ತುಮಕೂರು: ಸಿದ್ಧಗಂಗಾ ಶ್ರೀಗಳ ಆರೋಗ್ಯ ಚೇತರಿಕೆ ಕಂಡು ಖುಷಿಯಾಗಿದೆ. ಶ್ರೀಗಳಿಗೆ ಭಾರತರತ್ನ ಕೊಡಬೇಕೆಂಬುದಕ್ಕೆ ನನ್ನ ಬೆಂಬಲವಿದೆ ಎಂದು ನಟ ಸುದೀಪ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಟ ಹರೀಶ್ ನೇತೃತ್ವದಲ್ಲಿ ಸಿದ್ಧವಾಗಿರುವ ಗೋಲ್ಡ್ ಕ್ರಾಫ್ಟ್ ಜಿಮ್ ಉದ್ಘಾಟನಾ…
View More ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನಕ್ಕೆ ಬೆಂಬಲ ಸೂಚಿಸಿದ ನಟ ಸುದೀಪ್, ಭಾರತಿ ವಿಷ್ಣುವರ್ಧನ್ ಮಠಕ್ಕೆ ಭೇಟಿTag: Actor Sudeep
ತಪ್ಪಿದ್ದಾಗ ಮಾತ್ರ ಐಟಿ ಅಧಿಕಾರಿಗಳು ಬರುತ್ತಾರೆ ಹೊರತು ಆಮಂತ್ರಣ ನೀಡಲು ಅಲ್ಲ: ನಟ ಸುದೀಪ್
ಬೆಂಗಳೂರು: ಐಟಿ ಅಧಿಕಾರಿಗಳು ರೈಡ್ ಮಾಡಿದ್ದಲ್ಲ, ಅವರು ಸರ್ಚ್ ಮಾಡಿದ್ದಾರೆ. ನನಗೆ ನೀಡಿದ ನೋಟಿಸ್ನ ಹಿನ್ನಲೆಯಲ್ಲಿ ಇಂದು ರೀ ಕನ್ಫರ್ಮೇಷನ್ಗೆ ಬಂದಿದ್ದೆ ಎಂದು ನಟ ಸುದೀಪ್ ಹೇಳಿದರು. ಐಟಿ ವಿಚಾರಣೆಗೆ ಹಾಜರಾಗಿದ್ದ ಅವರು ಬಳಿಕ…
View More ತಪ್ಪಿದ್ದಾಗ ಮಾತ್ರ ಐಟಿ ಅಧಿಕಾರಿಗಳು ಬರುತ್ತಾರೆ ಹೊರತು ಆಮಂತ್ರಣ ನೀಡಲು ಅಲ್ಲ: ನಟ ಸುದೀಪ್ಇಂದು ಐಟಿ ವಿಚಾರಣೆಗೆ ಹಾಜರಾಗಲಿದ್ದಾರಾ ನಟ ಸುದೀಪ್?
ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಇಂದು ಐಟಿ ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಜ.2ರಂದು ಸ್ಯಾಂಡಲ್ವುಡ್ನ ನಾಲ್ವರು ನಟರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ ಸುದೀಪ್…
View More ಇಂದು ಐಟಿ ವಿಚಾರಣೆಗೆ ಹಾಜರಾಗಲಿದ್ದಾರಾ ನಟ ಸುದೀಪ್?ಸುದೀಪ್ ಮನೆಯಲ್ಲಿ ಮುಕ್ತಾಯ ಹಂತದಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ; ನಾನು ಆರಾಮಾಗಿದ್ದೇನೆ ಎಂದ ಕಿಚ್ಚ
ಬೆಂಗಳೂರು: ನಟ ಸುದೀಪ್ ಮನೆ ಮೇಲೆ ಐಟಿ ದಾಳಿಯಾದ ಹಿನ್ನೆಲೆಯಲ್ಲಿ ನಾಳೆ ಬಿಗ್ಬಾಸ್ ವಾರದ ಕಥೆ ಕಿಚ್ಚ ಸುದೀಪನ ಜತೆ ನಡೆಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಪರಮೇಶ್ವರ್ ಗುಂಡ್ಕಲ್ ಸ್ಪಷ್ಟನೆ ನೀಡಿದ್ದು, ಶೋದಲ್ಲಿ ಯಾವುದೇ…
View More ಸುದೀಪ್ ಮನೆಯಲ್ಲಿ ಮುಕ್ತಾಯ ಹಂತದಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ; ನಾನು ಆರಾಮಾಗಿದ್ದೇನೆ ಎಂದ ಕಿಚ್ಚವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸಿಎಂ ಭೇಟಿ ಮಾಡಲು ನಿರ್ಧರಿಸಿದ ನಟ ಸುದೀಪ್ ನೇತೃತ್ವದ ನಿಯೋಗ
ಬೆಂಗಳೂರು: ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಒತ್ತಾಯಿಸಲು ನಟ ಸುದೀಪ್ ನೇತೃತ್ವದ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ನಿರ್ಧರಿಸಿದೆ. ನಟ ಸುದೀಪ್, ಶಾಸಕ ಬಿ.ಸಿ.ಪಾಟೀಲ್, ನಟ ನೆನಪಿರಲಿ ಪ್ರೇಮ್, ನಿರ್ದೇಶಕ ರವಿಶ್ರೀವತ್ಸ, ನಟ ಶ್ರೀನಗರ ಕಿಟ್ಟಿ,…
View More ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸಿಎಂ ಭೇಟಿ ಮಾಡಲು ನಿರ್ಧರಿಸಿದ ನಟ ಸುದೀಪ್ ನೇತೃತ್ವದ ನಿಯೋಗಶಿವಣ್ಣ, ನನ್ನ ಮಧ್ಯೆ ಭಿನ್ನಮತವಿಲ್ಲ
ಹರಿಹರ: ಶಿವಣ್ಣ ದಡ್ಡರಲ್ಲ. ಸಿನಿಮಾ ರಂಗದಲ್ಲಿ 36 ವರ್ಷಗಳ ಅನುಭವ ಹೊಂದಿದ್ದಾರೆ. ಅವರ ಅಭಿಮಾನಿಗಳು ನಡೆಸುತ್ತಿರುವ ಪ್ರತಿಭಟನೆ ಅವರ ಕಥೆ ಹಾಗೂ ಪಾತ್ರದ ಆಯ್ಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ನಟ ಸುದೀಪ್ ಅಭಿಪ್ರಾಯಪಟ್ಟರು. ತಾಲೂಕಿನ ರಾಜನಹಳ್ಳಿ…
View More ಶಿವಣ್ಣ, ನನ್ನ ಮಧ್ಯೆ ಭಿನ್ನಮತವಿಲ್ಲನಟ ಸುದೀಪ್, ಯಶ್ ನನ್ನ ಮುಂದೆ ಬಚ್ಚಾಗಳು: ಶಾಸಕ ತಿಪ್ಪೇಸ್ವಾಮಿ
ಚಿತ್ರದುರ್ಗ: ಐದು ವರ್ಷ ಪೂರೈಸಿದ ಮುಖ್ಯಮಂತ್ರಿ ವಿರುದ್ಧ ಪೈಪೋಟಿ ಮಾಡ್ತೀಯಾ? ಶ್ರೀರಾಮುಲು ಸೋಲಿನ ಭಯದಿಂದ ಚಿತ್ರ ನಟರನ್ನ ಕರೆತಂದು ಪ್ರಚಾರ ಮಾಡ್ತಿಯಾ? ಎಂದು ಬಿಜೆಪಿ ರೆಬೆಲ್ ಶಾಸಕ ಮತ್ತು ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ಲೇವಡಿ…
View More ನಟ ಸುದೀಪ್, ಯಶ್ ನನ್ನ ಮುಂದೆ ಬಚ್ಚಾಗಳು: ಶಾಸಕ ತಿಪ್ಪೇಸ್ವಾಮಿಶ್ರೀರಾಮುಲು ನನಗೆ ಲವ್ಲಿ ಬ್ರದರ್ ಇದ್ದಹಾಗೆ: ಕಿಚ್ಚ ಸುದೀಪ್
ಬಳ್ಳಾರಿ: ಶ್ರೀರಾಮುಲು ಅವರದ್ದು ನನಗೆ ಹಳೇ ಪರಿಚಯ. ನಾವಿಬ್ಬರು ಲವ್ಲಿ ಬ್ರದರ್ಸ್ ಇದ್ದಹಾಗೆ. ಆದ್ದರಿಂದ ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ನಟ ಸುದೀಪ್ ತಿಳಿಸಿದ್ದಾರೆ. ಗಣಿನಾಡು ಬಳ್ಳಾರಿಯಲ್ಲಿಂದು ಬಿಜೆಪಿ ಅಭ್ಯರ್ಥಿಗಳಾದ ಸೋಮಶೇಖರ್ ರೆಡ್ಡಿ…
View More ಶ್ರೀರಾಮುಲು ನನಗೆ ಲವ್ಲಿ ಬ್ರದರ್ ಇದ್ದಹಾಗೆ: ಕಿಚ್ಚ ಸುದೀಪ್ಶ್ರೀರಾಮಲು ವಿರುದ್ಧ ಪ್ರಚಾರ ಹೇಳಿಕೆಗೆ ಸ್ಪಷ್ಟನೆ ನೀಡಿದ ಸುದೀಪ್
ಬೆಂಗಳೂರು: ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧವಾಗಿ ಪ್ರಚಾರ ಮಾಡ್ತಾರೆ ಎಂಬ ವಿಚಾರದ ಬಗ್ಗೆ ನಟ ಸುದೀಪ್ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಸುದ್ದಿ ನಾನು ಶ್ರೀರಾಮುಲು ವಿರುದ್ಧ ಪ್ರಚಾರ…
View More ಶ್ರೀರಾಮಲು ವಿರುದ್ಧ ಪ್ರಚಾರ ಹೇಳಿಕೆಗೆ ಸ್ಪಷ್ಟನೆ ನೀಡಿದ ಸುದೀಪ್ಸುದೀಪ್ಗೆ ಧರ್ಮ ಸಂಕಟದ ಕಿಚ್ಚು ಹಚ್ಚಿದ ಶ್ರೀರಾಮುಲು
ಚಾಮರಾಜನಗರ: ನಮ್ಮ ಸಮಾಜದ ಹಿರಿಯ ಕಲಾವಿದರಾದ ಸುದೀಪ್ ಮೇಲೆ ನಮಗೆ ಗೌರವ ಇದೆ. ನಾವೆಲ್ಲರೂ ಅವರ ಅಭಿಮಾನಿಗಳಾಗಿದ್ದು, ನಮ್ಮ ಸಮಾಜದವರಾದ ಅವರು ಕೂಡ ನನ್ನ ಗೆಲುವಿಗೆ ಪ್ರಯತ್ನಿಸಬೇಕೆಂದು ಶ್ರೀರಾಮಲು ತಿಳಿಸಿದರು. ಕೊಳ್ಳೇಗಾಲದ ಬಿಜೆಪಿ ಅಭ್ಯರ್ಥಿ…
View More ಸುದೀಪ್ಗೆ ಧರ್ಮ ಸಂಕಟದ ಕಿಚ್ಚು ಹಚ್ಚಿದ ಶ್ರೀರಾಮುಲು