ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ

ಹಿರೇಕೆರೂರ: ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದ್ದು, ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಡಳಿತ ನಡೆಸುವುದು ಶತಸಿದ್ಧ ಎಂದು ಮಾಜಿ ಶಾಸಕ ಯು.ಬಿ.…

View More ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ

ಖೂಬಾ ಪರ ಪತ್ನಿ ಪ್ರಚಾರ

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣ ಲೋಕಸಭಾ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಅವರ ಪತ್ನಿ ಶೀಲಾವತಿ ಖೂಬಾ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಶುಕ್ರವಾರ ಮತಯಾಚಿಸಿದರು. ಪಕ್ಷದ ಪ್ರಮುಖರು, ಕಾರ್ಯಕರ್ತರ ಜತೆ ಶ್ರೀ ಬಸವೇಶ್ವರ…

View More ಖೂಬಾ ಪರ ಪತ್ನಿ ಪ್ರಚಾರ

ಹಳೇ ವಿಷಯಕ್ಕೆ ಚುನಾವಣೆ ರಂಗು

ಶಿರಸಿ:ಶಿರಸಿಗೆ ಪ್ರತ್ಯೇಕ ಜಿಲ್ಲೆಯ ಸ್ಥಾನಮಾನ ನೀಡಬೇಕೆಂಬ ವಿಷಯ ಈಗ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಬತ್ತಳಿಕೆ ಸೇರಿದೆ. ರಣಾಂಗಣದಲ್ಲಿ ಈ ಬಾಣವನ್ನು ಪ್ರಯೋಗಿಸಿ ಮತಬೇಟೆಯ ಪ್ರಯತ್ನವೂ ಆರಂಭಗೊಂಡಿದೆ. ಟಿಕೆಟ್ ಸಿಕ್ಕ ತಕ್ಷಣ ನಗರಕ್ಕೆ ಆಗಮಿಸಿ ಮಾರಿಕಾಂಬೆಗೆ…

View More ಹಳೇ ವಿಷಯಕ್ಕೆ ಚುನಾವಣೆ ರಂಗು

ಬೆಳಗಾವಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳ ವಿಚಾರಣೆ ಅಂತ್ಯ

ಬೆಳಗಾವಿ: ನಗರದ ಪ್ರಕಾಶ ಚಿತ್ರಮಂದಿರದಲ್ಲಿ ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣದ ತನಿಖೆಗಾಗಿ ಕಸ್ಟಡಿಗೆ ಪಡೆದಿದ್ದ ಗೌರಿ ಲಂಕೇಶ ಹತ್ಯೆ ಪ್ರಕರಣದ ಬಂಧಿತ ಮೂವರು ಆರೋಪಿಗಳ ತನಿಖೆ ಅಂತ್ಯಗೊಳಿಸಿರುವ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಒಪ್ಪಿಸಲಿದ್ದಾರೆ.…

View More ಬೆಳಗಾವಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳ ವಿಚಾರಣೆ ಅಂತ್ಯ

ಮತ್ತೆ ನರೇಂದ್ರ ಮೋದಿ  ಪ್ರಧಾನಿ ಆಗ್ತಾರೆ

ಬೆಳಗಾವಿ: ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗ್ತಾರೆ. 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ಹರ್ಷವರ್ಧನ ಹೇಳಿದ್ದಾರೆ. ಇಡೀ ಪ್ರಪಂಚದಲ್ಲಿ 20 ದೇಶಗಳಲ್ಲಿ ಚುನಾವಣೆ ನಡೆಯುತ್ತಿವೆ.…

View More ಮತ್ತೆ ನರೇಂದ್ರ ಮೋದಿ  ಪ್ರಧಾನಿ ಆಗ್ತಾರೆ

ಭ್ರಷ್ಟಾಚಾರ ಮುಕ್ತ ಆಡಳಿತ, ಸಮಗ್ರ ಅಭಿವೃದ್ಧಿಗಾಗಿ ಮೋದಿಗೆ ಸಾಥ್ ನೀಡಲು ಮನವಿ

ಬೀದರ್ : ಭ್ರಷ್ಟಾಚಾರ ಮುಕ್ತ ಆಡಳಿತ, ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆ, ಸಮಗ್ರ ಅಭಿವೃದ್ಧಿ ಮತ್ತು ಭಾರತವನ್ನು ವಿಶ್ವ ಗುರುವಾಗಿ ಮಾಡಬೇಕಾದರೆ ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಆಡಳಿತ ತರುವುದು ಅನಿವಾರ್ಯವಾಗಿದೆ…

View More ಭ್ರಷ್ಟಾಚಾರ ಮುಕ್ತ ಆಡಳಿತ, ಸಮಗ್ರ ಅಭಿವೃದ್ಧಿಗಾಗಿ ಮೋದಿಗೆ ಸಾಥ್ ನೀಡಲು ಮನವಿ

ಬೆಳಗಾವಿ: ಮತ್ತೆ ಮನೆ ಸೇರಿದ ಬಾಲಕ

ಬೆಳಗಾವಿ: ಮೊಬೈಲ್‌ನಲ್ಲಿ ಪಬ್ ಜಿ ಗೇಮ್ ಆಡದಂತೆ ಪಾಲಕರು ಗದರಿಸಿದ ಕಾರಣ ಬೇಸರಗೊಂಡು ಮನೆ ಬಿಟ್ಟುಹೋಗಿದ್ದ ಬಾಲಕ ಮೂರು ದಿನಗಳ ನಂತರ ಮತ್ತೆ ಮನೆ ಸೇರಿದ್ದಾನೆ. ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮದಿಂದ ಗುರುವಾರ ಕಾಣೆಯಾಗಿದ್ದ…

View More ಬೆಳಗಾವಿ: ಮತ್ತೆ ಮನೆ ಸೇರಿದ ಬಾಲಕ

ಮತ್ತೆ ಅಕ್ರಮ ‘ಮರಳು ಮೇಲಾಟ’

ಮೃತ್ಯುಂಜಯ ಕಲ್ಮಠ ಗದಗ ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಮರಳು ದಂಧೆ ನಿಧಾನವಾಗಿ ಗರಿಬಿಚ್ಚತೊಡಗಿದೆ. ಕಳೆದ 15 ದಿನಗಳಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುವುದು ಮತ್ತು ದಾಸ್ತಾನು ಮಾಡುವ…

View More ಮತ್ತೆ ಅಕ್ರಮ ‘ಮರಳು ಮೇಲಾಟ’

ನಸುಕಿನಲ್ಲೇ ಬ್ಯಾಂಕ್ ಎದುರು ರೈತರ ಸಾಲು

ಸೊರಬ: ಸಾಲಮನ್ನಾ ಯೋಜನೆಗೆ ದಾಖಲೆಗಳನ್ನು ನೀಡಲು ರೈತರು ಸ್ಥಳೀಯ ಕೆನರಾ ಬ್ಯಾಂಕ್ ಶಾಖೆ ಎದುದು ಸೋಮವಾರ ನಸುಕಿನಲ್ಲೇ ಆಗಮಿಸಿ ಸಾಲುಗಟ್ಟಿ ನಿಂತಿದ್ದರು. ಬ್ಯಾಂಕ್ ನೌಕರರ ಮುಷ್ಕರ ಹಾಗೂ ರಜಾ ದಿನ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮೂರು ದಿನ…

View More ನಸುಕಿನಲ್ಲೇ ಬ್ಯಾಂಕ್ ಎದುರು ರೈತರ ಸಾಲು

ಕೆನೊಪಿ ವಾಕ್​ಗೆ ಮತ್ತೆ ವಿಘ್ನ

ಕಾರವಾರ: ಭಾರತದ ಮೊದಲ ಕೆನೊಪಿ ವಾಕ್ ಪ್ರವಾಸೋದ್ಯಮ ಯೋಜನೆಗೆ ಒಂದಲ್ಲ ಒಂದು ಅಡೆತಡೆ ಉಂಟಾಗುತ್ತಲೇ ಇದೆ. ನವೆಂಬರ್​ನಲ್ಲಿ ಪ್ರಾರಂಭವಾದ ಮರಗಳ ಮೇಲಿನ ಸಂಚಾರ ಐದೇ ದಿನದಲ್ಲಿ ಸ್ಥಗಿತಗೊಂಡಿದೆ. ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ…

View More ಕೆನೊಪಿ ವಾಕ್​ಗೆ ಮತ್ತೆ ವಿಘ್ನ