ಜೀವನ ಭದ್ರತೆಯೇ ನರೇಗಾ ಉದ್ದೇಶ

ಹಾವೇರಿ: ತಾಲೂಕಿನ ಅಗಡಿ ಗ್ರಾಪಂ ಆವರಣದಲ್ಲಿ 2019-20ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ದಿನಾಚರಣೆ ಹಾಗೂ 1ನೇ ಸುತ್ತಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆ ಮಂಗಳವಾರ ಜರುಗಿತು.…

View More ಜೀವನ ಭದ್ರತೆಯೇ ನರೇಗಾ ಉದ್ದೇಶ

ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ

ಪರಶುರಾಮಪುರ: ಗ್ರಾಮೀಣರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಗ್ರಾಪಂ ಅಧ್ಯಕ್ಷ ಓ.ಬೈಲಪ್ಪ ತಿಳಿಸಿದರು. ಗ್ರಾಪಂ, ಚಳ್ಳಕೆರೆ ತಾಲೂಕು ಸಾಮಾಜಿಕ ಪರಿಶೋಧನೆ ತಂಡ ತಿಮ್ಮಣ್ಣನಾಯಕನಕೋಟೆಯಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮಸಭೆಯ ಅಧ್ಯಕ್ಷತೆ…

View More ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ

ಚೀರಾಟ, ಕೂಗಾಟದಲ್ಲಿ ಮುಗಿದ ಗ್ರಾಮಸಭೆ

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಎಂ.ಕೆ.ಮಣಿ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಸಭೆ ಚೀರಾಟ, ಕಿರುಚಾಟ, ಗೊಂದಲದೊಂದಿಗೆ ಅಂತ್ಯ ಕಂಡಿತು. 25 ಗ್ರಾಪಂ ಸದಸ್ಯರಲ್ಲಿ 13 ಸದಸ್ಯರು ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು.…

View More ಚೀರಾಟ, ಕೂಗಾಟದಲ್ಲಿ ಮುಗಿದ ಗ್ರಾಮಸಭೆ

ಮನೆ ಖಾತೆ ಮಾಡಿಕೊಡಲು ವಿಳಂಬ ಆರೋಪ

ಬೀರೂರು: ಮನೆ ಖಾತೆ ಬದಲಾವಣೆಗಾಗಿ ಅರ್ಜಿ ಸಲ್ಲಿಸಿ 6 ತಿಂಗಳು ಮುಗಿದರೂ ಇನ್ನೂ ಖಾತೆ ಮಾಡಿಕೊಡಲು ಪ್ರಭಾರ ಪಿಡಿಒ ವಿಳಂಬ ಮಾಡುತ್ತಿದ್ದಾರೆ ಎಂದು ಬಿ.ಕೆ.ಹೊಸೂರು ಗ್ರಾಮಸ್ಥರು ಆರೋಪಿಸಿದರು. ಹುಲ್ಲೆಹಳ್ಳಿ ಗ್ರಾಪಂ ಗ್ರಾಮಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು,…

View More ಮನೆ ಖಾತೆ ಮಾಡಿಕೊಡಲು ವಿಳಂಬ ಆರೋಪ

ಹುಕ್ಕೇರಿ: ಬೆಳವಿ ಗ್ರಾಪಂ 4ನೇ ಸುತ್ತಿನ ಗ್ರಾಮಸಭೆ

ಹುಕ್ಕೇರಿ:  ತಾಲೂಕಿನ ಬೆಳವಿ ಗ್ರಾಮದ ಗ್ರಾಮಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ 4ನೇ ಸುತ್ತಿನ ಗ್ರಾಮಸಭೆ ಜರುಗಿತು. ತಾ.ಪಂ ಸದಸ್ಯ ಬಾಳಾಸಾಹೇಬ ನಾಯಿಕ ಮಾತನಾಡಿ, ಶಾಲೆಯ ಕಟ್ಟಡ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮಕ್ಕಳಿಗೆ ಶೌಚಗೃಹ ಕೊರತೆಯನ್ನು ಉದ್ಯೋಗ…

View More ಹುಕ್ಕೇರಿ: ಬೆಳವಿ ಗ್ರಾಪಂ 4ನೇ ಸುತ್ತಿನ ಗ್ರಾಮಸಭೆ

ಗ್ರಾಮಸಭೆಯಲ್ಲಿ ಸಮಸ್ಯೆಗಳ ನಿವೇದನೆ

ಚಾಮರಾಜನಗರ: ಪೊಲೀಸ್ ಇಲಾಖೆಯಿಂದ ವಿಶೇಷ ಗ್ರಾಮ ಸಭೆಯನ್ನು ತಾಲೂಕಿನ ಹೊಂಗನೂರು ಗ್ರಾಮದ ಭೀಮ ಮಂದಿರದಲ್ಲಿ ಏರ್ಪಡಿಸಲಾಗಿತ್ತು. ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಶಾಲೆ ಕಾಲೇಜುಗಳಿಗೆ ಹೋಗಿ ಬರುವ ಹೆಣ್ಣು ಮಕ್ಕಳನ್ನು ಕೆಲವರು ಚುಡಾಯಿಸುತ್ತಾರೆ.…

View More ಗ್ರಾಮಸಭೆಯಲ್ಲಿ ಸಮಸ್ಯೆಗಳ ನಿವೇದನೆ

ಆನೆ ಕಾರಿಡಾರ್‌ಗೆ ಗ್ರಾಮಸಭೆಯಲ್ಲಿ ಆಗ್ರಹ

ಬೇಲೂರು: ತಾಲೂಕಿನ ಮಲೆನಾಡು ಭಾಗವಾದ ಅರೇಹಳ್ಳಿ, ಬಿಕ್ಕೋಡು, ಮಲಸಾವರ, ನಾರ್ವೆ, ತುಂಬದೇವನಹಳ್ಳಿ ಹಾಗೂ ಬೇಲೂರು ತಾಲೂಕಿಗೆ ಹೊಂದಿಕೊಂಡಿರುವ ಸಕಲೇಶಪುರ ಮತ್ತು ಮೂಡಿಗೆರೆ ತಾಲೂಕಿನ ಮೂಲಕ ಆನೆ ದಾಳಿ ಹೆಚ್ಚಾಗಿದ್ದು, ಈ ಭಾಗದಲ್ಲಿ ಆನೆ ಕಾರಿಡಾರ್…

View More ಆನೆ ಕಾರಿಡಾರ್‌ಗೆ ಗ್ರಾಮಸಭೆಯಲ್ಲಿ ಆಗ್ರಹ