ಉಣಕಲ್ ಸಂತೆ, ಸಮಸ್ಯೆಗಳ ಕಂತೆ

ಮರಿದೇವ ಹೂಗಾರ ಹುಬ್ಬಳ್ಳಿ ಅರೆಬರೆ ಪೇವರ್ಸ್ ಅಳವಡಿಕೆ, ವಿದ್ಯುತ್ ಕಂಬಕ್ಕೆ ಜೋತು ಬಿದ್ದಿರುವ ತಂತಿ, ಚರಂಡಿಯಲ್ಲಿ ಸರಾಗವಾಗಿ ಹರಿಯದ ನೀರು… ಇಲ್ಲಿನ ಉಣಕಲ್ ಸಂತೆ ಮೈದಾನದಲ್ಲಿ ಹೀಗೆ ಸಾಲು ಸಾಲಾಗಿ ಕಂಡು ಬರುವ ಸಮಸ್ಯೆಗಳಿವು.…

View More ಉಣಕಲ್ ಸಂತೆ, ಸಮಸ್ಯೆಗಳ ಕಂತೆ

ಪಾರ್ಕಿಂಗ್ ನಿರ್ವಹಣೆಯಲ್ಲಿ ಪಾಲಿಕೆ ನಿರ್ಲಕ್ಷ್ಯ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ನಗರದ ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ಹುಬ್ಬಳ್ಳಿ- ಧಾರವಾಡ ಸಂಚಾರ ಪೊಲೀಸರು ಅಳವಡಿಸಿರುವ ಪಾರ್ಕಿಂಗ್ ಹಾಗೂ ನೋ ಪಾರ್ಕಿಂಗ್ ಬೋರ್ಡ್​ಗಳ ಎದುರು ಗೂಡಂಗಡಿಗಳು ತಲೆ ಎತ್ತಿವೆ. ಪಾಲಿಕೆ ನಿರ್ಲಕ್ಷ್ಯಂದಾಗಿ ವಾಹನ ಸವಾರರು…

View More ಪಾರ್ಕಿಂಗ್ ನಿರ್ವಹಣೆಯಲ್ಲಿ ಪಾಲಿಕೆ ನಿರ್ಲಕ್ಷ್ಯ

ಕೆಎಲ್​ಇ ತಾಂತ್ರಿಕ ವಿವಿಯಲ್ಲಿ ರಾಷ್ಟ್ರೀಯ ಸಮ್ಮೇಳನ

ಹುಬ್ಬಳ್ಳಿ: ಟಿಇಕ್ಯೂಐಪಿ ಪ್ರಾಯೋಜಕತ್ವದಲ್ಲಿ ಬಯೋಕೆಮಿಕಲ್ ಇಂಜಿನಿಯರಿಂಗ್ ಹಾಗೂ ಬಯಟೆಕ್ನಾಲಜಿಯಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಗುರುವಾರ ಆರಂಭವಾಯಿತು. ಬಯೋಟೆಕ್ನಾಲಜಿ ಫೆಸಿಲಿಟೇಶನ್ ಸೆಂಟರ್​ನ ಮಾಜಿ…

View More ಕೆಎಲ್​ಇ ತಾಂತ್ರಿಕ ವಿವಿಯಲ್ಲಿ ರಾಷ್ಟ್ರೀಯ ಸಮ್ಮೇಳನ

ರೈಲ್​ಸೌಧ ಎದುರು ಪ್ರತಿಭಟನೆ

ಹುಬ್ಬಳ್ಳಿ: ರೈಲ್ವೆ ವರ್ಕ್​ಶಾಪ್ ಹಾಗೂ ಉತ್ಪಾದನಾ ಘಟಕದ ಖಾಸಗೀಕರಣಕ್ಕೆ ಮುಂದಾಗಿರುವ ರೈಲ್ವೆ ಸಚಿವಾಲಯದ ವಿರುದ್ಧ ನೈಋತ್ಯ ರೈಲ್ವೆ ಮಜ್ದೂರ್ ಯೂನಿಯನ್ ನೇತೃತ್ವದಲ್ಲಿ ಕಾರ್ವಿುಕರು ನಗರದ ರೈಲ್ ಸೌಧ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಬೆಳಗ್ಗೆ…

View More ರೈಲ್​ಸೌಧ ಎದುರು ಪ್ರತಿಭಟನೆ

ಚರಂಡಿ ನೀರಿನಲ್ಲೇ ನಿಂತು ವ್ಯಾಪಾರ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ನಾರಾಯಣ ಚೌಕ್​ನ ಕಲಾದಗಿ ಓಣಿಯ ಬ್ರಾಡ್​ವೇದಲ್ಲಿರುವ ಕೆಲ ಮಳಿಗೆಗಳ ನೆಲಮಹಡಿಗೆ ಚರಂಡಿ ನೀರು ನುಗ್ಗುತ್ತಿದೆ. ಮೂರು ತಿಂಗಳಿಂದ ನೀರಿನಲ್ಲಿ ನಿಂತೇ ವ್ಯಾಪಾರ ಮಾಡುತ್ತಿದ್ದಾರೆ. ಸತತ ಮಳೆ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ…

View More ಚರಂಡಿ ನೀರಿನಲ್ಲೇ ನಿಂತು ವ್ಯಾಪಾರ

ಹೈಟೆಕ್ ನ್ಯಾಯಾಲಯದಲ್ಲಿ ಎಸಿ ಸ್ಥಗಿತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ದೇಶದ ಅತಿ ದೊಡ್ಡ ಹಾಗೂ ಅತ್ಯಾಧುನಿಕ ನ್ಯಾಯಾಲಯ ಎಂಬ ಹೆಗ್ಗಳಿಕೆಯ ಹುಬ್ಬಳ್ಳಿ ನೂತನ ನ್ಯಾಯಾಲಯ ಸಂಕೀರ್ಣ ಈಗ ‘ಬೆವರು-ಸೆಕೆ’ಯ ತಾಣವಾಗಿದೆ. ಕಳೆದ ಒಂದು ತಿಂಗಳಿನಿಂದ ಹವಾ ನಿಯಂತ್ರಿತ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ…

View More ಹೈಟೆಕ್ ನ್ಯಾಯಾಲಯದಲ್ಲಿ ಎಸಿ ಸ್ಥಗಿತ

ನವೀಕೃತ ಈಜುಗೊಳ ಅ.2ರಿಂದ ಪುನರಾರಂಭ

ಹುಬ್ಬಳ್ಳಿ: ಕಳೆದ 7 ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಹಾನಗರ ಪಾಲಿಕೆ ಒಡೆತನದ ಇಲ್ಲಿನ ಈಜುಗೊಳ ಅ. 2ರಿಂದ ಪುನರಾರಂಭಗೊಳ್ಳಲಿದೆ. ಸುಡು ಬೇಸಿಗೆಯಲ್ಲಿ ಈಜುಗೊಳ ಸ್ಥಗಿತಗೊಂಡಿದ್ದರಿಂದ ನಗರ ಹಾಗೂ ಸುತ್ತಲಿನ ಪ್ರದೇಶದ ಈಜುಪ್ರಿಯರಿಗೆ ಭಾರಿ ನಿರಾಶೆಯುಂಟಾಗಿತ್ತು. ಇದೀಗ…

View More ನವೀಕೃತ ಈಜುಗೊಳ ಅ.2ರಿಂದ ಪುನರಾರಂಭ

ಚಾಕು ಇರಿತಕ್ಕೆ ಮತ್ತೊಬ್ಬ ಯುವಕ ಬಲಿ

ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಚಾಕು ಇರಿದು ಯುವಕನ ಕೊಲೆ ಮಾಡಲಾಗಿತ್ತು. ಮರುದಿನ ಹಳೇ ಹುಬ್ಬಳ್ಳಿ ಅಜ್ಮೀರ ನಗರದಲ್ಲಿ ಇಬ್ಬರಿಗೆ ಚಾಕು ಇರಿದಿದ್ದ ಪ್ರಕರಣಗಳ ನೆನಪು ಮಾಸುವ ಮುನ್ನವೇ ಹಣಕಾಸಿನ ವಿಚಾರವಾಗಿ ಹಳೇ ಹುಬ್ಬಳ್ಳಿ…

View More ಚಾಕು ಇರಿತಕ್ಕೆ ಮತ್ತೊಬ್ಬ ಯುವಕ ಬಲಿ

ಬಿಆರ್​ಟಿಎಸ್​ಗೆ ಅನುದಾನ

ಹುಬ್ಬಳ್ಳಿ: ಹು-ಧಾ ಬಸ್ ತ್ವರಿತ ಸಂಚಾರ ವ್ಯವಸ್ಥೆ (ಬಿಆರ್​ಟಿಎಸ್)ಯಡಿ ಕೆಲ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಲು ಅಗತ್ಯವಾಗಿರುವ ಹಣಕಾಸು ಕೊರತೆ ಸರಿದೂಗಿಸಲು ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಹಣ ಬಳಸಿಕೊಳ್ಳಲು ತಾತ್ವಿಕ ಒಪ್ಪಿಗೆ ಲಭಿಸಿದೆ. ನಗರದ ಐಟಿ…

View More ಬಿಆರ್​ಟಿಎಸ್​ಗೆ ಅನುದಾನ

ಮೈದಾನದಲ್ಲಿ ಹಿರಿಯ ನಾಗರಿಕರ ಕಸರತ್ತು

ಹುಬ್ಬಳ್ಳಿ: 80 ವರ್ಷದ ವೃದ್ಧರು 100 ಮೀ. ಓಡಲು ಸಜ್ಜಾಗಿದ್ದರು. ಗುಂಡು ಎಸೆದರು. 70 ವರ್ಷದ ಅಜ್ಜಿಯರು ಶರವೇಗದಲ್ಲಿ ಚೆಂಡು ಎಸೆದರು. 60 ವರ್ಷದ ಹಿರಿಯರು ಜಾವಲಿನ್ ಥ್ರೊ, ಡಿಸ್ಕ್ ಥ್ರೊ ಸ್ಪರ್ಧೆಯಲ್ಲಿ ಉತ್ಸಾಹದಿಂದ…

View More ಮೈದಾನದಲ್ಲಿ ಹಿರಿಯ ನಾಗರಿಕರ ಕಸರತ್ತು