More

    ಐಪಿಎಲ್ ಪಂದ್ಯದಲ್ಲೂ ‘ಡಬಲ್ ಇಂಜಿನ್’ ಸ್ಪಿರಿಟ್​; ಮೋದಿ-ಬೊಮ್ಮಾಯಿ, ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ ಕ್ರೀಡಾಭಿಮಾನಿಗಳು

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈಗಾಗಲೇ ರಾಜಕೀಯದ ಕಾವೇರಿದ್ದು, ಭರ್ಜರಿ ಪ್ರಚಾರದ ಜತೆಗೆ ಸಿದ್ಧತೆಯೂ ನಡೆಯುತ್ತಿದೆ. ಮತ್ತೊಂದೆಡೆ ಆಯಾ ಪಕ್ಷಗಳ ಕಾರ್ಯಕರ್ತ-ಅಭಿಮಾನಿಗಳ ಉತ್ಸಾಹವೂ ತಾರಕಕ್ಕೇರಿದೆ. ಇದು ಚುನಾವಣಾ ಕಣಕ್ಕಷ್ಟೇ ಸೀಮಿತವಾಗದೆ ಕ್ರೀಡಾಂಗಣಕ್ಕೂ ವ್ಯಾಪಿಸಿದೆ.

    ಇದನ್ನೂ ಓದಿ: ವಿಷ್ಣುವರ್ಧನ್ ಗುಂಗು: ಸೆಟ್ಟೇರಿತು ಮತ್ತೊಂದು ಚಿತ್ರ ‘ಮಾರ್ಗರೇಟ್-ಲವರ್ ಆಫ್ ರಾಮಾಚಾರಿ’

    ಅರ್ಥಾತ್, ಐಪಿಎಲ್ ಪಂದ್ಯಾವಳಿಯಲ್ಲೂ ಡಬಲ್ ಇಂಜಿನ್ ಸ್ಪಿರಿಟ್​ ಮೇಳೈಸಿದೆ. ಅಂದರೆ ಐಪಿಎಲ್​-2023 ನಡೆಯುತ್ತಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ಆ ಮೂಲಕ ಬಿಜೆಪಿಗೆ ಹಲವಾರು ಕ್ರೀಡಾಭಿಮಾನಿಗಳು ಬೆಂಬಲ ವ್ಯಕ್ತಪಡಿಸಿ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಿದ್ದು ಕಂಡುಬಂದಿದೆ.

    ಇದನ್ನೂ ಓದಿ: ವಿ.ಸೋಮಣ್ಣಗೂ ತೊಂದರೆ ಮಾಡಲ್ಲ, ಆರ್.ಅಶೋಕ್​ಗೂ ಅಡ್ಡ ಬರಲ್ಲ: ಡಿ.ಕೆ.ಶಿವಕುಮಾರ್

    ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ರಾಜಸ್ಥಾನ್ ರಾಯಲ್ಸ್​ (ಆರ್​ಆರ್​) ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮೋದಿ-ಬೊಮ್ಮಾಯಿಗೆ ಬೆಂಬಲ ರಾರಾಜಿಸಿದೆ. ಅಭಿಮಾನಿಗಳು ಮೋದಿ-ಬೊಮ್ಮಾಯಿ ಚಿತ್ರವಿರುವ ಟಿ-ಶರ್ಟ್, ಇನ್ನು ಕೆಲವರು ಕೇಸರಿ ಬಣ್ಣದ ಟಿ-ಶರ್ಟ್ ಧರಿಸಿ ಬೆಂಬಲ ಸೂಚಿಸಿದ್ದಾರೆ.

    ಐಪಿಎಲ್ ಪಂದ್ಯದಲ್ಲೂ 'ಡಬಲ್ ಇಂಜಿನ್' ಸ್ಪಿರಿಟ್​; ಮೋದಿ-ಬೊಮ್ಮಾಯಿ, ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ ಕ್ರೀಡಾಭಿಮಾನಿಗಳು

    ಐಪಿಎಲ್ ಪಂದ್ಯದಲ್ಲೂ 'ಡಬಲ್ ಇಂಜಿನ್' ಸ್ಪಿರಿಟ್​; ಮೋದಿ-ಬೊಮ್ಮಾಯಿ, ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ ಕ್ರೀಡಾಭಿಮಾನಿಗಳು

    ಐಪಿಎಲ್ ಪಂದ್ಯದಲ್ಲೂ 'ಡಬಲ್ ಇಂಜಿನ್' ಸ್ಪಿರಿಟ್​; ಮೋದಿ-ಬೊಮ್ಮಾಯಿ, ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ ಕ್ರೀಡಾಭಿಮಾನಿಗಳು

    ಬಂಡಾಯ ಶಮನಕ್ಕಾಗಿ ಶಾಸಕರ ಕಾಲು ಹಿಡಿಯಲು ಹೋದ ಜೆಡಿಎಸ್ ಅಭ್ಯರ್ಥಿ!

    ತಾಯಿ-ಮಗಳು ಇಬ್ಬರೂ ಒಟ್ಟಿಗೇ ಪಿಯುಸಿ ಪಾಸ್; 45ನೇ ವಯಸ್ಸಲ್ಲಿ ಮಹಿಳೆಯ ಸಾಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts