ಮಲಬದ್ಧತೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ?; ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು..

ತುಪ್ಪ ನಮ್ಮ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಸಾಮಾನ್ಯವಾಗಿ ತುಪ್ಪ ಹೊಟ್ಟೆಗೆ, ಮೆದುಳಿನ ಚುರುಕುತನಕ್ಕೆ, ಕೂದಲಿಗೆ, ಚರ್ಮಕ್ಕೆ ತುಂಬಾ ಒಳ್ಳೆಯದು ಎನ್ನುವುದು ತಿಳಿದಿರುವ ವಿಚಾರ. ಆದರೆ ತುಪ್ಪದ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲದೆ ಮಲಬದ್ಧತೆಗೂ ಸೂಕ್ತ ಪರಿಹಾರ ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹಾಗಾದರೆ ಮಲಬದ್ಧತೆ ವಿರುದ್ಧ ತುಪ್ಪ ಯಾವ ರೀತಿ ಕೆಲಸ ಮಾಡುತ್ತದೆ. ಇದರ ಉಪಯೋಗಗಳೇನು? ಹೇಗೆಲ್ಲ ತುಪ್ಪ ಸೇವಿಸಬಹುದು? ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಹೊಟ್ಟೆಯಲ್ಲಿನ ಎಂಥದ್ದೋ ತಳಮಳ ನಿಮಗೆ ಮಲಬದ್ಧತೆಯ ಸೂಚನೆ ನೀಡುತ್ತಿರಬಹುದು. … Continue reading ಮಲಬದ್ಧತೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ?; ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು..