ನೇಣು ಬಿಗಿದು ದಂಪತಿ ಆತ್ಮಹತ್ಯೆ

< ಅನಾರೋಗ್ಯ, ಮಕ್ಕಳಿಲ್ಲದ ಕೊರಗು ಕಾರಣ ಶಂಕೆ> ಉಳ್ಳಾಲ: ಕೋಟೆಕಾರು ಬೀರಿ ಸಮೀಪ ದಂಪತಿ ಮನೆ ಚಾವಡಿಯ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಆಕಾಶವಾಣಿಯಲ್ಲಿ ವಾಹನ ಚಾಲಕರಾಗಿ ನಿವೃತ್ತರಾಗಿದ್ದ ದೇವರಾಜ್(70) ಮತ್ತು ವಸಂತಿ(58)…

View More ನೇಣು ಬಿಗಿದು ದಂಪತಿ ಆತ್ಮಹತ್ಯೆ

ಬೀದಿ ನಾಯಿಗಳ ದಾಳಿಯಿಂದ 2 ವರ್ಷದ ಮಗು ಸಾವು

ಬೆಳಗಾವಿ: ಬೀದಿನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಮಗು ಇಲ್ಲಿನ ಕೆಎಲ್‌ಇ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಸಾವನ್ನಪ್ಪಿದೆ. ತಾಲೂಕಿನ ಪಂತಬಾಳೆಕುಂದ್ರಿ ಗ್ರಾಮದ ಅಬ್ಬಾಸ್‌ಅಲಿ ಈಸೂಬ್ ಸನದಿ ಮೃತಪಟ್ಟ ಮಗು. ನಾಯಿಗಳ ದಾಳಿಯಿಂದ ಬುಧವಾರ…

View More ಬೀದಿ ನಾಯಿಗಳ ದಾಳಿಯಿಂದ 2 ವರ್ಷದ ಮಗು ಸಾವು

ಮಾದಕದ್ರವ್ಯ, ಸ್ಫೋಟಕಗಳ ಪತ್ತೆಗೆ ಶ್ವಾನಗಳ ಬದಲಾಗಿ ಕೃತಕ ರೋಬೋಟ್​ ಮೂಗು!

ವಾಷಿಂಗ್ಟನ್​: ಇಲಿಯ ಜೀವಕೋಶಗಳನ್ನು ಬಳಸಿಕೊಂಡು ಕೃತಕ ರೋಬೋಟ್​ ಮೂಗು ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಮಾದಕದ್ರವ್ಯ ಮತ್ತು ಸ್ಫೋಟಕಗಳನ್ನು ಪತ್ತೆ ಹಚ್ಚಲು ಶ್ವಾನಗಳ ಬದಲಾಗಿ ಬಳಸಿಕೊಳ್ಳಬಹುದಾಗಿದೆ. ಅಮೆರಿಕದ ಡ್ಯೂಕ್​ ವಿಶ್ವವಿದ್ಯಾಲಯದ ಸಂಶೋಧಕರು ಇಲಿಗಳ ವಾಸನೆಯ ಗ್ರಾಹಕಗಳ…

View More ಮಾದಕದ್ರವ್ಯ, ಸ್ಫೋಟಕಗಳ ಪತ್ತೆಗೆ ಶ್ವಾನಗಳ ಬದಲಾಗಿ ಕೃತಕ ರೋಬೋಟ್​ ಮೂಗು!

ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ ದಾಖಲು

ಆಲಮಟ್ಟಿ: ಅಪ್ರಾಪ್ತ, ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಸೋಮವಾರ ತಡರಾತ್ರಿ ದೂರು ದಾಖಲಾಗಿದೆ. ರಾತ್ರಿಯಿಂದಲೆ ಇಡೀ ಗ್ರಾಮ ಹಾಗೂ ಶವ ಪರೀಕ್ಷೆ ನಡೆಸುವ ನಿಡಗುಂದಿ ಸರ್ಕಾರಿ ಆಸ್ಪತ್ರೆ…

View More ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ ದಾಖಲು

ಪುಟ್ಟ ಮಗುವಿನ ಮೇಲೆ ಹತ್ತು ಬೀದಿನಾಯಿಗಳ ದಾಳಿ

ಬೆಂಗಳೂರು: ವಿಭೂತಿಪುರದಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ 10ಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ ಮಾಡಿ, ಮಗು ತೀವ್ರವಾಗಿ ಗಾಯಗೊಂಡಿದೆ. ಪ್ರವೀಣ್​, ಮುರುಗಮ್ಮ-ಮನೋಜ ದಂಪತಿಯ ಮಗ. ಆ.29ರಂದು ಸಾಯಂಕಾಲ ಹೊರಗಡೆ ಆಟವಾಡುತ್ತಿದ್ದಾಗ ನಾಯಿಗಳು ದಾಳಿ ನಡೆಸಿವೆ.…

View More ಪುಟ್ಟ ಮಗುವಿನ ಮೇಲೆ ಹತ್ತು ಬೀದಿನಾಯಿಗಳ ದಾಳಿ

ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ

ಕಾರವಾರ: ಬೀದಿ ನಾಯಿಗಳ ಹಾವಳಿ ಹೆಚ್ಚಿದ ಹಿನ್ನೆಲೆಯಲ್ಲಿ ಅವುಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಭಾನುವಾರ ನೀಡಲಾಯಿತು. ನಗರಸಭೆ ಸಿಬ್ಬಂದಿ ಸಹಕಾರದಲ್ಲಿ ಹುಬ್ಬಳ್ಳಿಯ ಎನಿಮಲ್ ರೈಟ್ ಫಂಡ್ ಎಂಬ ಸ್ವಯಂಸೇವಾ ಸಂಸ್ಥೆ ಸಿಬ್ಬಂದಿ ಗಾಂಧಿ…

View More ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ

ಕರಾಳ ಕೇರಳ: ಸಾಕು ಬೀದಿ ನಾಯಿಗಳನ್ನು ಬಿಟ್ಟು ಬರಲಾರೆ ಎಂದ ಸಂತ್ರಸ್ತ ಮಹಿಳೆ!

ಕೊಚ್ಚಿ: ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಕ್ಷರಶಃ ಕೇರಳ ಪ್ರವಾಹಕ್ಕೆ ಸಿಲುಕಿದೆ. ಸತ್ತವರ ಸಂಖ್ಯೆ ಏರುತ್ತಲೇ ಸಾಗಿದ್ದು, ಬದುಕಿದರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಇಲ್ಲೊಬ್ಬ ಮಹಿಳೆ ಮಾತ್ರ ತಾನು ಸಲಹುತ್ತಿದ್ದ ಬೀದಿ…

View More ಕರಾಳ ಕೇರಳ: ಸಾಕು ಬೀದಿ ನಾಯಿಗಳನ್ನು ಬಿಟ್ಟು ಬರಲಾರೆ ಎಂದ ಸಂತ್ರಸ್ತ ಮಹಿಳೆ!

ನಾಯಿಗಳ ದಾಳಿಗೆ ಗಾಯಗೊಂಡ ಜಿಂಕೆ

ಯಲ್ಲಾಪುರ: ನಾಯಿಗಳು ಕಚ್ಚಿ ಗಾಯಗೊಂಡಿದ್ದ ಜಿಂಕೆಯನ್ನು ಪಟ್ಟಣದ ರವೀಂದ್ರನಗರ ಬಳಿ ವಿದ್ಯಾರ್ಥಿಗಳು ರಕ್ಷಿಸಿ ಉಪಚರಿಸಿ, ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಲ್ಲಿಯ ರವೀಂದ್ರನಗರಕ್ಕೆ ಬಂದ ಜಿಂಕೆಯನ್ನು ನಾಯಿಗಳು ಅಟ್ಟಿಸಿಕೊಂಡು ಬಂದಾಗ ತಪ್ಪಿಸಿಕೊಳ್ಳುವ…

View More ನಾಯಿಗಳ ದಾಳಿಗೆ ಗಾಯಗೊಂಡ ಜಿಂಕೆ

ನಾಯಿಗಳ ದಾಳಿಯಿಂದ ವೃದ್ಧೆಗೆ ಗಂಭೀರ ಗಾಯ

ಹುಕ್ಕೇರಿ: ತಾಲೂಕಿನ ಬೈರಾಪುರ ಗ್ರಾಮದ ವೃದ್ಧೆಯೊಬ್ಬರ ಮೇಲೆ ನಾಯಿಗಳ ಗುಂಪು ಶುಕ್ರವಾರ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿರುವ ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೈರಾಪುರ ಗ್ರಾಮದ ಯಶೋಧಾ ದುಂಡಪ್ಪಾ ದೇಸಾಯಿ (75) ನಾಯಿಗಳ ದಾಳಿಗೆ ಒಳಗಾದವರು.ಕೋತಿಗಳ ಹಾವಳಿಯಿಂದ…

View More ನಾಯಿಗಳ ದಾಳಿಯಿಂದ ವೃದ್ಧೆಗೆ ಗಂಭೀರ ಗಾಯ

ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಶ್ವಾನಗಳೊಂದಿಗೆ ಸಹಜೀವನ

ಹರ್ದೋಯ್​(ಉತ್ತರ ಪ್ರದೇಶ): ಆಸ್ಪತ್ರೆ ಎಂದರೆ ಎಲ್ಲರಿಗೂ ಗೊತ್ತು. ಅಲ್ಲಿರುವ ಸ್ವಚ್ಛತೆ, ಭದ್ರತೆ ಬಗ್ಗೆ ತಿಳಿಯದವರೇ ಇಲ್ಲ. ವಾರ್ಡ್​ನಲ್ಲಿರುವ ರೋಗಿಯೊಂದಿಗೆ ಹೆಚ್ಚುವರಿಯಾಗಿ ಯಾರಾದರೂ ಇರಬೇಕಿದ್ದರೂ, ಅವರಿಗೆ ವೈದ್ಯರು ನೂರೊಂದು ಷರತ್ತುಗಳನ್ನು ವಿಧಿಸುವುದನ್ನು ನಾವು ನೋಡಿರುತ್ತೇವೆ. ಆದರೆ,…

View More ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಶ್ವಾನಗಳೊಂದಿಗೆ ಸಹಜೀವನ