ಕಾವೇರಿ ನದಿ ನೀರಿನ ಪ್ರಮಾಣ ಪರಿಶೀಲನೆ

ನವದೆಹಲಿಯ ಸೆಂಟ್ರಲ್ ವಾಟರ್ ಕಮಿಷನ್ ತಂಡದಿಂದ ಮಾಹಿತಿ ಸಂಗ್ರಹ ಕೊಳ್ಳೇಗಾಲ: ತಾಲೂಕಿನ ಮೂಲಕ ತಮಿಳುನಾಡಿಗೆ ಹರಿಯುವ ಕಾವೇರಿ ನದಿಯ ನೀರಿನ ಮಟ್ಟವನ್ನು ದೆಹಲಿಯ ಸೆಂಟ್ರಲ್ ವಾಟರ್ ಕಮಿಷನ್(ಸಿಡಬ್ಲ್ಯೂಸಿ) ತಂಡ ಶುಕ್ರವಾರ ಪರಿಶೀಲಿಸಿತು. ಗುರುವಾರ ಸಂಜೆ ತಾಲೂಕಿನ…

View More ಕಾವೇರಿ ನದಿ ನೀರಿನ ಪ್ರಮಾಣ ಪರಿಶೀಲನೆ

ಕೊಡಗು ಪ್ರವಾಹ ಹಾನಿ: ದಸರಾ ಗಜಪಯಣ ಸಮಾರಂಭ ಮುಂದೂಡಿಕೆ

ಮೈಸೂರು: ಕೊಡಗಿನಲ್ಲಿ ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ ತೊಡಗಿರುವ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ದಸರಾದ ಗಜಪಯಣ ಸಮಾರಂಭವನ್ನು ಮುಂದೂಡಲಾಗಿದೆ. ಆಗಸ್ಟ್​ 23 ರಂದು ಗಜಪಯಣ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಆದರೆ, ಕಾವೇರಿ, ಕಪಿಲಾ…

View More ಕೊಡಗು ಪ್ರವಾಹ ಹಾನಿ: ದಸರಾ ಗಜಪಯಣ ಸಮಾರಂಭ ಮುಂದೂಡಿಕೆ

4 ಗ್ರಾಮ ಜಲಾವೃತ, 5 ಮನೆ ಕುಸಿತ

ಕೊಳ್ಳೇಗಾಲ: ಕಾವೇರಿ ನದಿಪಾತ್ರದ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, ಭಾನುವಾರ ನಾಲ್ಕು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡು 5 ಮನೆಗಳು ಕುಸಿದಿವೆ. ಪ್ರವಾಹ ಪೀಡಿತ ಗ್ರಾಮಗಳ ಪೈಕಿ ಮುಳ್ಳೂರು ಗ್ರಾಮವನ್ನೊರತುಪಡಿಸಿ ಹಳೇ ಹಂಪಾಪುರ, ದಾಸನಪುರ,…

View More 4 ಗ್ರಾಮ ಜಲಾವೃತ, 5 ಮನೆ ಕುಸಿತ

ನಿಮಿಷಾಂಬ ತಲುಪಿದ ಕಾವೇರಿ

ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾದ ಬೆನ್ನಲ್ಲೆ ಕಾವೇರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಡುತ್ತಿದ್ದು, ಪಟ್ಟಣ ಸೇರಿದಂತೆ ತಾಲೂಕಿನ ನದಿ ಪಾತ್ರದಲ್ಲಿ ಪ್ರವಾಹದ ಆಂತಕ ಎದುರಾಗಿದೆ. ಅಣೆಕಟ್ಟೆಯಿಂದ ಪ್ರಸ್ತುತ 1.25 ಲಕ್ಷ ಕ್ಯೂಸೆಕ್…

View More ನಿಮಿಷಾಂಬ ತಲುಪಿದ ಕಾವೇರಿ

ಕಾವೇರಿ ಮಾತೆಗೆ ಬಾಗಿನ ಅರ್ಪಣೆ

ಕೆ.ಆರ್.ಸಾಗರ: ಜಿಲ್ಲೆಯ ಜೀವನಾಡಿ ಕನ್ನಂಬಾಡಿ ಕಟ್ಟೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ, ವಿವಿಧ ಸಚಿವರೊಂದಿಗೆ ಸಂಜೆ 4.30ರಲ್ಲಿ ಗೋಧೂಳಿ ಲಗ್ನದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು. ಮಧ್ಯಾಹ್ನ 2.30ಕ್ಕೆ ಬಾಗಿನ ಅರ್ಪಣೆ ನಿಗದಿಯಾಗಿತ್ತಾದರೂ ಸಂಜೆ 4…

View More ಕಾವೇರಿ ಮಾತೆಗೆ ಬಾಗಿನ ಅರ್ಪಣೆ

ಕಾವೇರಿಗಾಗಿ ಒಂದಾಗಿ

ನವದೆಹಲಿ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರದ ಅಧಿಸೂಚನೆ ಕುರಿತು ಸಂಸತ್​ನಲ್ಲಿ ಚರ್ಚೆಗೆ ಅವಕಾಶ ಕೋರಿ ನೋಟಿಸ್ ನೀಡಲು ರಾಜ್ಯ ಸರ್ಕಾರ ತೀರ್ವನಿಸಿದೆ. ಕರ್ನಾಟಕ ಭವನದಲ್ಲಿ ರಾಜ್ಯದ ಸರ್ವಪಕ್ಷಗಳ…

View More ಕಾವೇರಿಗಾಗಿ ಒಂದಾಗಿ

ಮೈತುಂಬಿ ಹರಿಯುತ್ತಿರುವ ಕಾವೇರಿ

ತಿ.ನರಸೀಪುರ: ಕೆಆರ್​ಎಸ್ ಅಣೆಕಟ್ಟೆಯಿಂದ 50 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟಿರುವುದರಿಂದ ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಮುಂಭಾಗದಲ್ಲಿ ತ್ರಿವೇಣಿ ಸಂಗಮದ ಕಾವೇರಿ, ಕಪಿಲಾ, ಸ್ಪಟಿಕ (ಸರೋವರ) ನದಿಗಳು ಮೈದುಂಬಿ ಹರಿಯುತ್ತಿವೆ. ಶನಿವಾರ ಸಂಜೆಯಷ್ಟೇ ಅಣೆಕಟ್ಟೆಯಿಂದ…

View More ಮೈತುಂಬಿ ಹರಿಯುತ್ತಿರುವ ಕಾವೇರಿ

ಗೌತಮ ಕ್ಷೇತ್ರ ಮುಳುಗಡೆ ಹಂತದಲ್ಲಿದ್ದರೂ ಅಲ್ಲಿಂದ ಹೊರಬರಲು ಒಪ್ಪದ ಸ್ವಾಮೀಜಿ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಗೌತಮ ಕ್ಷೇತ್ರ ಮುಳುಗಡೆ ಹಂತದಲ್ಲಿದ್ದರೂ ಅಲ್ಲಿನ ಶ್ರೀ ಗಜಾನನ ಸ್ವಾಮೀಜಿ ಆಶ್ರಮದಿಂದ ಹೊರಬರಲು ನಿರಾಕರಿಸಿದ್ದಾರೆ. ಸ್ವಾಮೀಜಿ ಪ್ರವಾಹದ ಮಧ್ಯೆ ಸಿಲುಕಿದ್ದಾರೆ. ಅಲ್ಲಿನ ಡಿಸಿ ಕೂಡ ಸ್ವಾಮೀಜಿಗೆ ಕರೆ ಮಾಡಿ ಸುರಕ್ಷಿತ…

View More ಗೌತಮ ಕ್ಷೇತ್ರ ಮುಳುಗಡೆ ಹಂತದಲ್ಲಿದ್ದರೂ ಅಲ್ಲಿಂದ ಹೊರಬರಲು ಒಪ್ಪದ ಸ್ವಾಮೀಜಿ

ಕೆಆರ್‌ಎಸ್ ತುಂಬಿ ಹರಿದಳು ಕಾವೇರಿ

ಕೆಆರ್‌ಎಸ್/ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಜೀವನಾಡಿ ಕನ್ನಂಬಾಡಿ ಕಟ್ಟೆ ಭರ್ತಿಯಾಗಿದ್ದು, ಕಟ್ಟೆಯಿಂದ ಶನಿವಾರ ಸಂಜೆ ವೇಳೆಗೆ 32 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಗರಿಷ್ಠ 124.80 ಅಡಿಯ ಅಣೆಕಟ್ಟೆಗೆ ಬೆಳಗ್ಗೆ 41,961 ಕ್ಯೂಸೆಕ್ ನೀರು…

View More ಕೆಆರ್‌ಎಸ್ ತುಂಬಿ ಹರಿದಳು ಕಾವೇರಿ

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಿಎಂ ಸೂಚನೆ

ಬೆಂಗಳೂರು: ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳು ತುಂಬುವ ಹಂತಕ್ಕೆ ಬಂದಿವೆ. ಕೆಆರ್​ಎಸ್​ ಮತ್ತು…

View More ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಿಎಂ ಸೂಚನೆ