ಬಿ.ವಿ.ನಾಯಕರಿಂದ ಬಾಲಿಷತನದ ಹೇಳಿಕೆ- ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ಟೀಕೆ

ರಾಯಚೂರು: ಗಾಂಧೀಜಿ ಅವರನ್ನು ಬಿಜೆಪಿಯವರು ಕೊಲೆ ಮಾಡಿದ್ದಾರೆ ಎಂಬ ಹೇಳಿಕೆ ಯಾದಗಿರಿಯಲ್ಲಿ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ವಿರುದ್ಧ ರಾಜ್ಯ ಚುನಾವಣೆ ಆಯೋಗ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ದೂರು ನೀಡಲಾಗುವುದು ಎಂದು…

View More ಬಿ.ವಿ.ನಾಯಕರಿಂದ ಬಾಲಿಷತನದ ಹೇಳಿಕೆ- ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ಟೀಕೆ

ಅಭಿವೃದ್ಧಿ ವಿಷಯದಲ್ಲಿ ವಿ.ಎಸ್. ಉಗ್ರಪ್ಪ ವಿಫಲ -ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ

ಹೂವಿನಹಡಗಲಿ: ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ನ ಸಂಸದ ಹೆಸರಿಗೆ ಮಾತ್ರ ಉಗ್ರಪ್ಪ, ಅಭಿವೃದ್ಧಿ ವಿಷಯದಲ್ಲಿ ಕಳೆದ ಎಂಟು ತಿಂಗಳಿನಿಂದ ಅನುದಾನ ತಂದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದರು. ಪಟ್ಟಣದ ದ್ರಾಕ್ಷಾಯಣಿ ಕಲ್ಯಾಣ…

View More ಅಭಿವೃದ್ಧಿ ವಿಷಯದಲ್ಲಿ ವಿ.ಎಸ್. ಉಗ್ರಪ್ಪ ವಿಫಲ -ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ

ಜಾತ್ಯತೀತರಿಗೆ ರಕ್ತದ ಪರಿಚಯ ಇಲ್ಲ ಎಂದರೆ ಅದು ನಿಮ್ಮ ತಂದೆಗೇ ಮಾಡಿದ ಅಪಮಾನ: ಅನಂತ್​ಗೆ ಸಿದ್ದು ಟ್ವೀಟ್​ ತಿವಿತ

ಬೆಂಗಳೂರು: ಜಾತ್ಯತೀತ ತತ್ತ್ವ ಪ್ರತಿಪಾದಿಸುವವರಿಗೆ ಅವರ ಅಪ್ಪ-ಅಮ್ಮನ ರಕ್ತದ ಪರಿಚಯವಿರುವುದಿಲ್ಲ ಎಂಬ ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆ ಅವರ ಟೀಕೆಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅನಂತ್​ಕುಮಾರ್​ ಹೆಗಡೆ…

View More ಜಾತ್ಯತೀತರಿಗೆ ರಕ್ತದ ಪರಿಚಯ ಇಲ್ಲ ಎಂದರೆ ಅದು ನಿಮ್ಮ ತಂದೆಗೇ ಮಾಡಿದ ಅಪಮಾನ: ಅನಂತ್​ಗೆ ಸಿದ್ದು ಟ್ವೀಟ್​ ತಿವಿತ

ಪಟನಾ ಸಮಾವೇಶದ ಭಾಷಣಕ್ಕೆ ಟೆಲಿಪ್ರಾಂಪ್ಟರ್​ ಬಳಸಿದ ಮೋದಿ!

ಪಟನಾ: ವಾಕ್ಚಾತುರ್ಯ, ಆಕ್ರಮಣಕಾರಿ ಭಾಷಣಗಳಿಗೆ ಖ್ಯಾತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪಟನಾದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಷಣಕ್ಕಾಗಿ ಟೆಲಿಪ್ರಾಂಪ್ಟರ್​ ಬಳಕೆ ಮಾಡಿದ್ದಾರೆ. ಸುದ್ದಿಗಾರರಿಗೆ ನಿಗದಿ ಮಾಡಿದ್ದ ಸ್ಥಳದಿಂದ ಗೋಚರಿಸದ ಟೆಲಿಪ್ರಾಂಪ್ಟರ್​​,…

View More ಪಟನಾ ಸಮಾವೇಶದ ಭಾಷಣಕ್ಕೆ ಟೆಲಿಪ್ರಾಂಪ್ಟರ್​ ಬಳಸಿದ ಮೋದಿ!

ಲಲಿತರಂಗದಲ್ಲಿ ಲೀನ ಕಲಾವಿಹಾರಿ ಈಶ್ವರಯ್ಯ

ಎಸ್.ನಿತ್ಯಾನಂದ ಪಡ್ರೆ ಛಾಯಾಚಿತ್ರ ಗ್ರಹಣ ಮತ್ತು ಸಂಗೀತ, ಸಾಹಿತ್ಯ ಕೃಷಿ, ಯಕ್ಷಗಾನ ವಿಮರ್ಶೆ ಹೀಗೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಅನುಭವಿ ಪತ್ರಕರ್ತ, ಕಲಾ ವಿಮರ್ಶಕ ಈಶ್ವರಯ್ಯ ಇನ್ನಿಲ್ಲ ಎಂಬುದು ಸಾರಸ್ವತ ಲೋಕದಲ್ಲಿ…

View More ಲಲಿತರಂಗದಲ್ಲಿ ಲೀನ ಕಲಾವಿಹಾರಿ ಈಶ್ವರಯ್ಯ

ಸಿಬ್ಬಂದಿಯಿಂದ ಚಪ್ಪಲಿ ಸ್ವಚ್ಛ ಮಾಡಿಸಿಕೊಂಡ ಉತ್ತರ ಪ್ರದೇಶ ಸಚಿವ

ಗೋರಕ್​ಪುರ(ಉತ್ತರಪ್ರದೇಶ): ಉತ್ತರ ಪ್ರದೇಶದ ಸಚಿವ ರಾಜೇಂದ್ರ ಪ್ರತಾಪ್​ ಸಿಂಗ್​ ಅವರು ತಮ್ಮ ಸಿಬ್ಬಂದಿ ಮೂಲಕ ಪಾದರಕ್ಷೆಗಳನ್ನು ಸ್ವಚ್ಛ ಮಾಡಿಸಿಕೊಂಡಿದ್ದಾರೆ. ಸಚಿವರ ಈ ನಡೆ ಉತ್ತರ ಪ್ರದೇಶದಲ್ಲಿ ಟೀಕೆಗೆ ಗುರಿಯಾಗಿದೆ. ಕುಷಿನಗರದ ಬುದ್ಧ ಕಾಲೇಜಿನಲ್ಲಿ ಗುರುವಾರ…

View More ಸಿಬ್ಬಂದಿಯಿಂದ ಚಪ್ಪಲಿ ಸ್ವಚ್ಛ ಮಾಡಿಸಿಕೊಂಡ ಉತ್ತರ ಪ್ರದೇಶ ಸಚಿವ

ಬಿಜೆಪಿಗಿಂತಲೂ ಚೆನ್ನಾಗಿ ಹಿಂದುತ್ವವನ್ನು ಅರ್ಥ ಮಾಡಿಕೊಂಡಿದ್ದೇನೆ: ರಾಹುಲ್​ ಗಾಂಧಿ

ನವದೆಹಲಿ: ವಿಧಾನಸಭೆ ಚುನಾವಣೆಯ ಕಣ ಮಧ್ಯಪ್ರದೇಶದಲ್ಲಿ ಪ್ರಚಾರ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಹಿಂದುತ್ವವನ್ನು ನಾನು ಬಿಜೆಪಿಗಿಂತಲೂ ಉತ್ತಮವಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ, ಹಿಂದುತ್ವದ ಪರಿಕಲ್ಪನೆಯನ್ನು ಬಿಜೆಪಿ ಸೂಕ್ತ ರೀತಿಯಲ್ಲಿ…

View More ಬಿಜೆಪಿಗಿಂತಲೂ ಚೆನ್ನಾಗಿ ಹಿಂದುತ್ವವನ್ನು ಅರ್ಥ ಮಾಡಿಕೊಂಡಿದ್ದೇನೆ: ರಾಹುಲ್​ ಗಾಂಧಿ

ಚಿನ್ನದ ಕಮೋಡ್​, ಚಿನ್ನದ ಕುರ್ಚಿ ರೆಡ್ಡಿಗೆ ಎಲ್ಲಿಂದ ಬಂತು, ಅವರೇನು ಸಾಮ್ರಾಟರ: ಸಿದ್ದು ಗುಡುಗು

ಬೆಂಗಳೂರು: “ಚಿನ್ನದ ಕಮೋಡ್, ಚಿನ್ನದ ಕುರ್ಚಿ ಇವೆಲ್ಲ ಜನಾರ್ದನ ರೆಡ್ಡಿಯವರ ವೈಭವದ ಜೀವನಕ್ಕೆ ಸಾಕ್ಷಿಗಳು. ಇಷ್ಟೆಲ್ಲ ಎಲ್ಲಿಂದ ಬಂತು? ಇವರೇನು ಸಾಮ್ರಾಟ ವಂಶಸ್ಥರೇ,” ಇದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮಾಜಿ ಮುಖ್ಯಮಂತ್ರಿ…

View More ಚಿನ್ನದ ಕಮೋಡ್​, ಚಿನ್ನದ ಕುರ್ಚಿ ರೆಡ್ಡಿಗೆ ಎಲ್ಲಿಂದ ಬಂತು, ಅವರೇನು ಸಾಮ್ರಾಟರ: ಸಿದ್ದು ಗುಡುಗು

ಗೆಲುವಿನ ಓಟಕ್ಕಾಗಿ ನಾಯಕರ ಕೆಸರೆರಚಾಟ

ಪಾಂಡವಪುರ: ನಾನು ನಾಳೆ ಬೆಳಗ್ಗೆ ಸಾಯಲ್ಲ, 84 ವರ್ಷದ ತನಕ ಬದುಕ್ತೀನಿ. ಮಳವಳ್ಳಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದೆ. ಆದರೆ, ನಾಳೆಯೇ ಸಾಯ್ತೀನಿ ಅಂತಾ ಹೇಳಿಲ್ಲ. ನಿಮ್ಮ ಹಕ್ಕು ಕಿತ್ತುಕೊಳ್ಳಲ್ಲ, ಸತ್ಯ ಬರೆಯಿರಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ…

View More ಗೆಲುವಿನ ಓಟಕ್ಕಾಗಿ ನಾಯಕರ ಕೆಸರೆರಚಾಟ

ವಾಲ್ಮೀಕಿಗೆ ಅವಮಾನ ಮಾಡಿದ ಕಾಂಗ್ರೆಸ್-ಜೆಡಿಎಸ್

<ಬಿ.ಎಸ್.ಯಡಿಯೂರಪ್ಪ ಆರೋಪ> ಸಂಡೂರಿನಲ್ಲಿ ಬಿಜೆಪಿ ಪ್ರಚಾರ ಸಭೆ> ಸಿದ್ದರಾಮಯ್ಯ ವಿರುದ್ಧ ಟೀಕೆ> ಸಂಡೂರು(ಬಳ್ಳಾರಿ): ಸಚಿವ ಡಿ.ಕೆ.ಶಿವಕುಮಾರ್ ನಮ್ಮ ಪಕ್ಷದ ಹಿತೈಷಿಗಳು. ಶಾಂತಾರನ್ನು ಗೆಲ್ಲಿಸಲೆಂದೇ ಅವರು ಬಳ್ಳಾರಿಗೆ ಬಂದಿದ್ದಾರೆ. ಅವರನ್ನು ಟೀಕಿಸದಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕುಹಕವಾಡಿದ್ದಾರೆ.…

View More ವಾಲ್ಮೀಕಿಗೆ ಅವಮಾನ ಮಾಡಿದ ಕಾಂಗ್ರೆಸ್-ಜೆಡಿಎಸ್