More

    ಶ್ರೀ ಲಕ್ಷ್ಮೀದೇವಿ ಕಾರ್ತಿಕೋತ್ಸವ ಇಂದು

    ಕೊಳವಿ: ಸಮೀಪದ ಹುಲಿಕಟ್ಟಿ ಗ್ರಾಮದ ಶ್ರೀ ಲಕ್ಷ್ಮೀದೇವಿ 61ನೇ ಕಾರ್ತಿಕೋತ್ಸವವು ಡಿ.22ರಂದು ವಿಜೃಂಭಣೆಯಿಂದ ಜರುಗಲಿದೆ.

    ಬೆಳಗ್ಗೆ 6 ಶ್ರೀ ಲಕ್ಷ್ಮೀದೇವಿ ಮೂರ್ತಿಗೆ ಮಹಾರುದ್ರಾಭಿಷೇಕ, ನಂತರ ಸಕಲಮಂಗಲ ವಾದ್ಯ ಮೇಳದೊಂದಿಗೆ ಶ್ರೀ ಲಕ್ಷ್ಮೀ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ದೀಪೋತ್ಸವ ಹಾಗೂ ಮದ್ದು ಹಾರಿಸುವ ಕಾರ್ಯಕ್ರಮ ಜರುಗುವುದು.

    ರಾತ್ರಿ 10 ಗಂಟೆಗೆ ಶ್ರೀ ಲಕ್ಷ್ಮೀದೇವಿ ನಾಟ್ಯ ಸಂಘ ಹೂಲಿಕಟ್ಟಿ ಇವರಿಂದ ‘ಸಿಡಿದೆದ್ದ ಸೂರ್ಯ ಚಂದ್ರ’ ನಾಟಕ ಪ್ರದರ್ಶನಗೊಳ್ಳುವುದು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts