ಮುಧೋಳ ಅಭಿವೃದ್ಧಿ ಆದ್ಯತೆಯಾಗಲಿ

ಮುಧೋಳ: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವಧಿಯಲ್ಲಿ ನಗರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸಮರ್ಪಕ ಅನುಷ್ಠಾನ ಜತೆಗೆ ಮೂಲಸೌಲಭ್ಯಗಳ ಒದಗಿಸಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮುತುವರ್ಜಿ ವಹಿಸಬೇಕು ಎಂದು…

View More ಮುಧೋಳ ಅಭಿವೃದ್ಧಿ ಆದ್ಯತೆಯಾಗಲಿ

ಸಾರ್ವಜನಿಕ ಭದ್ರತೆ ಕಾಯ್ದೆಯಡಿ ಫಾರೂಕ್​ ಅಬ್ದುಲ್ಲಾ ಬಂಧನ; ಅವರ ಮನೆಯೇ ತಾತ್ಕಾಲಿಕ ಜೈಲು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ಅವರನ್ನು ರಾಜ್ಯ ಸರ್ಕಾರ ಸಾರ್ವಜನಿಕ ಭದ್ರತೆ ಕಾಯ್ದೆಯಡಿ ಬಂಧಿಸಿದೆ. ಶ್ರೀನಗರದಲ್ಲಿರುವ ಅವರ ನಿವಾಸವನ್ನೇ ತಾತ್ಕಾಲಿಕ ಜೈಲಾಗಿ ಪರಿವರ್ತಿಸಿ, ಅವರನ್ನು ಅಲ್ಲಿರಿಸಲಾಗಿದೆ. ಫಾರೂಕ್​ ಅಬ್ದುಲ್ಲಾ…

View More ಸಾರ್ವಜನಿಕ ಭದ್ರತೆ ಕಾಯ್ದೆಯಡಿ ಫಾರೂಕ್​ ಅಬ್ದುಲ್ಲಾ ಬಂಧನ; ಅವರ ಮನೆಯೇ ತಾತ್ಕಾಲಿಕ ಜೈಲು

ಯಡಿಯೂರಪ್ಪ ವೀಕೆಸ್ಟ್​ ಮುಖ್ಯಮಂತ್ರಿ, ಎಂಪಿಗಳು, ಮಂತ್ರಿಗಳು ಗರಬಡಿದವರ ತರ ಇದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಪ್ರಾರಂಭವಾಗಿ 45 ದಿನಗಳೇ ಕಳೆದಿದ್ದರೂ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ನೆರವು…

View More ಯಡಿಯೂರಪ್ಪ ವೀಕೆಸ್ಟ್​ ಮುಖ್ಯಮಂತ್ರಿ, ಎಂಪಿಗಳು, ಮಂತ್ರಿಗಳು ಗರಬಡಿದವರ ತರ ಇದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಡಿ.ಕೆ.ಶಿವಕುಮಾರ್​ಗೆ ಗೌರಿ-ಗಣೇಶ ಹಬ್ಬಕ್ಕೂ ವಿನಾಯಿತಿ ನೀಡದ ಇ.ಡಿ.ಅಧಿಕಾರಿಗಳ ವಿರುದ್ಧ ಮಾಜಿ ಸಿಎಂ ಆಕ್ರೋಶ

ಬೆಂಗಳೂರು: ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇ.ಡಿ.ಅಧಿಕಾರಿಗಳಿಂದ ವಿಚಾರಣೆಗೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ಗೆ ಗಣಪತಿ ಹಬ್ಬಕ್ಕೆ ಬೆಂಗಳೂರಿಗೆ ಬರಲು ಸಾಧ್ಯವಾಗುತ್ತಿಲ್ಲ. ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸೂಚನೆ…

View More ಡಿ.ಕೆ.ಶಿವಕುಮಾರ್​ಗೆ ಗೌರಿ-ಗಣೇಶ ಹಬ್ಬಕ್ಕೂ ವಿನಾಯಿತಿ ನೀಡದ ಇ.ಡಿ.ಅಧಿಕಾರಿಗಳ ವಿರುದ್ಧ ಮಾಜಿ ಸಿಎಂ ಆಕ್ರೋಶ

ಗೆಸ್ಟ್​ಹೌಸ್​ ಬಂಧನಲ್ಲಿ ಮೆಹಬೂಬಾ ಮುಫ್ತಿ; ತಾಯಿ ಗುಲ್​ಶಾನ್​ ಮುಫ್ತಿ ಭೇಟಿಗೂ ಸಿಗಲಿಲ್ಲ ಅನುಮತಿ

ಶ್ರೀನಗರ: ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ದುಗೊಳಿಸಿದ ಬಳಿಕ ಅಲ್ಲಿಗೆ ಹೊರಗಿನವರಿಗೆ ಪ್ರವೇಶಕ್ಕೆ ಅವಕಾಶ ಕೊಡುತ್ತಿಲ್ಲ. ರಾಹುಲ್​ ಗಾಂಧಿ, ಗುಲಾಂ ನಬಿ ಆಜಾದ್​ ಸೇರಿ ಪ್ರಮುಖ ನಾಯಕರ ನಿಯೋಗ ಕಾಶ್ಮೀರ ಪ್ರವೇಶ ಮಾಡಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ.…

View More ಗೆಸ್ಟ್​ಹೌಸ್​ ಬಂಧನಲ್ಲಿ ಮೆಹಬೂಬಾ ಮುಫ್ತಿ; ತಾಯಿ ಗುಲ್​ಶಾನ್​ ಮುಫ್ತಿ ಭೇಟಿಗೂ ಸಿಗಲಿಲ್ಲ ಅನುಮತಿ

ವಾಜಪೇಯಿ ಸೇರಿ ಯಾವ ಪ್ರಧಾನಿಯೂ ಕರ್ನಾಟಕವನ್ನು ಇಷ್ಟು ನಿರ್ಲಕ್ಷ್ಯ ಮಾಡಿರಲಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ್ದಾರೆ. ಟ್ವೀಟ್​ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರದ ನಡೆಯನ್ನು ಸ್ವಾಭಿಮಾನಿ ಕರ್ನಾಟಕ ಸಹಿಸುವುದಿಲ್ಲ ಎಂದಿದ್ದಾರೆ. ಪ್ರವಾಹ ಪರಿಸ್ಥಿತಿ ಇದ್ದರೂ ಕರ್ನಾಟಕ ರಾಜ್ಯದ ಬಗ್ಗೆ…

View More ವಾಜಪೇಯಿ ಸೇರಿ ಯಾವ ಪ್ರಧಾನಿಯೂ ಕರ್ನಾಟಕವನ್ನು ಇಷ್ಟು ನಿರ್ಲಕ್ಷ್ಯ ಮಾಡಿರಲಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ

ನೆರೆಪೀಡಿತ ಪ್ರದೇಶಗಳ ಭೇಟಿಗೆ ತೆರಳಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ; ಹಲವು ಟೀಕೆಯ ಬಳಿಕ ಡೇಟ್​ ಫಿಕ್ಸ್​

ಬಾಗಲಕೋಟೆ: ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ಪರಿಶೀಲನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು ಅದಕ್ಕಾಗಿ ದಿನವೂ ನಿಗದಿಯಾಗಿದೆ. ಆಗಸ್ಟ್​ 19ರಿಂದ 21ರವರೆಗೆ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದ ಪ್ರವಾಹ ಬಾಧಿತ 40 ಗ್ರಾಮಗಳಿಗೆ…

View More ನೆರೆಪೀಡಿತ ಪ್ರದೇಶಗಳ ಭೇಟಿಗೆ ತೆರಳಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ; ಹಲವು ಟೀಕೆಯ ಬಳಿಕ ಡೇಟ್​ ಫಿಕ್ಸ್​

ನಮ್ಮ ಫೋನ್​ ಕದ್ದಾಲಿಕೆ ಆಗಿದ್ದಕ್ಕೆ ಹಿಂದಿನ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನೇರ ಹೊಣೆ: ಪ್ರತಾಪ ಗೌಡ ಪಾಟೀಲ್​

ಕೊಪ್ಪಳ: ಅನರ್ಹ ಶಾಸಕರ ಫೋನ್​ ಕದ್ದಾಲಿಕೆ ಬಗ್ಗೆ ಹಿಂದೆಯೇ ಅನುಮಾನ ಮೂಡಿತ್ತು. ಫೋನ್​ ಕದ್ದಾಲಿಕೆ ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಅನರ್ಹ ಶಾಸಕ ಪ್ರತಾಪ ಗೌಡ ಪಾಟೀಲ್​ ಹೇಳಿದರು. ತುಂಗಭದ್ರಾ ಡ್ಯಾಂನ ಗೇಟ್ ದುರಸ್ಥಿ…

View More ನಮ್ಮ ಫೋನ್​ ಕದ್ದಾಲಿಕೆ ಆಗಿದ್ದಕ್ಕೆ ಹಿಂದಿನ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನೇರ ಹೊಣೆ: ಪ್ರತಾಪ ಗೌಡ ಪಾಟೀಲ್​

ನಾವು ಉತ್ತರ ಕರ್ನಾಟಕದ ಜೊತೆಗಿದ್ದೇವೆ

ಗುಳೇದಗುಡ್ಡ: ಪ್ರವಾಹದಿಂದಾಗಿ ತತ್ತರಿಸಿರುವ ಉತ್ತರ ಕರ್ನಾಟದ ಜನರೊಂದಿಗೆ ನಾವು ಸದಾ ಇರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದರು. ಬಾದಾಮಿ ತಾಲೂಕಿನ ಬಿ.ಎನ್. ಜಾಲಿಹಾಳ, ಕಿತ್ತಲಿ, ಬಾಚನಗುಟ್ಟ, ಪಟ್ಟದಕಲ್ಲು…

View More ನಾವು ಉತ್ತರ ಕರ್ನಾಟಕದ ಜೊತೆಗಿದ್ದೇವೆ

ಅಮರಗೋಳದಲ್ಲಿ ಕಾಲಿಟ್ಟಲೆಲ್ಲ ಕೊಚ್ಚೆ

ಹುಬ್ಬಳ್ಳಿ: ಸೋರುವ ಸೂರು.. ಜಿನುಗುಡುವ ಮಣ್ಣಿನ ಗೋಡೆಗಳು.. ಹೊರಬಂದರೆ ಬಿಡದ ಮಳೆ.. ಕಾಲಿಟ್ಟಲ್ಲೆಲ್ಲ ಬರೀ ಕೊಚ್ಚೆ.. ನೀರು ನೀರು ಅಂತಿದ್ದ ಜನ, ಈಗ ಅದೇ ನೀರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಜಾನುವಾರುಗಳಿಗೆ…

View More ಅಮರಗೋಳದಲ್ಲಿ ಕಾಲಿಟ್ಟಲೆಲ್ಲ ಕೊಚ್ಚೆ