ನಟ ಉಪೇಂದ್ರ ಹುಟ್ಟುಹಬ್ಬಕ್ಕೆ ಗಿಡಗಳ ಉಡುಗೊರೆ; ಹುಟ್ಟುಹಬ್ಬಕ್ಕಾಗಿ ಅಭಿಮಾನಿಯಿಂದ ವಿಶೇಷ ಕಾರ್ಯ

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅವರಿಂದು 51ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಕತ್ರಿಗುಪ್ಪೆಯ ತಮ್ಮ “ಸುಮ್ಮನೆ” ನಿವಾಸದಲ್ಲಿ ಅಭಿಮಾನಿಗಳು ತಂದಿದ್ದ ಕೇಕ್‌ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ನಟನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬ ನೆರೆ ಸಂತ್ರಸ್ಥರಿಗೆ…

View More ನಟ ಉಪೇಂದ್ರ ಹುಟ್ಟುಹಬ್ಬಕ್ಕೆ ಗಿಡಗಳ ಉಡುಗೊರೆ; ಹುಟ್ಟುಹಬ್ಬಕ್ಕಾಗಿ ಅಭಿಮಾನಿಯಿಂದ ವಿಶೇಷ ಕಾರ್ಯ

ಭಾನುವಾರ ಬೆಳ್ಳಂಬೆಳಗ್ಗೆ ತಮ್ಮನ್ನು ಭೇಟಿಯಾಗಲು ಬಂದ ಅಭಿಮಾನಿಯನ್ನು ನೋಡಿ ಅಚ್ಚರಿಗೊಂಡ ನಟ ಅಕ್ಷಯ್​ ಕುಮಾರ್​; ಸ್ವಲ್ಪ ವಿಭಿನ್ನ ಕಣ್ರೀ ಈ ಫ್ಯಾನ್​…

ಮುಂಬೈ: ಬಾಲಿವುಡ್​ ನಟ ಅಕ್ಷಯ್​ಕುಮಾರ್​ಗೆ ಭಾನುವಾರ ಮುಂಜಾನೆಯೇ ಒಂದು ಅಚ್ಚರಿ ಕಾದಿತ್ತು. ಅಭಿಮಾನಿಯೋರ್ವ ಅವರನ್ನು ಭೇಟಿಯಾಗಲು ಬಂದಿದ್ದ. ಅದೇನು ಅಭಿಮಾನಿ ಬಂದಿದ್ದೇಕೆ ಅಚ್ಚರಿ? ಸ್ಟಾರ್​ಗಳನ್ನು ನೋಡಲು ಅಭಿಮಾನಿಗಳು ಬರುವುದು ಸಹಜ ಎಂದುಕೊಳ್ಳಬಹುದು. ಆದರೆ ಈ…

View More ಭಾನುವಾರ ಬೆಳ್ಳಂಬೆಳಗ್ಗೆ ತಮ್ಮನ್ನು ಭೇಟಿಯಾಗಲು ಬಂದ ಅಭಿಮಾನಿಯನ್ನು ನೋಡಿ ಅಚ್ಚರಿಗೊಂಡ ನಟ ಅಕ್ಷಯ್​ ಕುಮಾರ್​; ಸ್ವಲ್ಪ ವಿಭಿನ್ನ ಕಣ್ರೀ ಈ ಫ್ಯಾನ್​…

VIDEO| ಹುಚ್ಚ ವೆಂಕಟ್​ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ: ವೆಂಕಟ್​ ಪಂಚ್​ಗೆ ಕುಸಿದುಬಿದ್ದ ಅಭಿಮಾನಿ!

ಮಡಿಕೇರಿ: ನಟ ಹುಚ್ಚ ವೆಂಕಟ್ ಕುಶಾಲನಗರದಲ್ಲಿ ಅಭಿಮಾನಿಯೊಬ್ಬರ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುರುವಾರ ರಾತ್ರಿ ಕುಶಾಲನಗರದ ಮಹಾರಾಜ ಹೋಟೆಲ್ ಬಳಿ ನಾನು ನಿಮ್ಮ ಅಭಿಮಾನಿ ಎಂದು ಹತ್ತಿರ ಬಂದ…

View More VIDEO| ಹುಚ್ಚ ವೆಂಕಟ್​ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ: ವೆಂಕಟ್​ ಪಂಚ್​ಗೆ ಕುಸಿದುಬಿದ್ದ ಅಭಿಮಾನಿ!

ತನ್ನ ತಲೆಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿ ಧನ್ಯವಾದ ಸಲ್ಲಿಸಿದ ಸಚಿವ ಲಕ್ಷ್ಮಣ್​ ಸವದಿಯನ್ನು ಭಾವುಕವಾಗಿ ಅಪ್ಪಿಕೊಂಡ ಅಭಿಮಾನಿ…

ಬೆಳಗಾವಿ: ಲಕ್ಷ್ಮಣ ಸವದಿ ಅವರು ಸಚಿವರಾಗಿದ್ದಕ್ಕೆ ಅವರ ಇಬ್ಬರು ಅಭಿಮಾನಿಗಳು ಹರಕೆ ತೀರಿಸಿದ್ದಾರೆ. ಹಲ್ಯಾಳ ಗ್ರಾಮದ ಪ್ರವೀಣ ಬಿಸಲನಾಯಕ ಎಂಬ ಯುವಕ ತನ್ನ ಗ್ರಾಮದಿಂದ ಅಥಣಿವರೆಗೆ ಸುಮಾರು 10 ಕಿಮೀ ದೂರ ದೀರ್ಘ ದಂಡ…

View More ತನ್ನ ತಲೆಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿ ಧನ್ಯವಾದ ಸಲ್ಲಿಸಿದ ಸಚಿವ ಲಕ್ಷ್ಮಣ್​ ಸವದಿಯನ್ನು ಭಾವುಕವಾಗಿ ಅಪ್ಪಿಕೊಂಡ ಅಭಿಮಾನಿ…

ವೈದ್ಯರ ನಿರ್ಲಕ್ಷ್ಯ ಆರೋಪ: ಕೋಮಾಗೆ ಜಾರಿದ್ದ ಪುನೀತ್​ ಅಭಿಮಾನಿ ಭೂಮಿಕಾ ಸಾವು

ಬೆಂಗಳೂರು: ವೈದ್ಯರು ನೀಡಿದ್ದಾರೆನ್ನಲಾದ ಓವರ್​ಡೋಸ್​ ಔಷಧದಿಂದಾಗಿ ಕಿಡ್ನಿ ಕಳೆದುಕೊಂಡು ಕೋಮಾ ಸ್ಥಿತಿಗೆ ತಲುಪಿದ್ದ ನಟ ಪುನೀತ್​ ರಾಜ್​ಕುಮಾರ್​ ಅಭಿಮಾನಿ ಭೂಮಿಕಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಕುರ ಆಗಿದೆ ಎಂದು ಭೂಮಿಕಾ (17)ಳನ್ನು ರಾಜರಾಜೇಶ್ವರಿ ಅಸ್ಪತ್ರೆಗೆ…

View More ವೈದ್ಯರ ನಿರ್ಲಕ್ಷ್ಯ ಆರೋಪ: ಕೋಮಾಗೆ ಜಾರಿದ್ದ ಪುನೀತ್​ ಅಭಿಮಾನಿ ಭೂಮಿಕಾ ಸಾವು

11ಕ್ಕೆ ಅಭಿನಂದನಾ ಗ್ರಂಥ ಬಿಡುಗಡೆ

ದಾವಣಗೆರೆ: ಸಾಲಿಗ್ರಾಮ ಗಣೇಶ್ ಶೆಣೈ ಅಭಿಮಾನಿ ಬಳಗ ಮತ್ತು ಸೌಹಾರ್ದ ಪ್ರಕಾಶನದಿಂದ ಆ.11ರಂದು ಬೆಳಗ್ಗೆ 10.35ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಸಮಾಜ ಸೇವಕ ಸಾಲಿಗ್ರಾಮ ಗಣೇಶ್ ಶೆಣೈ ಅಭಿನಂದನಾ ಗ್ರಂಥ ಸಾಂಸ್ಕೃತಿಕ ಸೌರಭ ಲೋಕಾರ್ಪಣೆ…

View More 11ಕ್ಕೆ ಅಭಿನಂದನಾ ಗ್ರಂಥ ಬಿಡುಗಡೆ

ಚಿತ್ರ ನಟಿ ಕಾಜಲ್​ ಅಗರ್ವಾಲ್​ ಭೇಟಿ ಮಾಡುವ ಪ್ರಯತ್ನದಲ್ಲಿ 75 ಲಕ್ಷ ರೂ. ಕಳೆದುಕೊಂಡ ಅಭಿಮಾನಿ

ಚೆನ್ನೈ: ಈತ ದಕ್ಷಿಣ ಭಾರತದ ಖ್ಯಾತ ಚಿತ್ರ ನಟಿ ಕಾಜಲ್​ ಅಗರ್ವಾಲ್​ನ ದೊಡ್ಡ ಅಭಿಮಾನಿ. ಆಕೆಯನ್ನು ಒಮ್ಮೆ ನೋಡಬೇಕು ಎಂಬ ಆಸೆ ಕಾಡುತ್ತಿತ್ತು. ಅದಕ್ಕಾಗಿ ಆತ ಏನು ಬೇಕಾದರೂ ಮಾಡಲು ಸಿದ್ಧನಿದ್ದ. ಹೀಗೆ ತನ್ನ…

View More ಚಿತ್ರ ನಟಿ ಕಾಜಲ್​ ಅಗರ್ವಾಲ್​ ಭೇಟಿ ಮಾಡುವ ಪ್ರಯತ್ನದಲ್ಲಿ 75 ಲಕ್ಷ ರೂ. ಕಳೆದುಕೊಂಡ ಅಭಿಮಾನಿ

ಅಭಿಮಾನಿ ಕೈಯಲ್ಲಿ ಕುರುಕ್ಷೇತ್ರ ಟ್ರೈಲರ್​​ ಬಿಡುಗಡೆ ಮಾಡಿಸಿದ ಚಾಲೆಂಜಿಂಗ್​​ ಸ್ಟಾರ್​​ ದರ್ಶನ್​

ಬೆಂಗಳೂರು: ದಕ್ಷಿಣ ಭಾರತದಲ್ಲಿ ಬಹಳ ಕೂತೂಹಲ ಕೆರಳಿಸಿರುವ ಬಹುತಾರಾ ನಟನೆಯ ಕುರುಕ್ಷೇತ್ರ ಚಿತ್ರದ ಟ್ರೈಲರ್​ನ್ನು ಭಾನುವಾರ ಬಿಡುಗಡೆಯಾಯಿತು. ಕೋರಮಂಗಲದ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಅವರು ದೂರದಲ್ಲಿ…

View More ಅಭಿಮಾನಿ ಕೈಯಲ್ಲಿ ಕುರುಕ್ಷೇತ್ರ ಟ್ರೈಲರ್​​ ಬಿಡುಗಡೆ ಮಾಡಿಸಿದ ಚಾಲೆಂಜಿಂಗ್​​ ಸ್ಟಾರ್​​ ದರ್ಶನ್​

ನೀವು ಎವರ್​ಗ್ರೀನ್ ಸಿಎಂ ಎಂದ ಅಭಿಮಾನಿಗೆ ನಡೆಯೋ ಮೂದೇವಿ ಎಂದ ಮಾಜಿ ಸಿಎಂ ಸಿದ್ದು!

ಮೈಸೂರು: ಗೋಲ್ಡನ್ ಕಲರ್ ಗ್ಲಾಸ್ ಹಾಕಿಕೊಂಡು ಸ್ಟೈಲಿಶ್‌ ಆಗಿ ಬಂದ ಸಿದ್ದರಾಮಯ್ಯ ಅವರನ್ನು ನೀವು ಎವರ್​ಗ್ರೀನ್ ಸಿಎಂ ಎಂದ ಅಭಿಮಾನಿಗೆ ನಡೆಯೋ ಮೂದೇವಿ ಎಂದು ಅಭಿಮಾನಿಯ ಕೆನ್ನೆಗೆ ಪ್ರೀತಿಯಿಂದ ತಟ್ಟಿರುವ ಘಟನೆ ನಡೆದಿದೆ. ಕಾರ್ಯಕರ್ತರ…

View More ನೀವು ಎವರ್​ಗ್ರೀನ್ ಸಿಎಂ ಎಂದ ಅಭಿಮಾನಿಗೆ ನಡೆಯೋ ಮೂದೇವಿ ಎಂದ ಮಾಜಿ ಸಿಎಂ ಸಿದ್ದು!

ಏರ್​ಪೋರ್ಟ್​ನಲ್ಲಿ ಕತ್ರೀನಾ ಕೈಫ್​ ನಡೆದುಕೊಂಡ ರೀತಿ ನೋಡಿ ಸಿಕ್ಕಾಪಟೆ ಹೊಗಳುತ್ತಿರುವ ನೆಟ್ಟಿಗರು…

ನವದೆಹಲಿ: ಬಾಲಿವುಡ್​ ನಟಿ ಕತ್ರೀನಾ ಕೈಫ್​ ಮಾಡಿದ ಇದೊಂದು ಕೆಲಸ ನೆಟ್ಟಿಗರ ಮನಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಸಿಕ್ಕಾಪಟೆ ಹೊಗಳಿ ಕಾಮೆಂಟ್​ ಮಾಡುತ್ತಿದ್ದಾರೆ. ಕತ್ರೀನಾ ಕೈಫ್​ ಏರ್​ಪೋರ್ಟ್​ನಿಂದ ಹೊರಡುವಾಗ ಅವರನ್ನು ಕೆಲವು ಪುರುಷ ಅಭಿಮಾನಿಗಳು…

View More ಏರ್​ಪೋರ್ಟ್​ನಲ್ಲಿ ಕತ್ರೀನಾ ಕೈಫ್​ ನಡೆದುಕೊಂಡ ರೀತಿ ನೋಡಿ ಸಿಕ್ಕಾಪಟೆ ಹೊಗಳುತ್ತಿರುವ ನೆಟ್ಟಿಗರು…