ಜೂನ್​ 6ರಂದು ಭಾರತಕ್ಕೆ ಮುಂಗಾರು​ ಪ್ರವೇಶ: ಉತ್ತರ ರಾಜ್ಯಗಳಲ್ಲಿ ಮಳೆ ತಡವಾದರೂ ತಗ್ಗಲಿದೆ ಬಿಸಿಲ ಧಗೆ

ನವದೆಹಲಿ: ಸಾಮಾನ್ಯವಾಗಿ ಜೂ.1ಕ್ಕೆಲ್ಲ ಕೇರಳದ ದಕ್ಷಿಣ ಕರಾವಳಿಯನ್ನು ಪ್ರವೇಶಿಸುವ ಮಾನ್ಸೂನ್,​ ಈ ಬಾರಿ ಜೂನ್​ 6ರಂದು ದೇಶದ ದಕ್ಷಿಣ ಕರಾವಳಿ ಪ್ರದೇಶಗಳಿಗೆ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಇಂದು ತಿಳಿಸಿದೆ. ಈಗಾಗಲೇ ಅರಬ್ಬಿ…

View More ಜೂನ್​ 6ರಂದು ಭಾರತಕ್ಕೆ ಮುಂಗಾರು​ ಪ್ರವೇಶ: ಉತ್ತರ ರಾಜ್ಯಗಳಲ್ಲಿ ಮಳೆ ತಡವಾದರೂ ತಗ್ಗಲಿದೆ ಬಿಸಿಲ ಧಗೆ

ಹವಾಮಾನ ವೈಪರೀತ್ಯದಿಂದ ದೆಹಲಿ ಸೇರಿ ವಾಯವ್ಯ ಭಾರತದಲ್ಲಿ ಏ.15ರಿಂದ 17ರವರೆಗೆ ಗುಡುಗು ಸಹಿತ ಬಿರುಗಾಳಿ ಸಾಧ್ಯತೆ

ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ದೆಹಲಿ, ಹರಿಯಾಣ, ಪಂಜಾಬ್‌ ಮತ್ತು ರಾಜಸ್ಥಾನ ಸೇರಿ ವಾಯವ್ಯ ಭಾರತದ ಬಹುತೇಕ ಭಾಗಗಳಲ್ಲಿ ಏ. 15ರಿಂದ ಏ. 17ರವರೆ ಧೂಳು ಸಹಿತಿ ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ…

View More ಹವಾಮಾನ ವೈಪರೀತ್ಯದಿಂದ ದೆಹಲಿ ಸೇರಿ ವಾಯವ್ಯ ಭಾರತದಲ್ಲಿ ಏ.15ರಿಂದ 17ರವರೆಗೆ ಗುಡುಗು ಸಹಿತ ಬಿರುಗಾಳಿ ಸಾಧ್ಯತೆ

ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಗಜ!

<< ಕರ್ನಾಟಕದಲ್ಲೂ ಮೂರು ದಿನ ಮಳೆ ಸಾಧ್ಯತೆ >> ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಗಜ ಚಂಡಮಾರುತ ಇನ್ನು 24 ಗಂಟೆಗಳಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡು ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿಗೆ…

View More ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಗಜ!

ಅಬ್ಬರಿಸಿದ ತಿತ್ಲಿ ಮಾರುತ

ಅಮರಾವತಿ/ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಆರಂಭವಾಗಿದ್ದ ‘ತಿತ್ಲಿ’ ಚಂಡಮಾರುತ ಗುರುವಾರ ಬೆಳಗ್ಗೆ ಆಂಧ್ರ ಪ್ರದೇಶ, ಒಡಿಶಾ ಕರಾವಳಿಗೆ ಅಪ್ಪಳಿಸಿದೆ. ಬಿರುಗಾಳಿ, ಮಳೆಯಿಂದ ಎರಡೂ ರಾಜ್ಯಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಆಂಧ್ರದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಒಡಿಶಾ…

View More ಅಬ್ಬರಿಸಿದ ತಿತ್ಲಿ ಮಾರುತ

ತಿತ್ಲಿ ಚಂಡಮಾರುತಕ್ಕೆ ಆಂಧ್ರಪ್ರದೇಶದಲ್ಲಿ ಇಬ್ಬರು ಬಲಿ

ಶ್ರೀಕಾಕುಲಂ​: ಒಡಿಶಾ, ಆಂಧ್ರಪ್ರದೇಶದಲ್ಲಿ ತಿತ್ಲಿ ಅಬ್ಬರ ಜೋರಾಗಿದ್ದು, ಆಂಧ್ರಪ್ರದೇಶದಲ್ಲಿ ಚಂಡಮಾರುತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಆಂಧ್ರದ ಶ್ರೀಕಾಕುಲಂ ಜಿಲ್ಲೆಯಲ್ಲಿ ತಿತ್ಲಿಯಿಂದ ಭಾರಿ ಅವಘಡ ಸಂಭವಿಸಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದ್ದರೆ, ಈ ಕುರಿತು…

View More ತಿತ್ಲಿ ಚಂಡಮಾರುತಕ್ಕೆ ಆಂಧ್ರಪ್ರದೇಶದಲ್ಲಿ ಇಬ್ಬರು ಬಲಿ

ಒಡಿಶಾ ಕರಾವಳಿಗೆ ಅಪ್ಪಳಿಸಿದ ತಿತ್ಲಿ ಚಂಡಮಾರುತ

ಭುವನೇಶ್ವರ: ಒಡಿಶಾ ಮತ್ತು ಆಂಧ್ರ ಪ್ರದೇಶ ಕರಾವಳಿಗೆ ತಿತ್ಲಿ ಚಂಡಮಾರುತ ಗುರುವಾರ ಬೆಳಗ್ಗೆ ಅಪ್ಪಳಿಸಿದ್ದು, ತೀರ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಒಡಿಶಾದ ಗೋಪಾಲಪುರ ಮತ್ತು ಆಂಧ್ರಪ್ರದೇಶದ ಕಳೀಗಪಟ್ಟಣಂ ಮಧ್ಯೆ ಗುರುವಾರ…

View More ಒಡಿಶಾ ಕರಾವಳಿಗೆ ಅಪ್ಪಳಿಸಿದ ತಿತ್ಲಿ ಚಂಡಮಾರುತ

ಮುನ್ನಾರ್​ನ ರೆಸಾರ್ಟ್​ನಲ್ಲಿ ಸಿಲುಕಿದ 57 ಪ್ರವಾಸಿಗರ ರಕ್ಷಣೆ

ಮುನ್ನಾರ್​: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುನ್ನಾರ್​ನ ರೆಸಾರ್ಟ್‌ನಲ್ಲಿ ಸಿಲುಕಿಕೊಂಡಿದ್ದ ರಷ್ಯಾ, ಅಮೆರಿಕ, ಸೌದಿ ಅರೇಬಿಯಾದ ಸುಮಾರು 20 ವಿದೇಶಿ ಪ್ರವಾಸಿಗರು ಸೇರಿ ಒಟ್ಟು…

View More ಮುನ್ನಾರ್​ನ ರೆಸಾರ್ಟ್​ನಲ್ಲಿ ಸಿಲುಕಿದ 57 ಪ್ರವಾಸಿಗರ ರಕ್ಷಣೆ