ಕುದ್ರೋಳಿ ಸ್ವರ್ಣ ಲೇಪಿತ ಶಿಖರ ಪ್ರತಿಷ್ಠಾಪನೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಬ್ರಹ್ಮಕಲಶೋತ್ಸವ ಅಂಗವಾಗಿ ಶುಕ್ರವಾರ ಬೆಳಗ್ಗೆ ಸ್ವರ್ಣ ಲೇಪಿತ ಶಿಖರ ಪ್ರತಿಷ್ಠಾಪನೆ ಹಾಗೂ ಚಂಡಿಕಾಹೋಮ ನೆರವೇರಿತು. ಬೆಳಗ್ಗೆ 5ರಿಂದ ಮಹಾಗಣಪತಿ ಹೋಮ, 8.15ಕ್ಕೆ ಗರ್ಭಗುಡಿಯ ಶಿಖರ ಪ್ರತಿಷ್ಠಾಪನೆ, ತ್ರಿಕಾಲ ಗುರುಪೂಜೆ,…

View More ಕುದ್ರೋಳಿ ಸ್ವರ್ಣ ಲೇಪಿತ ಶಿಖರ ಪ್ರತಿಷ್ಠಾಪನೆ

ಪ್ರಗತಿ ಕಾಣದ ಪಶ್ಚಿಮವಾಹಿನಿ ಯೋಜನೆ

ಪಿ.ಬಿ.ಹರೀಶ್ ರೈ ಮಂಗಳೂರು ಟೆಂಡರ್ ಪರಿಶೀಲನೆಯಲ್ಲಿದೆ, ವಿನ್ಯಾಸ ಮರು ಪರಿಶೀಲಿಸಲಾಗುತ್ತಿದೆ, ಅಂದಾಜು ಪಟ್ಟಿ ತಯಾರಿಸಲು ನೀಡಲಾಗಿದೆ. – ಇದು ಪಶ್ಚಿಮವಾಹಿನಿ ಯೋಜನೆಯ ಸದ್ಯದ ಪ್ರಗತಿ ವಿವರ! ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ನದಿಗಳ ಹರಿವು…

View More ಪ್ರಗತಿ ಕಾಣದ ಪಶ್ಚಿಮವಾಹಿನಿ ಯೋಜನೆ

ಮುಡಿಪುವಿಗೆ ಅಗ್ನಿಶಾಮಕ ಠಾಣೆ: ಗೃಹ ಸಚಿವ ಎಂ.ಬಿ.ಪಾಟೀಲ್ ಭರವಸೆ

ಮಂಗಳೂರು: ಸಾರ್ವಜನಿಕರ ಬೇಡಿಕೆಯಂತೆ ಮುಡಿಪುವಿಗೆ ಅಗತ್ಯವಿರುವ ಅಗ್ನಿಶಾಮಕ ಠಾಣೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದರು. ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ವತಿಯಿಂದ ಪುರಭವನದಲ್ಲಿ ಶುಕ್ರವಾರ…

View More ಮುಡಿಪುವಿಗೆ ಅಗ್ನಿಶಾಮಕ ಠಾಣೆ: ಗೃಹ ಸಚಿವ ಎಂ.ಬಿ.ಪಾಟೀಲ್ ಭರವಸೆ

ಉಳಿಯ-ಅಡ್ಯಾರ್ ಸೇತುವೆ ಧ್ವಂಸ

ಉಳ್ಳಾಲ: ಸರ್ಕಾರದ ಅನುದಾನಕ್ಕೆ ಕಾದು ಬೇಸತ್ತ ಗ್ರಾಮಸ್ಥರು ಹತ್ತು ದಿನಗಳ ಹಿಂದಷ್ಟೇ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಕಬ್ಬಿಣ ಮತ್ತು ಹಲಗೆ ಬಳಸಿ ನಿರ್ಮಿಸಿದ್ದ ಉಳಿಯ-ಅಡ್ಯಾರ್ ತಾತ್ಕಾಲಿಕ ತೂಗು ಸೇತುವೆಯನ್ನು ಶುಕ್ರವಾರ ರಾತ್ರಿ ದುಷ್ಕರ್ಮಿಗಳು…

View More ಉಳಿಯ-ಅಡ್ಯಾರ್ ಸೇತುವೆ ಧ್ವಂಸ

ಪಾಲಿಕೆಯಲ್ಲಿ ಖಾತಾ ನೋಂದಣಿ ಕಿರಿಕಿರಿ

ಭರತ್‌ರಾಜ್ ಸೊರಕೆ ಮಂಗಳೂರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಳಗಿನ ಸ್ಥಿರಾಸ್ತಿ ಮಾರಾಟ, ವಿನಿಮಯಕ್ಕೆ ಸಂಬಂಧಿಸಿ ಮನಪಾ ಖಾತಾ ನೋಂದಣಿ ಹೊಸ ನಿಯಮ ಜಾರಿ ಮಾಡಿದ್ದು, ಆಸ್ತಿ ಖರೀದಿದಾರರು ಭಾರಿ ತೊಂದರೆ ಎದುರಿಸುತ್ತಿದ್ದಾರೆ. ಸರ್ಕಾರದ ಆದೇಶವಿಲ್ಲದೆ…

View More ಪಾಲಿಕೆಯಲ್ಲಿ ಖಾತಾ ನೋಂದಣಿ ಕಿರಿಕಿರಿ

ಕಿರಿದಾಗುತ್ತಿದೆ ಕಡಲ ತೀರ

ಭರತ್‌ರಾಜ್ ಸೊರಕೆ ಮಂಗಳೂರು ವರ್ಷದಿಂದ ವರ್ಷಕ್ಕೆ ಕರಾವಳಿಯ ಸಮುದ್ರ ತೀರ ಕಿರಿದಾಗುತ್ತಿದೆ. ಕಡಲು ಭೂಭಾಗವನ್ನು ಕಬಳಿಸುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಸಾಗರ ಭೂಗರ್ಭ ಶಾಸ್ತ್ರ ವಿಭಾಗ ಮತ್ತು ಗೋವಾದ ರಾಷ್ಟ್ರೀಯ…

View More ಕಿರಿದಾಗುತ್ತಿದೆ ಕಡಲ ತೀರ

ಇಂದು ಜಾರ್ಜ್ ಚಿತಾಭಸ್ಮ ಮಂಗಳೂರಿಗೆ

ಮಂಗಳೂರು: ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ರಕ್ಷಣಾ ಸಚಿವ, ಕಾರ್ಮಿಕ ಮುಖಂಡ ಜಾರ್ಜ್ ಫರ್ನಾಂಡಿಸ್ ಚಿತಾಭಸ್ಮದ ದಫನ ಕಾರ್ಯ ಅವರ ಹುಟ್ಟೂರು ಮಂಗಳೂರು ಬಿಜೈಯ ಚರ್ಚ್ ಸಮೀಪದ ಸ್ಮಶಾನದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಜಾರ್ಜ್ ಫರ್ನಾಂಡಿಸ್…

View More ಇಂದು ಜಾರ್ಜ್ ಚಿತಾಭಸ್ಮ ಮಂಗಳೂರಿಗೆ

ಬಾಡಿ ಗ್ಯಾರೇಜ್‌ಗಳಿಗೆ ಕೋಡ್ ಬರೆ

ವೇಣುವಿನೋದ್ ಕೆ.ಎಸ್. ಮಂಗಳೂರು ಹೊಸದಾಗಿ ಖರೀದಿಸಿರುವ ದೊಡ್ಡ ಬಸ್‌ಗಳಿಗೆ ‘ಬಾಡಿ ಕೋಡ್’ ಕಡ್ಡಾಯ ಮಾಡಿರುವುದು ಸ್ಥಳೀಯ ಗ್ಯಾರೇಜ್ ಮಾಲೀಕರಲ್ಲಿ ಭೀತಿ ಹುಟ್ಟಿಸಿದೆ. 13ಕ್ಕಿಂತ ಹೆಚ್ಚು ಸೀಟ್ ಇರುವ ಬಸ್‌ಗಳನ್ನು ಜನವರಿ 1ರಿಂದ ನೋಂದಣಿ ಮಾಡಬೇಕಾದರೆ…

View More ಬಾಡಿ ಗ್ಯಾರೇಜ್‌ಗಳಿಗೆ ಕೋಡ್ ಬರೆ

ಮೆರವಣಿಗೆ ನಿಷೇಧ ಚಿಂತನೆ: ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್

ಮಂಗಳೂರು: ನಗರದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ರಾಜಕೀಯ, ಧಾರ್ಮಿಕ ಸೇರಿದಂತೆ ಎಲ್ಲ ರೀತಿಯ ಮೆರವಣಿಗೆಗಳನ್ನು ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.…

View More ಮೆರವಣಿಗೆ ನಿಷೇಧ ಚಿಂತನೆ: ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್

ಮಂಗಳೂರು ಮಹಿಳಾ ಪೊಲೀಸ್ ಠಾಣೆ ಮೇಲ್ದರ್ಜೆಗೆ

ಹರೀಶ್ ಮೋಟುಕಾನ, ಮಂಗಳೂರು ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಮಕ್ಕಳ ಸಂರಕ್ಷಣೆ ಮತ್ತು ಭದ್ರತೆಗೆ ವೈದ್ಯಕೀಯ, ಕಾನೂನು ಸಲಹೆ, ಕೌನ್ಸೆಲಿಂಗ್ ಮೊದಲಾದ ಸೇವೆ ಒಂದೇ ಸೂರಿನಲ್ಲಿ ನೀಡಲು ಸರ್ಕಾರ ಮಂಗಳೂರು ಮಹಿಳಾ ಪೊಲೀಸ್ ಠಾಣೆಯನ್ನು…

View More ಮಂಗಳೂರು ಮಹಿಳಾ ಪೊಲೀಸ್ ಠಾಣೆ ಮೇಲ್ದರ್ಜೆಗೆ