More

    ಸರ್ಕಾರಿ ಕಾರ್ನರ್: ಪುಸ್ತಕ ಪ್ರಕಟಿಸಲು ಅನುಮತಿ ಅವಶ್ಯಕವೇ?

    ದಿನದ ಪ್ರಶ್ನೆ 

    ನಾನು ಪ್ರೌಢ ಶಾಲಾ ಶಿಕ್ಷಕನಾಗಿದ್ದು, 20 ವರ್ಷಗಳ ಸೇವೆ ಸಲ್ಲಿಸಿರುತ್ತೇನೆ. ನಾನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕಗಳನ್ನು ರಚಿಸಲು ಇಚ್ಛಿಸಿರುತ್ತೇನೆ. ಈ ಪುಸ್ತಕಗಳನ್ನು ಖಾಸಗಿ ಪ್ರಕಾಶಕರ ಮೂಲಕ ಪ್ರಕಟಿಸಲು ಅನುಮತಿ ಅವಶ್ಯಕವೇ?

    | ರವಿಶಂಕರ್ ರಾಮನಗರ

    ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 9ರಂತೆ ಒಬ್ಬ ಸರ್ಕಾರಿ ನೌಕರರು ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ರಚಿಸಲು ಪೂರ್ವಾನುಮತಿ ಅವಶ್ಯಕತೆ ಇರುವುದಿಲ್ಲ. ಆದರೆ, ನೀವು ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕ ರಚಿಸಲು ನೇಮಕಾತಿ ಪ್ರಾಧಿಕಾರದ ಪೂರ್ವಾನುಮತಿ ಅವಶ್ಯಕ. ನೀವು ಈ ನಿಯಮಾವಳಿ ರೀತ್ಯ ಪೂರ್ವಾನುಮತಿ ಪಡೆದು ಸ್ಮರ್ಧಾತ್ಮಕ ಪರೀಕ್ಷೆಗೆ ಪುಸ್ಕಕಗಳನ್ನು ರಚಿಸಬಹುದು. ಹೆಚ್ಚಿನ ವಿವರಗಳಿಗೆ ಇದೇ ‘ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.

    ಸರ್ಕಾರಿ ಕಾರ್ನರ್: ಪುಸ್ತಕ ಪ್ರಕಟಿಸಲು ಅನುಮತಿ ಅವಶ್ಯಕವೇ?

    ‘ಕಾಂತಾರ’ ಭರ್ಜರಿ ಯಶಸ್ಸು; ಕುತೂಹಲ ಕೆರಳಿಸಿದೆ ಇವರಿಬ್ಬರ ಮೌನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts