ಸೊಸೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ನಾಯಕನ ವಿರುದ್ಧ ದೂರು ದಾಖಲು

ಮುಜಾಫರ್‌ನಗರ: ಭಾರತೀಯ ಜನತಾ ಪಾರ್ಟಿಯ ನಾಯಕ ಮಹೇಶ್‌ ಚಂದ್‌ ಶರ್ಮಾ ವಿರುದ್ಧ ಸೊಸೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿದೆ. ಬಿಜೆಪಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಚಾಂದ್‌ ಶರ್ಮಾ…

View More ಸೊಸೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ನಾಯಕನ ವಿರುದ್ಧ ದೂರು ದಾಖಲು

ಬಿಜೆಪಿ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ಮಾಡಿ ಕಾಣೆಯಾಗಿದ್ದ ಯುವತಿ ಸ್ನೇಹಿತನೊಂದಿಗೆ ಪತ್ತೆ!

ಲಖನೌ: ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ಮಾಡಿ ಬಳಿಕ ಕಾಣೆಯಾಗಿದ್ದ ಕಾನೂನು ವಿದ್ಯಾರ್ಥಿನಿ ರಾಜಸ್ಥಾನದಲ್ಲಿ ಪತ್ತೆಯಾಗಿದ್ದಾಳೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ತನ್ನ ಮಗಳಿಗೆ ಚಿನ್ಮಯಾನಂದ…

View More ಬಿಜೆಪಿ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ವಿಡಿಯೋ ಮಾಡಿ ಕಾಣೆಯಾಗಿದ್ದ ಯುವತಿ ಸ್ನೇಹಿತನೊಂದಿಗೆ ಪತ್ತೆ!

ಅರುಣ್​ ಜೇಟ್ಲಿಯವರ ಜತೆ ಮತ್ತೆ ಜಗಳವಾಡಲು ಕಾಯುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ ಕಾಂಗ್ರೆಸ್​ ಸಂಸದ ಶಶಿ ತರೂರ್​

ನವದೆಹಲಿ: ಅನಾರೋಗ್ಯದಿಂದ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಹಣಕಾಸು ಸಚಿವ, ಬಿಜೆಪಿ ನಾಯಕ ಅರುಣ್​ ಜೇಟ್ಲಿ ಆರೋಗ್ಯ ಮೂರನೇ ದಿನವೂ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಆರೋಗ್ಯ ಸಚಿವ ಹರ್ಷವರ್ಧನ್​…

View More ಅರುಣ್​ ಜೇಟ್ಲಿಯವರ ಜತೆ ಮತ್ತೆ ಜಗಳವಾಡಲು ಕಾಯುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ ಕಾಂಗ್ರೆಸ್​ ಸಂಸದ ಶಶಿ ತರೂರ್​

ಸುಷ್ಮಾ ಸ್ವರಾಜ್​ ನಿಧನಕ್ಕೆ ಕಂಬನಿ ಮಿಡಿದ ರಾಷ್ಟ್ರಪತಿ, ಮಾಯಾವತಿ, ಮಮತಾ ಬ್ಯಾನರ್ಜಿ; ಸಂತಾಪ ಸೂಚಿಸಿದ ಆಫ್ಘಾನ್​, ರಷ್ಯಾ ಸರ್ಕಾರಗಳು

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಹಲವು ಗಣ್ಯರು, ರಾಜಕಾರಣಿಗಳು ಟ್ವೀಟ್​ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಟ್ವೀಟ್​ ಮಾಡಿದ್ದು,…

View More ಸುಷ್ಮಾ ಸ್ವರಾಜ್​ ನಿಧನಕ್ಕೆ ಕಂಬನಿ ಮಿಡಿದ ರಾಷ್ಟ್ರಪತಿ, ಮಾಯಾವತಿ, ಮಮತಾ ಬ್ಯಾನರ್ಜಿ; ಸಂತಾಪ ಸೂಚಿಸಿದ ಆಫ್ಘಾನ್​, ರಷ್ಯಾ ಸರ್ಕಾರಗಳು

ಹನುಮಾನ್​ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಇಶ್ರತ್​ ಜಹಾನ್​ಗೆ ಪ್ರಾಣಬೆದರಿಕೆ: ರಕ್ಷಣೆಗೆ ಮೊರೆ

ಕೋಲ್ಕತ: ಕೋಲ್ಕತದಲ್ಲಿ ಆಯೋಜನೆಗೊಂಡಿದ್ದ ಹನುಮಾನ್​ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂಬ ಕಾರಣಕ್ಕಾಗಿ ಪಶ್ಚಿಮ ಬಂಗಾಳದ ಬಿಜೆಪಿ ನಾಯಕಿ ಇಶ್ರತ್​ ಜಹಾನ್​ ಅವರಿಗೆ ಅವರದ್ದೇ ಸಮುದಾಯದ ಜನರು ಪ್ರಾಣಬೆದರಿಕೆ ಹಾಕಿದ್ದಾರೆ. ಜತೆಗೆ, ಹೌರಾದಲ್ಲಿ ಇವರು…

View More ಹನುಮಾನ್​ ಚಾಲೀಸಾ ಪಠಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಇಶ್ರತ್​ ಜಹಾನ್​ಗೆ ಪ್ರಾಣಬೆದರಿಕೆ: ರಕ್ಷಣೆಗೆ ಮೊರೆ

ದಲಿತ ಯುವಕನನ್ನು ವಿವಾಹವಾಗಿದ್ದ ಬಿಜೆಪಿ ನಾಯಕನ ಪುತ್ರಿಗೆ ಈಗ ಬಿಗ್‌ ರಿಲೀಫ್‌ ಸಿಕ್ಕಿದೆಯಂತೆ!

ನವದೆಹಲಿ: ಉತ್ತರಪ್ರದೇಶದ ಬಿಜೆಪಿ ಶಾಸಕರೊಬ್ಬರ ಪುತ್ರಿ ತನ್ನದಲ್ಲದ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ತನ್ನ ತಂದೆಯಿಂದ ಅಪಾಯ ಎದುರಾಗುತ್ತಿದೆ ಎಂದು ಆರೋಪಿಸಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಳು. ಇದೀಗ ಮಾಧ್ಯಮಗಳು ಮಧ್ಯ ಪ್ರವೇಶಿಸಿದ ಮೇಲೆ…

View More ದಲಿತ ಯುವಕನನ್ನು ವಿವಾಹವಾಗಿದ್ದ ಬಿಜೆಪಿ ನಾಯಕನ ಪುತ್ರಿಗೆ ಈಗ ಬಿಗ್‌ ರಿಲೀಫ್‌ ಸಿಕ್ಕಿದೆಯಂತೆ!

ಕೆಲಸದಲ್ಲಿ ಆಲಸ್ಯ, ಭ್ರಷ್ಟಾಚಾರ ತೋರಿದರೆ ನನ್ನ ಬ್ಯಾಟ್​ ನಿಮ್ಮ ಬೆನ್ನತ್ತುತ್ತದೆ: ಅಧಿಕಾರಿಗಳಿಗೆ ಬಿಜೆಪಿ ನಾಯಕನ ಬೆದರಿಕೆ

ದಾಮೊಹ್ (ಮಧ್ಯಪ್ರದೇಶ)​: ಇಂದೋರ್​ನ​ ಬಿಜೆಪಿ ಸಂಸದ ಆಕಾಶ್​ ವಿಜಯ್​ ವರ್ಗೀಯ ಅವರು ಬ್ಯಾಟ್​ನಿಂದ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಅದೇ ತೆರನಾದ ಮತ್ತೊಂದು ಘಟನೆ ವರದಿಯಾಗಿದೆ. ದಾಮೊಹ್​ನ…

View More ಕೆಲಸದಲ್ಲಿ ಆಲಸ್ಯ, ಭ್ರಷ್ಟಾಚಾರ ತೋರಿದರೆ ನನ್ನ ಬ್ಯಾಟ್​ ನಿಮ್ಮ ಬೆನ್ನತ್ತುತ್ತದೆ: ಅಧಿಕಾರಿಗಳಿಗೆ ಬಿಜೆಪಿ ನಾಯಕನ ಬೆದರಿಕೆ

ಜಾತಿ ರಾಜಕಾರಣಕ್ಕೆ ತಕ್ಕ ಪಾಠ

ಇಂಡಿ: ದೇಶಾದ್ಯಂತ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಮತದಾರರು ಅತಿ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಗೆಲ್ಲಿಸಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮುಖಂಡ ದಯಾಸಾಗರ…

View More ಜಾತಿ ರಾಜಕಾರಣಕ್ಕೆ ತಕ್ಕ ಪಾಠ

ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹ

ವಿಜಯಪುರ: ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಮ್ ಗೋಡ್ಸೆ ಅವರನ್ನು ದೇಶಭಕ್ತ ಎಂದು ಬಿಂಬಿಸುತ್ತಿರುವ ಬಿಜೆಪಿ ನಾಯಕರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಗಾಂಧಿಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ…

View More ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹ

Video|ನಾಳೆ ನಿನ್ನನ್ನು ನೋಡ್ಕೊತೀನಿ, ನನ್ನ ಹಿಟ್‌ ಲಿಸ್ಟ್‌ನಲ್ಲಿ ನೀನಿದ್ದೀಯ ಎಂದು ಧಮ್ಕಿ ಹಾಕಿದ ಬಿಜೆಪಿ ನಾಯಕ

ನವದೆಹಲಿ: ಸರ್ಕಲ್‌ ಆಫೀಸರ್‌ಗೆ ಬೆದರಿಕೆ ಒಡ್ಡಿರುವ ಬಿಜೆಪಿ ನಾಯಕನ ದಬ್ಬಾಳಿಕೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ. ಕಾನ್ಪುರದಲ್ಲಿ ಘಟನೆ ನಡೆದಿದ್ದು, ವಿಡಿಯೋದಲ್ಲಿರುವವರು ಬಿಜೆಪಿ ನಾಯಕ ಸುರೇಶ್‌ ಅಶ್ವತಿ ಎಂದು ಗುರುತಿಸಲಾಗಿದೆ.…

View More Video|ನಾಳೆ ನಿನ್ನನ್ನು ನೋಡ್ಕೊತೀನಿ, ನನ್ನ ಹಿಟ್‌ ಲಿಸ್ಟ್‌ನಲ್ಲಿ ನೀನಿದ್ದೀಯ ಎಂದು ಧಮ್ಕಿ ಹಾಕಿದ ಬಿಜೆಪಿ ನಾಯಕ