ಬೀದಿ ನಾಯಿಗಳ ದಾಳಿಯಿಂದ 2 ವರ್ಷದ ಮಗು ಸಾವು

ಬೆಳಗಾವಿ: ಬೀದಿನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಮಗು ಇಲ್ಲಿನ ಕೆಎಲ್‌ಇ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಸಾವನ್ನಪ್ಪಿದೆ. ತಾಲೂಕಿನ ಪಂತಬಾಳೆಕುಂದ್ರಿ ಗ್ರಾಮದ ಅಬ್ಬಾಸ್‌ಅಲಿ ಈಸೂಬ್ ಸನದಿ ಮೃತಪಟ್ಟ ಮಗು. ನಾಯಿಗಳ ದಾಳಿಯಿಂದ ಬುಧವಾರ…

View More ಬೀದಿ ನಾಯಿಗಳ ದಾಳಿಯಿಂದ 2 ವರ್ಷದ ಮಗು ಸಾವು

ಹತ್ತು ವರ್ಷದ ಬಾಲಕಿಯ ಎರಡೂ ಕೈಗಳನ್ನು ತಿಂದ 5 ನಾಯಿಗಳು

ತುಮಕೂರು: ಕುಣಿಗಲ್​ ತಾಲೂಕಿನ ಅರಸರ ಪಾಳ್ಯದಲ್ಲಿ 10 ವರ್ಷದ ಬಾಲಕಿ ತೇಜಸ್ವಿನಿ ನಾಯಿಗಳ ದಾಳಿಗೆ ತುತ್ತಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ತೇಜಸ್ವಿನಿ ಅಣಬೆಗಳನ್ನು ಕೀಳಲು ಕುಣಿಗಲ್​ ಕೆರೆ ಬಳಿ ತೆರಳಿದ್ದಳು. ಈ ವೇಳೆ…

View More ಹತ್ತು ವರ್ಷದ ಬಾಲಕಿಯ ಎರಡೂ ಕೈಗಳನ್ನು ತಿಂದ 5 ನಾಯಿಗಳು

ಕುರಿಗಳ ಮೇಲೆ ಬೀದಿ ನಾಯಿ ದಾಳಿ

ಕಟ್ಟೆಮಳಲವಾಡಿ: ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಬೀದಿ ನಾಯಿಗಳು ಎರಡು ಕುರಿಗಳನ್ನು ಕಚ್ಚಿ ಗಾಯಗೊಳಿಸಿವೆ. ಗ್ರಾಮದ ಹೈಸ್ಕೂಲ್ ಬಡಾವಣೆಯ ಕರೀಗೌಡ ಎಂಬುವರಿಗೆ ಸೇರಿದ ಎರಡು ಕುರಿಗಳನ್ನು ಜಮೀನಿನಲ್ಲಿ ಮೇಯಲು ಬಿಟ್ಟಿದ್ದಾಗ ನಾಯಿಗಳು ದಾಳಿ…

View More ಕುರಿಗಳ ಮೇಲೆ ಬೀದಿ ನಾಯಿ ದಾಳಿ

ನಾಯಿ ದಾಳಿಗೆ ಮೂರು ಕುರಿಗಳು ಬಲಿ

ಗುಂಡ್ಲುಪೇಟೆ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಬೀದಿನಾಯಿಗಳ ದಾಳಿಗೆ ಮೂರು ಕುರಿಗಳು ಬಲಿಯಾಗಿವೆ. ಗ್ರಾಮದ ಮಂಜುಳಾ ಎಂಬುವರು ತಮ್ಮ ಕುರಿಗಳನ್ನು ಜಮೀನಿನಲ್ಲಿ ಮೇಯಿಸುತ್ತಿದ್ದಾಗ ನಾಯಿಗಳು ದಾಳಿ ನಡೆಸಿವೆ. ಜೋರಾಗಿ ಕೂಗಿಕೊಂಡರೂ ಬಿಡದೆ ಕಚ್ಚಿ ಎಳೆದಾಡಿದ್ದು, ಮೂರು ಕುರಿಗಳು…

View More ನಾಯಿ ದಾಳಿಗೆ ಮೂರು ಕುರಿಗಳು ಬಲಿ

ನಾಯಿ ದಾಳಿಗೆ 9 ಕುರಿಮರಿ ಬಲಿ

ಮುಧೋಳ: ಸಮೀಪದ ಕಸಬಾಜಂಬಗಿ ಗ್ರಾಮದಲ್ಲಿ ಸೋಮವಾರ ಕುರಿದೊಡ್ಡಿಗೆ ಬೀದಿ ನಾಯಿಗಳು ನುಗ್ಗಿದ್ದರಿಂದ 9 ಕುರಿಮರಿಗಳು ಮೃತಪಟ್ಟಿದ್ದು, ನಾಲ್ಕು ಮರಿಗಳಿಗೆ ಗಂಭೀರ ಗಾಯವಾಗಿದೆ. ಗ್ರಾಮದ ಲಕ್ಷಪ್ಪ ಹನುಮಂತ ದೊಡಮನಿ ಅವರಿಗೆ ಸೇರಿದ ಕುರಿದೊಡ್ಡಿ ಮೇಲೆ ನಾಯಿಗಳು…

View More ನಾಯಿ ದಾಳಿಗೆ 9 ಕುರಿಮರಿ ಬಲಿ

ಅನ್ನಕೊಟ್ಟು ಸಾಕಿದ ಮಾಲೀಕನ ಪುತ್ರನಿಗೆ ಕಚ್ಚಿದ ಶ್ವಾನ

ಮೈಸೂರು: ಮನೆಯಲ್ಲಿ ಪ್ರತೀಯಿಂದ ಸಾಕಿದ್ದ ಶ್ವಾನವೇ ಮನೆಯ ಮಾಲೀಕನ ಪುತ್ರನ ಮೇಲೆ ಭೀಕರವಾಗಿ ದಾಳಿ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ದಟ್ಟಗಳ್ಳಿಯ ಯುನಿವರ್ಸಿಟಿ ಲೇಔಟ್‌ನಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಬಡಾವಣೆ…

View More ಅನ್ನಕೊಟ್ಟು ಸಾಕಿದ ಮಾಲೀಕನ ಪುತ್ರನಿಗೆ ಕಚ್ಚಿದ ಶ್ವಾನ