ಈ ಬಾರಿ ಎರಡು ಬೆಳೆಗೆ ನೀರು ಖಾತ್ರಿ ಸಚಿವ ಮಲ್ಲಿಕಾರ್ಜುನ್ ಹೇಳಿಕೆ ಸಂಸದೆ ಪ್ರಭಾ ಜತೆ ಭದ್ರೆಗೆ ಬಾಗಿನ
ದಾವಣಗೆರೆ: ಮಲೆನಾಡಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಭದ್ರಾ ಜಲಾಶಯ ಭರ್ತಿಯಾಗಿದೆ. ಈ ವರ್ಷ ರೈತರಿಗೆ…
ಎರಡು ವರ್ಷದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ ಸಂಸದೆ ಡಾ. ಪ್ರಭಾ ಒತ್ತಡಕ್ಕೆ ಮಣಿದ ಸರ್ಕಾರ
ದಾವಣಗೆರೆ: ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರೊದಗಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು 2026ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲಿದ್ದು…
ಭದ್ರಾ ಕಾಲುವೆಯಲ್ಲಿ ಇಳಿಯುವುದಕ್ಕೆ ನಿರ್ಬಂಧ
ಶಿವಮೊಗ್ಗ: ಭದ್ರಾ ಜಲಾಶಯದಿಂದ ವೇದಾವತಿ ನದಿಗೆ ಸೇರುವ ಹಳ್ಳದ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತಿದೆ.…
ಆರಂಭವಾಗದ ನೆರೆ ನಿರ್ವಹಣೆ ಸಿದ್ಧತೆ
ಭದ್ರಾವತಿ: ಭದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಆಗುತ್ತಿರುವ ಕಾರಣ ಭದ್ರಾ ಜಲಾಶಯದ ನೀರಿನ ಮಟ್ಟ…
ರಾಷ್ಟ್ರೀಯ ಹೆದ್ದಾರಿ ಬಂದ್ ತಾತ್ಕಾಲಿಕ ಮುಂದೂಡಿಕೆ
ದಾವಣಗೆರೆ : ಭದ್ರಾ ಜಲಾಶಯದ ರಕ್ಷಣೆ ಹಾಗೂ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ಅಚ್ಚುಕಟ್ಟು ಭಾಗದ ರೈತರು…
ಬಾಡಾದಲ್ಲಿ ಜು.21 ರಂದು ಭದ್ರಾ ಅಚ್ಚುಕಟ್ಟು ರೈತರ ಸಭೆ
ದಾವಣಗೆರೆ: ತಾಲೂಕಿನ ಬಾಡಾ ಗ್ರಾಮದ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ಜು.21 ರಂದು ಭದ್ರಾ ಅಚ್ಚುಕಟ್ಟು ಪ್ರದೇಶದ…
ಭದ್ರಾ ಸಲಹಾ ಸಮಿತಿ ತುರ್ತುಸಭೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮನವಿ
ದಾವಣಗೆರೆ: ತುರ್ತಾಗಿ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ರೈತ…
ಭದ್ರಾ ಡ್ಯಾಮ್‌ಗಿಂದು ಬಿಜೆಪಿ ರೈತ ಮೋರ್ಚಾ ಭೇಟಿ ಕಾಮಗಾರಿ ಪರಿಶೀಲಿಸಿ ಪ್ರತಿಭಟನೆಗೆ ನಿರ್ಧಾರ
ದಾವಣಗೆರೆ: ಭದ್ರಾ ಜಲಾಶಯದ ನೀರು ಸೋರಿಕೆ ತಡೆಗೆ ನಡೆಸಲಾಗುತ್ತಿರುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಬಿಜೆಪಿ ರೈತ…
ತಣಿಗೆಬೈಲು ಆಕ್ರಮ ಮರ ಕಡಿತಲೆ ಪ್ರಕರಣದಲ್ಲಿ ಯಾವುದೇ ಕ್ರಮವಿಲ್ಲ
ಚಿಕ್ಕಮಗಳೂರು: ತರೀಕೆರೆ ತಾಲೂಕು ಭದ್ರಾ ಹುಲಿ ಸಂರಕ್ಷಿತ ಪ್ರದೇಶವಾದ ತಣಿಗೆಬೈಲು ಉಪ ಅರಣ್ಯ ವಲಯದಲ್ಲಿ ಕೋಟ್ಯಂತರ…
ಕರ್ನಾಟಕ ಅತಿ ಹೆಚ್ಚು ಪಕ್ಷಿ ಪ್ರಭೇದಗಳ ತವರು
ಶಿವಮೊಗ್ಗ: ವನ್ಯಜೀವಿಗಳು ಮತ್ತು ಪ್ರಾಣಿ ಸಂಕುಲದ ಬಗ್ಗೆ ಅರಿವು ಮೂಡಿಸಲು ಪರಿಸರ ಪ್ರವಾಸೋದ್ಯಮ ಅತ್ಯವಶ್ಯ. ಇದನ್ನು…