ಸರ್ವೀಸ್ ರಸ್ತೆಯಲ್ಲಿ ಬಸ್ ನಿರ್ಬಂಧಕ್ಕೆ ಆಕ್ರೋಶ

<ಬಿ.ಸಿ.ರೋಡ್-ಕೈಕಂಬ ಆಟೋ ರಿಕ್ಷಾ ಚಾಲಕರಿಂದ ದಿಢೀರ್ ಪ್ರತಿಭಟನೆ> ಬಂಟ್ವಾಳ: ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಖಾಸಗಿ, ಸರ್ಕಾರಿ ಬಸ್‌ಗಳ ಸಂಚಾರ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಬಿ.ಸಿ.ರೋಡ್-ಕೈಕಂಬ ಆಟೋರಿಕ್ಷಾ ಚಾಲಕರು ಸೋಮವಾರ ಇಲ್ಲಿನ ಮೇಲ್ಸೆತುವೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಈ…

View More ಸರ್ವೀಸ್ ರಸ್ತೆಯಲ್ಲಿ ಬಸ್ ನಿರ್ಬಂಧಕ್ಕೆ ಆಕ್ರೋಶ

ನಿಂತಿಕಲ್ಲು ಜಂಕ್ಷನಿನಲ್ಲಿ ಕೊರತೆಗಳದ್ದೇ ಕಾರುಬಾರು

< ಬಸ್‌ನಿಲ್ದಾಣವಿಲ್ಲ, ಉಪಯೋಗಕ್ಕೆ ಬಾರದ ಶೌಚಗೃಹ, ಕುಡಿಯುವ ನೀರಿಲ್ಲ>  –ಬಾಲಚಂದ್ರ ಕೋಟೆ ಬೆಳ್ಳಾರೆ ಅನೇಕ ಊರುಗಳಿಗೆ ಸಂಪರ್ಕದ ಕೊಂಡಿಯಾದ ಜಂಕ್ಷನ್ ಇದು. ಮೇಲ್ನೋಟಕ್ಕೆ ಎಲ್ಲ ಸುಸಜ್ಜಿತ ವ್ಯವಸ್ಥೆಗಳಿರುವಂತೆ ಕಂಡರೂ, ನಿತ್ಯವೂ ಸನಿಹದಿಂದ ಬಲ್ಲವರಿಗೆ ಮಾತ್ರ…

View More ನಿಂತಿಕಲ್ಲು ಜಂಕ್ಷನಿನಲ್ಲಿ ಕೊರತೆಗಳದ್ದೇ ಕಾರುಬಾರು

ಬೀರೂರಲ್ಲಿ ಜನಶತಾಬ್ದಿ ರೈಲು ನಿಲ್ಲಿಸಿ

ಬೀರೂರು: ಪಟ್ಟಣದ ರೈಲ್ವೆ ಜಂಕ್ಷನ್​ಗೆ ಮೂಲ ಸೌಲಭ್ಯ ಕಲ್ಪಿಸಬೇಕು, ಶಿವಮೊಗ್ಗ-ಯಶವಂತಪುರ ಜನಶತಾಬ್ದಿ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳು, ನಾಗರಿಕರು ನಿಲ್ದಾಣದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ…

View More ಬೀರೂರಲ್ಲಿ ಜನಶತಾಬ್ದಿ ರೈಲು ನಿಲ್ಲಿಸಿ

ರೈಲ್ವೆ ನಿಲ್ದಾಣಕ್ಕೆ ದಾರಿ ಯಾವುದಯ್ಯ?

< ಮಾರ್ಗಸೂಚಿ ಸ್ಟಾೃಂಡ್‌ನಲ್ಲಿದೆ ಜಾತ್ರೆ ಬ್ಯಾನರ್ | ಹೊಸ ಪ್ರಯಾಣಿಕರಿಗೆ ನಗರ ಸುತ್ತುವ ಭಾಗ್ಯ> |ಹರೀಶ್ ಮೋಟುಕಾನ ಮಂಗಳೂರು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಹೊಸದಾಗಿ ಬರುವ ಪ್ರಯಾಣಿಕರು ಅವರಿವರಲ್ಲಿ ವಿಚಾರಿಸುತ್ತ ಎಲ್ಲೆಂದರೆಲ್ಲ್ಲಿ ಸುತ್ತಾಡಬೇಕಾದ ಸ್ಥಿತಿ.…

View More ರೈಲ್ವೆ ನಿಲ್ದಾಣಕ್ಕೆ ದಾರಿ ಯಾವುದಯ್ಯ?

ಲಾರಿ ಪಲ್ಟಿಯಾಗಿ ಕ್ಲೀನರ್ ಸಾವು

<ತೊಕ್ಕೊಟ್ಟಿನಲ್ಲಿ ಚರಂಡಿ ಸ್ಲ್ಯಾಬ್ ಕುಸಿದು ಘಟನೆ * ಸಾರ್ವಜನಿಕರಿಂದ ಪ್ರತಿಭಟನೆ> ವಿಜಯವಾಣಿ ಸುದ್ದಿಜಾಲ ಉಳ್ಳಾಲ ತೊಕ್ಕೊಟ್ಟಿನಲ್ಲಿ ಸಂಚಾರಿ ಪೊಲೀಸರ ಸೂಚನೆ ಮೇರೆಗೆ ಲಾರಿ ನಿಲ್ಲಿಸಲು ಚಾಲಕ ರಸ್ತೆ ಬದಿ ಚಲಿಸಿದಾಗ ಕಾಂಕ್ರೀಟ್ ಸ್ಲ್ಯಾಬ್ ತುಂಡಾಗಿ…

View More ಲಾರಿ ಪಲ್ಟಿಯಾಗಿ ಕ್ಲೀನರ್ ಸಾವು

ಹರಿಹರ ಬಸ್ ನಿಲ್ದಾಣಕ್ಕೆ ಸೌಲಭ್ಯ ಕೊರತೆ

ಹರಿಹರ: ರಾಜ್ಯದ ಹೃದಯ ಭಾಗದಲ್ಲಿರುವ ಹರಿಹರ ಮಧ್ಯ, ಉತ್ತರ, ಹೈದರಾಬಾದ್, ದಕ್ಷಿಣ ಕರ್ನಾಟಕದ ಬೆಸೆಯುವ ಸಂಪರ್ಕ ಕೊಂಡಿಯಾಗಿದೆ. ಲಕ್ಷಾಂತರ ಪ್ರಯಾಣಿಕರು ಓಡಾಡುವ ಇಲ್ಲಿನ ಬಸ್ ನಿಲ್ದಾಣ ಮೂಲಸೌಲಭ್ಯ ಕೊರತೆಯಿಂದ ಬಳಲುತ್ತಿದೆ. ನಗರದ ಕೆಎಸ್ಸಾರ್ಟಿಸಿ ಬಸ್…

View More ಹರಿಹರ ಬಸ್ ನಿಲ್ದಾಣಕ್ಕೆ ಸೌಲಭ್ಯ ಕೊರತೆ