More

    ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ: 2,164 ವಿದ್ಯಾರ್ಥಿಗಳು ಅನುತ್ತೀರ್ಣ

    ಬೆಂಗಳೂರು: ಕಳೆದ ಮಾರ್ಚ್/ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಮೌಲ್ಯಮಾಪನ ತೃಪ್ತಿಯಾಗದೆ, ಮತ್ತೊಮ್ಮೆ ಮೌಲ್ಯಮಾಪನ ಮಾಡಿಸುವ ಮೂಲಕ ಅತೃಪ್ತಿಪಡುವಂತಾಗಿದೆ.

    ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಒಟ್ಟಾರೆ 12,986 ಅರ್ಜಿಗಳು ದಾಖಲಾಗಿದ್ದವು. ಈ ಪೈಕಿ 2,353 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಖುಷಿಯಾಗಿದ್ದರೆ, 2,164 ಮಂದಿ ಅನುತ್ತೀರ್ಣರಾಗುವ ಮೂಲಕ ಬೇಸರಪಡುವಂತಾಗಿದೆ.

    ಇದನ್ನೂ ಓದಿ: ಆಮ್ಲೆಟ್, ಜ್ಯೂಸ್ ಆರ್ಡರ್ ಮಾಡಿ ಬಿಲ್ ಕೊಡದ ಸಬ್-ಇನ್‌ಸ್ಪೆಕ್ಟರ್, 3 ಮಹಿಳಾ ಕಾನ್‌ಸ್ಟೆಬಲ್‌ಗಳು ಅಮಾನತು!

    ಅರ್ಜಿ ಸಲ್ಲಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಮೊಬೈಲ್ ಸಂದೇಶದ ಮೂಲಕ ಫಲಿತಾಂಶವನ್ನು ರವಾನೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.

    ಪ್ರಿಯತಮೆ ಮೇಲಿನ ಸಿಟ್ಟಿಗೆ ರೈಲ್ವೆ ಸಿಗ್ನಲ್ ಬಾಕ್ಸ್​​ ಒಡೆದು ಹಾಕಿದ!

    ಈ ರೀತಿಯ ಪ್ರಯೋಗ ಬೇಡ: ಸಿಎಂ ಸಿದ್ದುಗೆ ಕಾಂಗ್ರೆಸ್‌ ಮಾಜಿ ಮೇಯರ್, ಕಾರ್ಪೊರೇಟರ್‌ಗಳ ಸಲಹೆ

    ವಯಸ್ಸಾಯ್ತೆಂದು ಖುಷಿ ಇಲ್ಲದೇ ಸಾಯ್ಬೇಕಾ? ಸಂಗಾತಿ ಬೇಕು ಅನಿಸಿದ್ರೆ ಯಾಕೆ ಪಡೆಯಬಾರದು?: ಆಶಿಶ್ ವಿದ್ಯಾರ್ಥಿ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts