ಬಳ್ಳಾರಿ: ತಾಲೂಕಿನ ಶಿಡಿಗಿನಮೊಳ ಗ್ರಾಮದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಬನಶಂಕರಿ ಅಮ್ಮನ ರಥೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು.
ಶ್ರೀ ಬನಶಂಕರಿ ದೇವಿಗೆ ವಿಶೇಷ ಹೂವುಗಳಿಂದ ಅಲಂಕರಿಸಲಾಯಿತು. ಬನಶಂಕರಿ ಅಮ್ಮನವರ ಪ್ರಾಥಸ್ಮರಣ, ದೇವಿಯ ಧಾನ್ಯ, ಪಂಚಾಮೃತ ಅಭಿಷೇಕ, ಅಗ್ನಿಹೋತ್ರ, ಕುಂಕುಮ ಅರ್ಚನೆ ಮಾಡಲಾಯಿತು.