More

    ಮದ್ಯ ಸೇವಿಸಿದ ವ್ಯಕ್ತಿ ಜಮೀನಿನಲ್ಲಿ ಬಿದ್ದು ಸಾವು

    ಹಾವೇರಿ: ಅತಿಯಾದ ಮದ್ಯ ಸೇವನೆಗೆ ಅಂಟಿಕೊಂಡಿದ್ದ ವ್ಯಕ್ತಿಯೊಬ್ಬ ಮದ್ಯ ಸೇವಿಸಿದ ಅಮಲಿನಲ್ಲಿ ಜಮೀನಿನಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಹೊಸರಿತ್ತಿ-ಇಚ್ಚಂಗಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
    ಸವಣೂರ ತಾಲೂಕಿನ ಹೆಸರೂರ ಗ್ರಾಮದ ಚಂದ್ರಪ್ಪ ಲಮಾಣಿ (40) ಮೃತ ದುರ್ದೈವಿ.
    ಈತ ವಿಪರೀತ ಮದ್ಯ ಸೇವಿಸುತ್ತಿದ್ದ. ಮದ್ಯ ಸೇವಿಸಿದ ಅಮಲಿನಲ್ಲಿ ಊಟವಿಲ್ಲದೆ ಜಮೀನಿನಲ್ಲಿಯೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts