ಬೆಳ್ಮಣ್‌ಗೆ ಬೇಕಿದೆ ಪ್ರಥಮ ದರ್ಜೆ ಕಾಲೇಜು

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಬೆಳ್ಮಣ್ ಆಸು ಪಾಸಿನ ಸುಮಾರು 7 ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕಾಗಿ ದೂರದೂರಿನ ವಿದ್ಯಾಸಂಸ್ಥೆಯನ್ನು ಆಶ್ರಯಿಸಬೇಕಾಗಿದ್ದು, ಈಗ ಬೆಳ್ಮಣ್‌ಗೆ ಪ್ರಥಮ ದರ್ಜೆ ಕಾಲೇಜು ಬೇಕೆಂಬುದು ಈ ಭಾಗದವರ ಬಹುಕಾಲದ…

View More ಬೆಳ್ಮಣ್‌ಗೆ ಬೇಕಿದೆ ಪ್ರಥಮ ದರ್ಜೆ ಕಾಲೇಜು

ನಂದಳಿಕೆಯಲ್ಲಿ ಯೋಗ ದಿನಾಚರಣೆ

 ಬೆಳ್ಮಣ್: ಆರೋಗ್ಯ ಪೂರ್ಣ ಬದುಕಿಗೆ ಯೋಗ ಅತ್ಯಂತ ಪ್ರಯೋಜನಕಾರಿ. ನಿತ್ಯ ಯೋಗ ಮಾಡಿದರೆ ಆರೋಗ್ಯವಂತರಾಗಿರಲು ಸಾಧ್ಯ. ಬದುಕಿನಲ್ಲಿ ಯೋಗಾಭ್ಯಾಸ ನಿರಂತರವಾಗಿರಲಿ ಎಂದು ನಂದಳಿಕೆ- ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಚಾಲಕ ಸಂದೀಪ್ ವಿ.ಪೂಜಾರಿ…

View More ನಂದಳಿಕೆಯಲ್ಲಿ ಯೋಗ ದಿನಾಚರಣೆ

ಕೊರಗ ಕುಟುಂಬಕ್ಕಿಲ್ಲ ಹಕ್ಕುಪತ್ರ!

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಪಡಿತರ ಚೀಟಿ, ಆಧಾರ್ ಕಾರ್ಡ್, ವೋಟರ್ ಐಡಿ ಇದೆ… ಆದರೆ ಸೂರು ಕಟ್ಟಿಕೊಳ್ಳಲು ಹಕ್ಕುಪತ್ರವೇ ಇಲ್ಲ. 25 ವರ್ಷಗಳಿಂದ ಅಧಿಕಾರಿಗಳ ಬಳಿ ಅಲೆದು ಸುಸ್ತಾಗಿದ್ದಾರೆ ಬೋಳ ಗ್ರಾಮದ ಏಳು ಕೊರಗ…

View More ಕೊರಗ ಕುಟುಂಬಕ್ಕಿಲ್ಲ ಹಕ್ಕುಪತ್ರ!

ಇನ್ನಾ ವಿಶೇಷ ಕೃಷಿ ಆಂದೋಲನ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕೃಷಿಕರು ಹಲವಾರು ಕಾರಣಗಳಿಂದ ಕೃಷಿಯಿಂದ ವಿಮುಖರಾಗುತ್ತಿದ್ದು, ಅದರಲ್ಲೂ ಕಾರ್ಮಿಕರ ಸಮಸ್ಯೆಯಿಂದ ತಮ್ಮ ಫಲವತ್ತಾದ ಕೃಷಿಭೂಮಿಗಳನ್ನು ಹಡೀಲು ಬಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನಾ ಗ್ರಾಪಂ ಸ್ಥಳೀಯ ವಿಕಾಸ ಭಾರತ ಟ್ರಸ್ಟ್‌ನ ಸಹಕಾರದೊಂದಿಗೆ…

View More ಇನ್ನಾ ವಿಶೇಷ ಕೃಷಿ ಆಂದೋಲನ

ಚರಂಡಿ ಹೂಳು ತೆರವು

ಹರಿಪ್ರಸಾದ್ ನಂದಳಿಕೆ ಬೆಳ್ಮಣ್  ನೀರಿಗಾಗಿ ಎಲ್ಲೆಡೆ ಹಾಹಾಕಾರವಿದ್ದರೂ ಪಂಚಾಯಿತಿ ವ್ಯಾಪ್ತಿಯ ಜನರಿಗೆ ನೀರೊದಗಿಸಿ ಜಲ ಪೂರೈಕೆಯಲ್ಲಿ ಮನೆಮಾತಾಗಿದ್ದ ಮುಂಡ್ಕೂರು ಗ್ರಾಮ ಪಂಚಾಯಿತಿ ಪ್ರಸಕ್ತ ಮಳೆಗಾಲ ಆರಂಭಗೊಳ್ಳುವ ಮೊದಲೇ ಮಳೆ ನೀರು ಹರಿದು ಹೋಗಲು ಚರಂಡಿ…

View More ಚರಂಡಿ ಹೂಳು ತೆರವು

ಉರ್ಕಿದೊಟ್ಟು ರಸ್ತೆಯಲ್ಲಿ ಹೊಂಡಗುಂಡಿ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಈ ರಸ್ತೆ ಡಾಂಬರು ಕಂಡು ಹಲವು ವರ್ಷಗಳೇ ಕಳೆದು ಹೋಗಿದ್ದು, ಬಳಿಕ ಯಾವುದೇ ನಿರ್ವಹಣೆ ಕಾಮಗಾರಿ ಇಲ್ಲಿವರೆಗೆ ನಡೆದಿಲ್ಲ. ಪರಿಣಾಮ ಪ್ರಸ್ತುತ ಈ ರಸ್ತೆಯಲ್ಲಿ ಲಘು ವಾಹನಗಳು ಸಂಚರಿಸುವುದು ಕಷ್ಟ…

View More ಉರ್ಕಿದೊಟ್ಟು ರಸ್ತೆಯಲ್ಲಿ ಹೊಂಡಗುಂಡಿ

ಎತ್ತಿನಗಾಡಿಯಲ್ಲಿ ಚಿಣ್ಣರ ಸವಾರಿ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಕನ್ನಡ ಶಾಲೆ ಉಳಿಸುವಲ್ಲಿ ನಾಡಿನೆಲ್ಲೆಡೆ ವಿವಿಧ ಕಸರತ್ತು ನಡೆಯುತ್ತಿದ್ದು, ಬಸ್, ಕಾರ್, ರಿಕ್ಷಾಗಳ ಮೂಲಕ ಮಕ್ಕಳನ್ನು ಶಾಲೆಗೆ ಕರೆ ತರುವುದು ಸಾಮಾನ್ಯ.ಆದರೆ ಮುಂಡ್ಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

View More ಎತ್ತಿನಗಾಡಿಯಲ್ಲಿ ಚಿಣ್ಣರ ಸವಾರಿ

ಹದಗೆಟ್ಟ ಕುಡಾರಿಕೋ ಕೂಡು ರಸ್ತೆ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಹಾಳೆಕಟ್ಟೆಯಿಂದ ಕಲ್ಯಾ ಮಾರ್ಗವಾಗಿ ನಿಟ್ಟೆ ಗ್ರಾಮ ಸಂಪರ್ಕಿಸುವ ಕುಡಾರಿಕೋ ಕೂಡುರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಡಾಂಬರು ರಸ್ತೆಯಾದರೂ ಜಲ್ಲಿ, ಟಾರು…

View More ಹದಗೆಟ್ಟ ಕುಡಾರಿಕೋ ಕೂಡು ರಸ್ತೆ

ಅಪಘಾತಕ್ಕೆ ಯುವಕ ಬಲಿ

ಬೆಳ್ಮಣ್: ಬೆಳ್ಮಣ್-ಶಿರ್ವ ರಸ್ತೆಯ ಜಂತ್ರ ಎಂಬಲ್ಲಿ ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸವಾರ, ಸೂಡ ಸಮೀಪದ ಪಳ್ಳಿ ಅಡಪಾಡಿ ನಿವಾಸಿ ದಿನೇಶ್ ಆಚಾರ್ಯ(36) ಎಂಬುವರ ತಲೆಯ ಮೇಲೆ ಬಸ್ ಚಲಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.…

View More ಅಪಘಾತಕ್ಕೆ ಯುವಕ ಬಲಿ

ಹೆಚ್ಚುತ್ತಿದೆ ಬೆಂಕಿ ಅವಘಡ

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕಾರ್ಕಳ ತಾಲೂಕಿನಾದ್ಯಂತ ಆಕಸ್ಮಿಕ ಬೆಂಕಿ ಅವಘಡದಿಂದ ನೂರಾರು ಎಕರೆ ಕೃಷಿ ಭೂಮಿಯ ಸಹಿತ ಸರ್ಕಾರಿ ಹಾಗೂ ಖಾಸಗಿ ಗುಡ್ಡ ಪ್ರದೇಶಗಳು ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಇಲಾಖೆ ಹರಸಾಹಸ…

View More ಹೆಚ್ಚುತ್ತಿದೆ ಬೆಂಕಿ ಅವಘಡ