Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News
ಜಗಕೆ ಭಕ್ತಿಯ ಬೆಳಕು

ಸಿಖ್​ಪಂಥದ ಸ್ಥಾಪಕರಾದ ಗುರು ನಾನಕ್ ಜಗತ್ತು ಕಂಡಿರುವ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು; ಸಿಖ್ಖರ ಪ್ರಥಮ ಗುರುಗಳೂ ಹೌದು. ವ್ಯಕ್ತಿಯ ವಿಕಾಸ...

ದಿ.ಇಂದಿರಾಗಾಂಧಿ 101ನೇ ಜನ್ಮದಿನ ಆಚರಣೆ

ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 101ನೇ ಜನ್ಮ ದಿನಾಚರಣೆ ಸಮಾರಂಭವನ್ನು ನಗರದ ಜಿಲ್ಲಾ...

ಶಂಕರ್ ಮರೆಯಲಾಗದ ಮಾಣಿಕ್ಯ

ಯಾದಗಿರಿ: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಶಂಕರನಾಗ್ ಮರೆಯಲಾಗದ ಮಾಣಿಕ್ಯವಿದ್ದಂತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾಟರ್ಿನ್ ಮರ್ಬನ್ಯಾಂಗ್ ಹೇಳಿದರು. ನಗರದಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಚಿತ್ರನಟ, ನಿದರ್ೇಶಕ...

ಶಂಕರನೆಂಬ ಅಗಾಧ ಶಕ್ತಿ…

ಕನ್ನಡ ಚಿತ್ರರಂಗ ಕಂಡ ಅಸಾಧಾರಣ ಪ್ರತಿಭೆ ಶಂಕರ್​ನಾಗ್ ಜತೆ ನಿಕಟವಾಗಿದ್ದ ಕೆಲವೇ ಕೆಲವು ಜನರಲ್ಲಿ ನಟ ದೇವರಾಜ್ ಕೂಡ ಪ್ರಮುಖರು. 1980ರ ದಶಕದಲ್ಲಿ ತೆರೆಕಂಡ ‘ಸಾಂಗ್ಲಿಯಾನ’, ‘ಸಿಬಿಐ ಶಂಕರ್’ ಮುಂತಾದ ಸಿನಿಮಾಗಳಲ್ಲಿ ಹೀರೋ-ವಿಲನ್ ಆಗಿ...

ಬಿಜೆಪಿ ಕಟ್ಟಾಳು ಎಲ್‌.ಕೆ.ಆಡ್ವಾಣಿಗೆ ಶುಭಾಶಯ ಕೋರಿದ ಮೋದಿ

ನವದೆಹಲಿ: ರಾಮ ಜನ್ಮಭೂಮಿ ಹೋರಾಟ ಅಂದಾಕ್ಷಣ ನೆನಪಿಗೆ ಬರುವುದು ದೇಶದ ಉದ್ದಗಲಕ್ಕೂ ಹಮ್ಮಿಕೊಳ್ಳಲಾದ ಸಂಚಲನಾತ್ಮಕ ರಥಯಾತ್ರೆಗಳ ಕೇಂದ್ರಬಿಂದುವೇ ಆಗಿದ್ದ ಆಡ್ವಾಣಿ ಅವರ ಹೆಸರು. ಅವರಿಗಿಂದು 91ನೇ ಹುಟ್ಟುಹಬ್ಬದ ಸಂಭ್ರಮ. Shri LK Advani Ji’s...

ಎಲ್.ಕೆ.ಆಡ್ವಾಣಿ @ 91

| ವೈಆರ್​ಎನ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣದ ಚರ್ಚಾವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ‘ಯಾವುದೇ ಸುಗ್ರೀವಾಜ್ಞೆಗಳಿಲ್ಲದೆ ಇದೇ ಡಿಸೆಂಬರ್​ನಿಂದಲೇ ನಿರ್ಮಾಣ ಕಾಮಗಾರಿ ಶುರುವಾಗುವುದು ಶತಃಸಿದ್ಧ, ಇದಕ್ಕೆ ರಾಮಜನ್ಮಭೂಮಿ ವಿವಾದ ಪ್ರಕರಣದಲ್ಲಿ ವಾದಿಸುತ್ತಿರುವ ಎರಡೂ ಗುಂಪುಗಳ ಸಹಮತವಿದೆ’...

Back To Top