗಾಂಜಾ, ತಂಬಾಕು, ಮಾದಕ ದ್ರವ್ಯ ವ್ಯಸನಿಗಳು ಮತ್ತು ಅಕ್ರಮ ಮಾರಾಟ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಸಾರ್ವಜನಿಕರು ಮತ್ತು ಪೊಲೀಸರ…

View More ಏರುಗತಿಯಲ್ಲಿ ತಂಬಾಕು, ಗಾಂಜಾ ಪ್ರಕರಣ

ಸೀ ವಾಕ್‌ವೇನಲ್ಲಿ ಗಾಳ ಕ್ರೇಝ್

ಅವಿನ್ ಶೆಟ್ಟಿ ಉಡುಪಿ ಗಾಳ ಹಾಕಿ ಮೀನು ಹಿಡಿಯುವ ಉತ್ಸಾಹ, ರೋಮಾಂಚನ ನೋಡಬೇಕಿದ್ದರೆ ಮಲ್ಪೆ ಸೀವಾಕ್ ಕೇಂದ್ರಕ್ಕೆ ಬರಬೇಕು. ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿ ಗಾಳದಿಂದ ಮೀನು ಹಿಡಿಯುವ ಹಬ್ಬ ಆರಂಭವಾಗುತ್ತದೆ. ಇಲ್ಲಿನ ಮೀನುಗಾರಿಕಾ ಬಂದರು…

View More ಸೀ ವಾಕ್‌ವೇನಲ್ಲಿ ಗಾಳ ಕ್ರೇಝ್

ಬಿರುಕು ಬಿಟ್ಟ ಭೂಮಿ

ಉಡುಪಿ: ಮಣಿಪಾಲ ಸಮೀಪ ಮಂಚಿಕೇರಿ ಎಂಬಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮಳೆಗಾಲ ಸಮೀಪಿಸುತ್ತಿದ್ದಂತೆ ಭೂಮಿ ಬಿರುಕು ಬಿಡಲು ಆರಂಭಿಸಿದ್ದು, ಇದೀಗ ಎಂಟರಿಂದ ೧೦ ಇಂಚಿನಷ್ಟು ಬಿರುಕು ಬಿಟ್ಟಿದೆ. ಐದು ವರ್ಷಗಳ…

View More ಬಿರುಕು ಬಿಟ್ಟ ಭೂಮಿ

ಈಜುಕೊಳಕ್ಕೆ ಉತ್ತಮ ಆದಾಯ

ಅವಿನ್ ಶೆಟ್ಟಿ ಉಡುಪಿ ಬೇಸಿಗೆ ಬಿಸಿಲ ತಾಪ ತೀರಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದ ಈಜುಕೊಳಕ್ಕೆ ಬರುತ್ತಿದ್ದ ಪರಿಣಾಮ ಎರಡು ತಿಂಗಳಿನಿಂದ ಈಜುಕೊಳ ಉತ್ತಮ ಆದಾಯ ಗಳಿಸಿದೆ. ನಾಲ್ಕು ವರ್ಷಗಳ ಹಿಂದೆ…

View More ಈಜುಕೊಳಕ್ಕೆ ಉತ್ತಮ ಆದಾಯ

ತುಂಡಾಗಿದ್ದ ಕೈ ಮರುಜೋಡಣೆ

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆ ಮೂಳೆ ವಿಭಾಗದ ವೈದ್ಯರ ತಂಡವು 18 ವರ್ಷದ ಯುವಕನೊಬ್ಬನ ಸಂಪೂರಣ ತುಂಡರಿಸಲ್ಪಟ್ಟಿದ್ದ ಕೈ ಮರು ಜೋಡಣೆ ಯಶಸ್ವಿಯಾಗಿ ಮಾಡಿದೆ. ಯಾಂತ್ರಿಕ ಗರಗಸಕ್ಕೆ ಕೈ ಸಿಲುಕಿ ತುಂಡಾಗಿದ್ದು, ಚರ್ಮದ ತುದಿಯಲ್ಲಿ…

View More ತುಂಡಾಗಿದ್ದ ಕೈ ಮರುಜೋಡಣೆ