ಟ್ರೋಫಿಗೆ ಮುತ್ತಿಕ್ಕಿದ ರೌಜಾ ಸ್ಟಾರ್ಸ್

ವಿಜಯವಾಣಿ ಸುದ್ದಿಜಾಲ ಕಲಬುರಗಿಎಂಡಿ ಮುನೀರ್(5 ವಿಕೆಟ್) ಮಾರಕ ಬೌಲಿಂಗ್ನಿಂದ ರೌಜಾ ಸ್ಟಾರ್ಸ್ ಕೆಬಿಎನ್ ಪ್ರೀಮಿಯರ್ ಲೀಗ್ ಟಿ-20 ಸೀಸನ್-2 ಪಂದ್ಯಾವಳಿಯ ವಿನ್ನರ್ ಆಗಿದ್ದು, ಪ್ರಸಕ್ತ ಸಾಲಿನ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸ್ಟೇಶನ್ ಈಗಲ್ಸ್ ರನ್ನರ್…

View More ಟ್ರೋಫಿಗೆ ಮುತ್ತಿಕ್ಕಿದ ರೌಜಾ ಸ್ಟಾರ್ಸ್

ಸೂಪರ್ ಕಿಂಗ್ಸ್ ಬೇಟೆಯಾಡಿದ ಈಗಲ್ಸ್ !

ವಿಜಯವಾಣಿ ಸುದ್ದಿಜಾಲ ಕಲಬುರಗಿಇಲ್ಲಿನ ಕೆಬಿಎನ್ ಟರ್ಫ ಮೈದಾನದಲ್ಲಿ ಆಯೋಜಿಸಿದ ಕೆಬಿಎನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಾಮೆಂಟ್ನ ಕ್ವಾಲಿಫೈಯರ್-2 ಪಂದ್ಯದಲ್ಲಿ ಸ್ಟೇಶನ್ ಈಗಲ್ಸ್ ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಿದೆ. ಇದರೊಂದಿಗೆ ಭಾನುವಾರ ನಡೆಯಲಿರುವ…

View More ಸೂಪರ್ ಕಿಂಗ್ಸ್ ಬೇಟೆಯಾಡಿದ ಈಗಲ್ಸ್ !

ಫೈನಲ್ಗೆ ಲಗ್ಗೆಯಿಟ್ಟ ರೌಜ್ ಸ್ಟಾರ್ಸ್

ವಿಜಯವಾಣಿ ಸುದ್ದಿಜಾಲ ಕಲಬುರಗಿಇಲ್ಲಿನ ಸೈಯದ್ ಅಹ್ಮದ್ ಹುಸೇನಿ ಟರ್ಫ್​ ಮೈದಾನದಲ್ಲಿ ಆಯೋಜಿಸಿರುವ ಕೆಬಿಎನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಾಮೆಂಟ್-2019ರ ಕ್ವಾಲಿಫೈಯರ್-1 ಪಂದ್ಯದಲ್ಲಿ ರೌಜ್ ಸ್ಟಾರ್ಸ್ ಗೆಲುವು ಸಾಧಿಸುವ ಮೂಲಕ ಫೈನಲ್ಗೆ ಎಂಟ್ರಿ ಹೊಡೆದಿದೆ.…

View More ಫೈನಲ್ಗೆ ಲಗ್ಗೆಯಿಟ್ಟ ರೌಜ್ ಸ್ಟಾರ್ಸ್

ಸ್ಟೇಶನ್ ಈಗಲ್ಸ್ಗೆ`ಶ್ರೀನಿವಾಸ’ ಕೃಪಾಕಟಾಕ್ಷ

ವಿಜಯವಾಣಿ ಸುದ್ದಿಜಾಲ ಕಲಬುರಗಿಇಲ್ಲಿನ ಕೆಬಿಎನ್ ಟರ್ಫ್ ಮೈದಾನದಲ್ಲಿ ಆಯೋಜಿಸಿರುವ ಕೆಬಿಎನ್ ಪ್ರೀಮಿಯರ್ ಲೀಗ್ ಟಿ-20 ಟೂರ್ನಾಮೆಂಟ್-2019 ಕೊನೆಯ ಹಂತಕ್ಕೆ ತಲುಪಿದ್ದು, ಫೆ.6ರಿಂದ ಕ್ವಾಲಿಫೈಯರ್ ಪಂದ್ಯಗಳು ಜರುಗಲಿವೆ. ಸೋಮವಾರದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್…

View More ಸ್ಟೇಶನ್ ಈಗಲ್ಸ್ಗೆ`ಶ್ರೀನಿವಾಸ’ ಕೃಪಾಕಟಾಕ್ಷ

ಸೂಪರ್ ಕಿಂಗ್ಸ್- ರೌಜ್ ಸ್ಟಾರ್ಗೆ ಜಯ

ವಿಜಯವಾಣಿ ಸುದ್ದಿಜಾಲ ಕಲಬುರಗಿಇಲ್ಲಿನ ಸೈಯದ್ ಅಕ್ಬರ್ ಹುಸೇನಿ ಮೈದಾನದಲ್ಲಿ ನಡೆಯುತ್ತಿರುವ ಕೆಬಿಎನ್ ಪ್ರೀಮಿಯರ್ ಲೀಗ್ನ ಗುರುವಾರದ ಪಂದ್ಯಾವಳಿಯಲ್ಲಿ ಮಾಕರ್ೆಟ್ ಸೂಪರ್ ಕಿಂಗ್ಸ್ ಮತ್ತು ರೌಜ್ ಸ್ಟಾರ್ ತಂಡಗಳು ಗೆಲುವಿನ ನಗೆ ಬೀರಿವೆ. ಗುರುವಾರ ನಡೆದ…

View More ಸೂಪರ್ ಕಿಂಗ್ಸ್- ರೌಜ್ ಸ್ಟಾರ್ಗೆ ಜಯ

ಸ್ಟೇಶನ್ ಈಗಲ್ಸ್​ಗೆ ಸುಲಭ ಜಯ

ವಿಜಯವಾಣಿ ಸುದ್ದಿಜಾಲ ಕಲಬುರಗಿನಗರದಲ್ಲಿ ಆಯೋಜಿಸಿರುವ ಕೆಬಿಎನ್ ಪ್ರೀಮಿಯರ್ ಲೀಗ್ನ ಬುಧವಾರದ ಪಂದ್ಯದಲ್ಲಿ ಸ್ಟೇಶನ್ ಈಗಲ್ಸ್, ಐವಾನ್-ಈ- ಶಾಹಿ ರಾಯಲ್ಸ್ ತಂಡಗಳು ಗೆಲುವಿನ ನಗೆ ಬೀರಿವೆ. ನಗರದ ಸೈಯದ್ ಅಕ್ಬರ್ ಹುಸೇನಿ ಮೈದಾನದಲ್ಲಿ ಕೆಬಿಎನ್ ಹೌಸ್…

View More ಸ್ಟೇಶನ್ ಈಗಲ್ಸ್​ಗೆ ಸುಲಭ ಜಯ

ಜ.1ರಂದು ಕೆಬಿಎನ್ ಕ್ರಿಕೆಟ್ ಆರಂಭ

ವಿಜಯವಾಣಿ ಸುದ್ದಿಜಾಲ ಕಲಬುರಗಿಹೊಸ ವರುಷ ಬರುತ್ತಲೇ ಕ್ರಿಕೆಟ್ಸೆಕೆ ಕಲಬುರಗಿಯಲ್ಲಿ ಜೋರಾಗಿ ಶುರುವಾಗಲಿದೆ. ಹೈದರಾಬಾದ-ಕರ್ನಾಟಕದ ಕ್ರಿಕೆಟ್ ಪ್ರತಿಭೆಗಳನ್ನು ರಾಷ್ಟ್ರಕ್ಕೆ ಪರಿಚಯಿಸುವ ಮಹೋದ್ದೇಶ ಇಟ್ಟುಕೊಂಡಿರುವ ಕೆಬಿಎನ ವಿಶ್ವವಿದ್ಯಾಲಯವರು ತಲಾ 20 ಓವರುಗಳ ಕೆ.ಬಿ.ಎನ್. ಪ್ರೀಮಿಯರ್ ಲೀಗ್ ಕ್ರಿಕೆಟ್…

View More ಜ.1ರಂದು ಕೆಬಿಎನ್ ಕ್ರಿಕೆಟ್ ಆರಂಭ

ಖ್ವಾಜಾ ಬಂದಾ ನವಾಜ್ ವಿವಿಗೆ ಸರ್ಕಾರ ಅಸ್ತು

ಕಲಬುರಗಿ: ಪ್ರತಿಷ್ಠಿತ ಖ್ವಾಜಾ ಶಿಕ್ಷಣ ಸಂಸ್ಥೆಯಡಿ ಖ್ವಾಜಾ ಬಂದಾ ನವಾಜ್ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ವರ್ಷದಲ್ಲೇ ಮೂರು ಖಾಸಗಿ ವಿವಿಗಳು ಸೂರ್ಯನಗರಿಯಲ್ಲಿ ಅಸ್ತಿತ್ವಕ್ಕೆ ಬಂದಂತಾಗಿದೆ. ಇದು ಕಲಬುರಗಿಯ ಐದನೇ ವಿಶ್ವವಿದ್ಯಾಲಯವಾಗಲಿದೆ.…

View More ಖ್ವಾಜಾ ಬಂದಾ ನವಾಜ್ ವಿವಿಗೆ ಸರ್ಕಾರ ಅಸ್ತು