ಉಗ್ರಪ್ಪನವರ ಅನುಭವದಷ್ಟು ನನಗೆ ವಯಸ್ಸಾಗಿಲ್ಲ, ಅವರನ್ನು ನೋಡಿ ಏಕಲವ್ಯನಂತೆ ರಾಜಕೀಯ ಕಲಿತೆ: ಆನಂದ್​ ಸಿಂಗ್​

ಬಳ್ಳಾರಿ: ಆನಂದ್​ ಸಿಂಗ್​ ದಾರಿ ತಪ್ಪಿದ ಮಗ ಎಂದು ಹೇಳಿದ್ದ ಮಾಜಿ ಸಂಸದ ವಿ.ಎಸ್​. ಉಗ್ರಪ್ಪನವರಿಗೆ ಈಗ ಆನಂದ್​ ಸಿಂಗ್​ ಪ್ರತಿಕ್ರಿಯೆ ನೀಡಿದ್ದಾರೆ. ನಾನು ದಾರಿತಪ್ಪಿದ ಮಗನಲ್ಲ. ಜಗಮೆಚ್ಚಿದ ಮಗ. ಯಾವ ಉದ್ದೇಶದಿಂದ ದಾರಿ…

View More ಉಗ್ರಪ್ಪನವರ ಅನುಭವದಷ್ಟು ನನಗೆ ವಯಸ್ಸಾಗಿಲ್ಲ, ಅವರನ್ನು ನೋಡಿ ಏಕಲವ್ಯನಂತೆ ರಾಜಕೀಯ ಕಲಿತೆ: ಆನಂದ್​ ಸಿಂಗ್​

ಶ್ರೀರಾಮಲು ವಿರುದ್ಧ ಕಾಂಗ್ರೆಸ್​ ಮುಖಂಡರಿಂದ ದೂರು: ಶಿವಳ್ಳಿ ಸಾವಿಗೆ ಮೈತ್ರಿಕೂಟ ಕಾರಣ ಎಂದದ್ದಕ್ಕೆ ಆಕ್ರೋಶ

ಹುಬ್ಬಳ್ಳಿ: ದಿ. ಸಿ.ಎಸ್​. ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ ಎಂಬ ಗಂಭೀರ ಆರೋಪ ಮಾಡಿರುವ ಮಾಜಿ ಸಚಿವ ಬಿ. ಶ್ರೀರಾಮಲು ವಿರುದ್ಧ ಕುಂದಗೋಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ಕಾಂಗ್ರೆಸ್​ ಮುಖಂಡರು ನಿರ್ಧರಿಸಿದ್ದಾರೆ.…

View More ಶ್ರೀರಾಮಲು ವಿರುದ್ಧ ಕಾಂಗ್ರೆಸ್​ ಮುಖಂಡರಿಂದ ದೂರು: ಶಿವಳ್ಳಿ ಸಾವಿಗೆ ಮೈತ್ರಿಕೂಟ ಕಾರಣ ಎಂದದ್ದಕ್ಕೆ ಆಕ್ರೋಶ

ಮತದಾನ ಮಾಡುವುದನ್ನು ನಿರ್ಲಕ್ಷಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಹಾಲಿ ಸಂಸದ ಉಗ್ರಪ್ಪ

ಬೆಂಗಳೂರು: ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಮತ ಚಲಾಯಿಸುವುದು ಎಲ್ಲರ ಹಕ್ಕು ಎಂದು ಚುನಾವಣಾ ಸಮಯದಲ್ಲಿ ಉದ್ದುದ್ದ ಭಾಷಣವನ್ನು ಬಿಗಿಯುವ ನಾಯಕರೇ ಮತದಾನ ಮಾಡುವುದನ್ನು ನಿರ್ಲಕ್ಷಿಸಿದರೆ…

View More ಮತದಾನ ಮಾಡುವುದನ್ನು ನಿರ್ಲಕ್ಷಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಹಾಲಿ ಸಂಸದ ಉಗ್ರಪ್ಪ

ಆಸ್ಪತ್ರೆಯಲ್ಲಿ ಆನಂದ್ ಸಿಂಗ್​: ಗಣೇಶ್​, ಭೀಮಾನಾಯ್ಕ್​, ಸಿಂಗ್​ ನಡುವೆ ವೈಷಮ್ಯವೇಕೆ? ಇಲ್ಲಿದೆ ಮಾಹಿತಿ…

ಬೆಂಗಳೂರು: ಕಾಂಗ್ರೆಸ್​ ಶಾಸಕ ಅನಂದ್ ಸಿಂಗ್​ ಅವರು ಶನಿವಾರ ರಾತ್ರಿ ಈಗಲ್ಟನ್​ ರೆಸಾರ್ಟ್​ನಲ್ಲಿ ಮತ್ತೊಬ್ಬ ಶಾಸಕ ಗಣೇಶ್​ ಅವರಿಂದ ಹಲ್ಲೆಗೊಳಗಾಗಿ, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುತ್ತಿವೆ ಮೂಲಗಳು. ಭಿನ್ನಮತದ ಬೇಗೆಯಲ್ಲಿ ಕುದಿಯುತ್ತಿರುವ ಕಾಂಗ್ರೆಸ್​ಗೆ, ಬಳ್ಳಾರಿ…

View More ಆಸ್ಪತ್ರೆಯಲ್ಲಿ ಆನಂದ್ ಸಿಂಗ್​: ಗಣೇಶ್​, ಭೀಮಾನಾಯ್ಕ್​, ಸಿಂಗ್​ ನಡುವೆ ವೈಷಮ್ಯವೇಕೆ? ಇಲ್ಲಿದೆ ಮಾಹಿತಿ…

ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎಲ್​.ಆರ್​ ಶಿವರಾಮೇಗೌಡ, ವಿ.ಎಸ್​ ಉಗ್ರಪ್ಪ

ನವದೆಹಲಿ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ಆಯ್ಕೆಯಾದ ಮೂವರ ಪೈಕಿ ಎಲ್​.ಆರ್​ ಶಿವರಾಮೇಗೌಡ ಮತ್ತು ವಿ.ಎಸ್​. ಉಗ್ರಪ್ಪ ಅವರು ಬುಧವಾರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎಲ್​.ಆರ್​ ಶಿವರಾಮೇಗೌಡ ಅವರು ಜೆಡಿಎಸ್​…

View More ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎಲ್​.ಆರ್​ ಶಿವರಾಮೇಗೌಡ, ವಿ.ಎಸ್​ ಉಗ್ರಪ್ಪ

ಉಗ್ರಪ್ಪಗೆ ನ್ಯಾಯಾಲಯ ಶಾಕ್

ದೊಡ್ಡಬಳ್ಳಾಪುರ: ಬಳ್ಳಾರಿ ಲೋಕಸಭಾ ಉಪ ಚುನಾವಣೆ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರಿಗೆ ನ್ಯಾಯಾಲಯ ಶಾಕ್ ಕೊಟ್ಟಿದೆ. 2010ರಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಪರಿಹಾರ ನೀಡುವಂತೆ ಆದೇಶಿಸಿದ್ದರೂ ಪಾಲಿಸದ, ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಗೃಹಬಳಕೆ ವಸ್ತುಗಳ…

View More ಉಗ್ರಪ್ಪಗೆ ನ್ಯಾಯಾಲಯ ಶಾಕ್

ಬಳ್ಳಾರಿ ಉಪಚುನಾವಣೆ ಅಭ್ಯರ್ಥಿ ಉಗ್ರಪ್ಪ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಈ ಮಹಿಳೆ ಮಾಡಿದ ಆರೋಪವೇನು?

ಬೆಂಗಳೂರು: ಬಳ್ಳಾರಿ ಅಭ್ಯರ್ಥಿ ಉಗ್ರಪ್ಪ ವಿರುದ್ಧ ಮಹಿಳೆಯೋರ್ವರು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಮತಾ ಸಿಂಗ್​ ಎಂಬವರು ಈ ಆರೋಪ ಮಾಡಿದ್ದು, ತಮ್ಮ ಆರು ವರ್ಷದ ಮಗಳ ಮೇಲೆ ನಾದಿನಿಯ…

View More ಬಳ್ಳಾರಿ ಉಪಚುನಾವಣೆ ಅಭ್ಯರ್ಥಿ ಉಗ್ರಪ್ಪ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಈ ಮಹಿಳೆ ಮಾಡಿದ ಆರೋಪವೇನು?

ಕೂಡ್ಲಗಿಯಲ್ಲಿ ಕುಚುಕು ಗೆಳೆಯರಾದ ಗೌಡ-ಸಿದ್ದು

ಕೂಡ್ಲಿಗಿ (ಬಳ್ಳಾರಿ): ಜನತಾ ಪರಿವಾರದಿಂದ ದೂರವಾದ ನಂತರ ಬದ್ಧ ವೈರಿಗಳಂತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಕುಚುಕು ಗೆಳೆಯರಂತೆ ಮಾತನಾಡಿದರು. ಜೆಡಿಎಸ್-ಕಾಂಗ್ರೆಸ್ ನಾಯಕರ ಒಗ್ಗಟ್ಟು…

View More ಕೂಡ್ಲಗಿಯಲ್ಲಿ ಕುಚುಕು ಗೆಳೆಯರಾದ ಗೌಡ-ಸಿದ್ದು

ಗಣಿನಾಡು ಬಳ್ಳಾರಿ ಅಖಾಡದಲ್ಲಿ ಶಾಂತಿ-ಕ್ರಾಂತಿ ಕದನ

| ಅಶೋಕ ನೀಮಕರ್ ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪಚುನಾವಣೆಯು ಶಾಸಕ ಬಿ.ಶ್ರೀರಾಮುಲು ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಕದನವಾಗಿ ಮಾರ್ಪಟ್ಟಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್​ನ 6, ಬಿಜೆಪಿಯ 2 ಶಾಸಕರಿದ್ದಾರೆ. ನಾಲ್ವರು ಎಂಎಲ್ಸಿಗಳು, ಒಬ್ಬ ರಾಜ್ಯಸಭಾ…

View More ಗಣಿನಾಡು ಬಳ್ಳಾರಿ ಅಖಾಡದಲ್ಲಿ ಶಾಂತಿ-ಕ್ರಾಂತಿ ಕದನ

ಬಿಜೆಪಿಯಲ್ಲಿ ರಾಮುಲು ಫ್ಯಾಮಿಲಿಗೇ ಮಣೆ

<ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಹೇಳಿಕೆ>  ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರ>   ಬಳ್ಳಾರಿ: ಲೋಕಸಭೆ ಉಪ ಚುನಾವಣೆ ಕಾಂಗ್ರೆಸ್ ಬಯಸಿರಲಿಲ್ಲ. ಶ್ರೀರಾಮುಲು ಕಾರಣದಿಂದ ನಿರಂತರ ಉಪ ಚುನಾವಣೆಗಳು ಬರುತ್ತಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ…

View More ಬಿಜೆಪಿಯಲ್ಲಿ ರಾಮುಲು ಫ್ಯಾಮಿಲಿಗೇ ಮಣೆ