ಮಕ್ಕಳಿಗೆ ಸಂಸ್ಕಾರ, ಸನ್ಮಾರ್ಗ ಕಲ್ಪಿಸಿ

ಹೊನ್ನಾಳಿ: ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಧಾರ್ಮಿಕ ಪಠಣದ ಪುಸ್ತಕ ನೀಡುವುದರಿಂದ ಸಂಸ್ಕಾರ ಕಲಿಯುತ್ತಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸಲಹೆ ನೀಡಿದರು. ನ್ಯಾಮತಿ ತಾಲೂಕಿನ ಗೋವಿಕೋವಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಒಡೆಯರ್…

View More ಮಕ್ಕಳಿಗೆ ಸಂಸ್ಕಾರ, ಸನ್ಮಾರ್ಗ ಕಲ್ಪಿಸಿ

ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ

ಸವದತ್ತಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಶಾರೀರಕವಾಗಿ ಸದೃಢವಾಗಿರಬೇಕೆಂದರೆ ಕ್ರೀಡೆಗಳು ಅವಶ್ಯ ಎಂದು ಶಾಸಕ ಆನಂದ ಮಾಮನಿ ಹೇಳಿದ್ದಾರೆ.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ…

View More ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ

ದಾವಣಗೆರೆ ವಿವಿಗೆ ಪ್ರೊ.ಬಣಕಾರ ಕುಲಸಚಿವ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ (ಆಡಳಿತ) ಪ್ರೊ.ಬಸವರಾಜ ಬಣಕಾರ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಇದುವರೆಗೆ ಪರೀಕ್ಷಾಂಗ ಕುಲಸಚಿವರಾಗಿದ್ದ ಅವರು ಈಗ ಆಡಳಿತ ಕುಲಸಚಿವರಾಗಿ ನೇಮಕಗೊಂಡಿದ್ದಾರೆ. ಇದುವರೆಗೆ ಆ ಹುದ್ದೆಯಲ್ಲಿದ್ದ ಪ್ರೊ.ಪಿ.ಕಣ್ಣನ್ ಅಧಿಕಾರ ಹಸ್ತಾಂತರಿಸಿದರು.…

View More ದಾವಣಗೆರೆ ವಿವಿಗೆ ಪ್ರೊ.ಬಣಕಾರ ಕುಲಸಚಿವ

ತಡೆಯಾಜ್ಞೆ ನೀಡಿದರೂ ಅವಿಶ್ವಾಸ ಗೊತ್ತುವಳಿ ಸಭೆ

ಯಮಕನಮರಡಿ: ಬೆಳಗಾವಿ ತಾಲೂಕಿನ ಹೊಸವಂಟಮುರಿ ಗ್ರಾಪಂ ಅಧ್ಯಕ್ಷ ಶಿವಪ್ಪ ರಾಯಪ್ಪ ವಣ್ಣೂರಿ ಅವರ ವಿರುದ್ಧ 2ನೇ ಬಾರಿಗೆ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಕರ್ನಾಟಕ ಹೈಕೋರ್ಟ್ ಡಿ.6ರಂದು ಮತ್ತೆ ತಡೆಯಾಜ್ಞೆ ನೀಡಿದ್ದರೂ ಬೆಳಗಾವಿ ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ…

View More ತಡೆಯಾಜ್ಞೆ ನೀಡಿದರೂ ಅವಿಶ್ವಾಸ ಗೊತ್ತುವಳಿ ಸಭೆ

ವಕೀಲ ವೃತ್ತಿಗೆ ಹೆಚ್ಚುತ್ತಿರುವ ಬೇಡಿಕೆ

 ಚಾಮರಾಜನಗರ: ಆರೋಗ್ಯ ಚೆನ್ನಾಗಿರುವವರೆಗೂ ವೃತ್ತಿಯಲ್ಲಿ ಮುಂದುವರಿಯುವ ಅವಕಾಶ ವಕೀಲ ವೃತ್ತಿಯಲ್ಲಿ ಮಾತ್ರ ಇದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ವಿನಯ್ ತಿಳಿಸಿದರು. ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ…

View More ವಕೀಲ ವೃತ್ತಿಗೆ ಹೆಚ್ಚುತ್ತಿರುವ ಬೇಡಿಕೆ