ವೆಂಟೆಡ್ ಡ್ಯಾಂ ಅಂತಿಮ ಹಂತ

ನರಸಿಂಹ ಬಿ. ನಾಯಕ್ ಕೊಲ್ಲೂರು ಪುಣ್ಯಕ್ಷೇತ್ರಗಳಲ್ಲಿ ನೀರಿನ ಸಮಸ್ಯೆಯಾದರೆ ಯಾತ್ರಾರ್ಥಿಗಳಿಗೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂಬ ನೆಲೆಯಲ್ಲಿ ಕೊಲ್ಲೂರು ದೇವಳದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ.…

View More ವೆಂಟೆಡ್ ಡ್ಯಾಂ ಅಂತಿಮ ಹಂತ

ಬೀಚು, ಮರ್ಲಿಗಿಲ್ಲ ಬೆಚ್ಚಗಿನ ಸೂರು!

ಶ್ರೀಪತಿ ಹೆಗಡೆ ಹಕ್ಲಾಡಿ, ಜಡ್ಕಲ್ ಮೂಲನಿವಾಸಿಗಳ ಎರಡು ಕುಟುಂಬಕ್ಕೆ ಒಂದೇ ಶೌಚಗೃಹ… ಸ್ನಾನಗೃಹ, ವಿದ್ಯುತ್ ಸಂಪರ್ಕ ಮರೀಚಿಕೆ… ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಲೂ ಆಗದ ಸಣ್ಣ ಜೋಪಡಿಯಲ್ಲಿ ಐವರ ವಾಸ… -ಉಡುಪಿ ಜಿಲ್ಲೆಯಲ್ಲಿ…

View More ಬೀಚು, ಮರ್ಲಿಗಿಲ್ಲ ಬೆಚ್ಚಗಿನ ಸೂರು!

ಕೊಲ್ಲೂರು ಬಳಿ ಅವಲಕ್ಕಿಪಾರೆಯಲ್ಲಿ ಶಿಲಾಯುಗದ ಚಿತ್ರಗಳು ಪತ್ತೆ

ಉಡುಪಿ: ಕೊಲ್ಲೂರಿನ ಸಮೀಪ ಅವಲಕ್ಕಿಪಾರೆ ಎಂಬ ವನ್ಯಜೀವಿ ಸಂರಕ್ಷಿತಾರಣ್ಯದ ಸ್ಥಳದಲ್ಲಿ ಸೂಕ್ಷ್ಮ ಶಿಲಾಯುಗ ಕಾಲದ ಮಾನವ ಬೇಟೆಯಾಡುವ 20 ಚಿತ್ರಗಳು ಪತ್ತೆಯಾಗಿವೆ ಎಂದು ಸಂಶೋಧಕ ಪ್ರೊ.ಟಿ. ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಂದಿ ಬೇಟೆ, ಹಕ್ಕಿ ಬೇಟೆ,…

View More ಕೊಲ್ಲೂರು ಬಳಿ ಅವಲಕ್ಕಿಪಾರೆಯಲ್ಲಿ ಶಿಲಾಯುಗದ ಚಿತ್ರಗಳು ಪತ್ತೆ

ಉಡುಪಿ, ಕೊಲ್ಲೂರಿನಲ್ಲಿ ಧರ್ಮ ರಕ್ಷಣಾ ಜ್ವಾಲ

ಬೈಂದೂರು: ಶಬರಿಮಲೆ ತೀರ್ಪು ಭಕ್ತರ ಪರವಾಗಿ ಬರುವಂತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ 200 ತುಪ್ಪದ ದೀಪ ಬೆಳಗಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ದೇವಳ ಪ್ರಧಾನ ಅರ್ಚಕರಾದ ಕೆ.ಎನ್.ಗೋವಿಂದ ಅಡಿಗ ಆರಂಭಿಕ ದೀಪ…

View More ಉಡುಪಿ, ಕೊಲ್ಲೂರಿನಲ್ಲಿ ಧರ್ಮ ರಕ್ಷಣಾ ಜ್ವಾಲ

ಮೂಕಾಂಬಿಕಾ ತಾಯಿ ಮುಂದೆ ಚಿಕ್ಕವನು

<ಕೊಲ್ಲೂರಿನಲ್ಲಿ ಸಂಗೀತ ಸೇವೆ ಸಲ್ಲಿಸಿ ಗಾಯಕ ಯೇಸುದಾಸ್ ಬಣ್ಣನೆ> ಕೊಲ್ಲೂರು: ವರ್ಷ ಎಪ್ಪತ್ತೊಂಬತ್ತಾದರೂ ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಾನದಲ್ಲಿ ತಾಯಿ ಮುಂದೆ ನಾನು ಚಿಕ್ಕವನು. ಭಾರತೀಯ ಸಂಗೀತ ಹಾಗೂ ಹಿಮ್ಮೇಳ ವಾದ್ಯಗಳು ಸರಸ್ವತಿಗೆ ಅತಿ ಪ್ರಿಯ.…

View More ಮೂಕಾಂಬಿಕಾ ತಾಯಿ ಮುಂದೆ ಚಿಕ್ಕವನು

ಕೊಲ್ಲೂರು ದೇವರ ಹುಂಡಿಯಲ್ಲಿ ಅಪಮೌಲ್ಯ ನೋಟು!

ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ ಕೇಂದ್ರ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟ್ ನಿಷೇಧ ಮಾಡಿ ಎರಡು ವರ್ಷ ಆಗುತ್ತಿದ್ದರೂ, ದೇವರ ಹುಂಡಿಗೆ ಕಾಣಿಕೆಯಾಗಿ ಬರುವ ನಿಷೇಧಿತ ನೋಟ್‌ಗಳ ಸಂಖ್ಯೆ ಇನ್ನೂ…

View More ಕೊಲ್ಲೂರು ದೇವರ ಹುಂಡಿಯಲ್ಲಿ ಅಪಮೌಲ್ಯ ನೋಟು!

ಭಾರತಕ್ಕೆ ಮೋದಿಯಿಂದ ವಿಶ್ವ ಗೌರವ, ವೇದಾಚಾರ್ಯ ಡಾ.ಡೇವಿಡ್ ಫ್ರಾವ್ಲೆ ಅಭಿಮತ

ಕೊಲ್ಲೂರು: ಭಾರತದ ಸನಾತನ ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದು, ದೇಶವನ್ನು ಹೊಸ ಅಧ್ಯಾಯದ ಕಡೆ ಕೊಂಡೊಯ್ಯುತ್ತಿದೆ. ಅವರು ಮತ್ತೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪದ್ಮಭೂಷಣ, ವೇದಾಚಾರ್ಯ…

View More ಭಾರತಕ್ಕೆ ಮೋದಿಯಿಂದ ವಿಶ್ವ ಗೌರವ, ವೇದಾಚಾರ್ಯ ಡಾ.ಡೇವಿಡ್ ಫ್ರಾವ್ಲೆ ಅಭಿಮತ

ಕೋರ್ಟ್‌ಗೆ ನಂಬಿಕೆ ಮುರಿಯಲಾಗದು

ಕೊಲ್ಲೂರು: ಪ್ರತಿಯೊಂದು ಧಾರ್ಮಿಕ ಸ್ಥಳಗಳಲ್ಲೂ ಅದರದೇ ಆದ ನಂಬಿಕೆ, ಆಚರಣೆಗಳಿರುತ್ತವೆ. ಕೋರ್ಟ್ ತೀರ್ಪು ಬಂದ ಕೂಡಲೆ ಆ ನಂಬಿಕೆ ಮುರಿಯಲು ಸಾಧ್ಯವಿಲ್ಲ. ಕೋರ್ಟ್ ತೀರ್ಪಿನಿಂದ ನಮ್ಮ ಸಾಂಪ್ರದಾಯಿಕ ನಂಬಿಕೆ, ಆಚರಣೆ, ಸಂಸ್ಕೃತಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು…

View More ಕೋರ್ಟ್‌ಗೆ ನಂಬಿಕೆ ಮುರಿಯಲಾಗದು

ಕೊಲ್ಲೂರಿನಲ್ಲಿ ಭಕ್ತ ಸಾಗರ; ಕೇರಳಿಗರೂ ಮತ್ತೆ ಅಮ್ಮನ ದರ್ಶನಕ್ಕೆ

ಕೊಲ್ಲೂರು: ಮೂರು ತಿಂಗಳ ಬಳಿಕ ಪ್ರಸಕ್ತ ಕೊಲ್ಲೂರು ದೇವಳಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಶುಕ್ರವಾರ ಮೊಹರಂ ನಿಮಿತ್ತ ರಜೆ, ಶನಿವಾರ ಹಾಗೂ ಭಾನುವಾರವೂ ರಜೆ ಇರುವ ಕಾರಣ, ಕ್ಷೇತ್ರಕ್ಕೆ ಜನಸಾಗರವೇ ಹರಿದುಬರುತ್ತಿದೆ. ಗುರುವಾರ…

View More ಕೊಲ್ಲೂರಿನಲ್ಲಿ ಭಕ್ತ ಸಾಗರ; ಕೇರಳಿಗರೂ ಮತ್ತೆ ಅಮ್ಮನ ದರ್ಶನಕ್ಕೆ

ವಿಕೋಪ ಶಮನಕ್ಕೆ ಕೊಲ್ಲೂರಿನಲ್ಲಿ ಪ್ರಾರ್ಥನೆ

ಕೊಲ್ಲೂರು: ಕೊಡಗು ಸಹಿತ ರಾಜ್ಯ ಹಾಗೂ ಕೇರಳದಲ್ಲಿನ ಪ್ರಕೃತಿ ವಿಕೋಪ ಶಮನ ಮಾಡುವಂತೆ ಶನಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿರುವ…

View More ವಿಕೋಪ ಶಮನಕ್ಕೆ ಕೊಲ್ಲೂರಿನಲ್ಲಿ ಪ್ರಾರ್ಥನೆ