More

    VIDEO: ನಗ್ನವಾಗಿ ಮಲಗಿ, ಅಂದ ಹೆಚ್ಚಿಸಿಕೊಳ್ಳಿ ಎಂದ ವಿಶ್ವದ ಹಾಟೆಸ್ಟ್‌ ಅಜ್ಜಿ- ಗುಟ್ಟು ಹೇಳಿದ ನಾಲ್ಕು ಮಕ್ಕಳ ಅಮ್ಮ!

    ಆಸ್ಟ್ರೇಲಿಯಾ: ಈ ಚಿತ್ರದಲ್ಲಿ ಕಾಣಿಸುತ್ತಿರುವ ಮಹಿಳೆಯ ಹೆಸರು ಗೀನಾ ಸ್ಟಿವರ್ಟ್‌. ಈಕೆಯ ವಯಸ್ಸು 51. ನಾಲ್ಕು ಮಕ್ಕಳ ತಾಯಿಯಾಗಿರುವ ಹಾಗೂ ಒಬ್ಬ ಬಾಲಕನ ಅಜ್ಜಿಯಾಗಿರುವ ಇವಳೀಗ ಸಾಮಾಜಿಕ ಜಾಲತಾಣದ ಸ್ಟಾರ್‌. ಇದಕ್ಕೆ ಕಾರಣ, ಆಸ್ಟ್ರೇಲಿಯಾದ 10 ಆಕರ್ಷಕ ಮಹಿಳೆಯರಲ್ಲಿ ಒಬ್ಬಾಕೆ ಆಗಿರುವ ಈಕೆ ಅತ್ಯಂತ ಹಿರಿಯಳು ಎನಿಸಿಕೊಂಡಿದ್ದಾಳೆ.

    ‘ವಿಶ್ವದ ಹಾಟೆಸ್ಟ್‌ ಅಜ್ಜಿ’ ಎಂದೇ ಗುರುತಿಸಿಕೊಂಡಿರುವ ಗೀನಾ ಸ್ಟಿವರ್ಟ್‌, ತನ್ನ ಸೌಂದರ್ಯದ ಗುಟ್ಟನ್ನು ಇದೀಗ ಬಿಚ್ಚಿಟ್ಟಿದ್ದಾಳೆ. ಅದೇನೆಂದರೆ ರಾತ್ರಿ ಮಲಗುವಾಗ ಸಂಪೂರ್ಣ ಬಟ್ಟೆ ಕಳಚಿ ನಗ್ನವಾಗಿ ಮಲಗಬೇಕು. ಹೀಗೆ ಮಲಗಿದರೆ ದೀರ್ಘಕಾಲದವರೆಗೆ ಯೌವನದಿಂದ ಇರಬಹುದು. ಅದರಲ್ಲಿಯೂ ಮಹಿಳೆಯರಿಗೆ ಈ ಟಿಪ್ಸ್‌ ತುಂಬಾ ಅನುಕೂಲ ಎಂದು ಹೇಳಿದ್ದಾಳೆ.

    ತನ್ನ ಹಲವಾರು ಅರೆಬರೆ ನಗ್ನ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈಕೆ, ಹೀಗೆ ನಗ್ನವಾಗಿ ಮಲಗುವುದರಿಂದ ಆಳವಾದ ನಿದ್ರೆ ಬರುವುದು ಮಾತ್ರವಲ್ಲದೇ, ದೀರ್ಘಕಾಲದವರೆಗೆ ಉತ್ತಮ ಆರೋಗ್ಯ ಉಳಿಯುತ್ತದೆ. ಇದಕ್ಕೆ ಕಾರಣ, ಬಟ್ಟೆ ಇಲ್ಲದೇ ಮಲಗುವುದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ, ಇದು ನಮ್ಮ ಹೃದಯ ಮತ್ತು ಸ್ನಾಯುಗಳಿಗೆ ಒಳ್ಳೆಯದು ಎಂದಿದ್ದಾಳೆ. ಆಳವಾದ ನಿದ್ರೆಯು ಬೆಳವಣಿಗೆಯ ಹಾರ್ಮೋನ್ ಮತ್ತು ಮೆಲಟೋನಿನ್ ಅನ್ನು ಬಿಡುಗಡೆ ಮಾಡುತ್ತದೆ, ಇವೆರಡೂ ವಯಸ್ಸಾದ ವಿರೋಧಿ ಪ್ರಯೋಜನಗಳನ್ನು ಹೊಂದಿವೆ. ಆದ್ದರಿಂದಲೇ ಈ ಟಿಪ್ಟ್‌. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದಿದ್ದಾಳೆ. ಲೈಂಗಿಕ ಆರೋಗ್ಯಕ್ಕೂ ಇದು ಒಳ್ಳೆಯದು ಎಂದಿದ್ದಾಳೆ.

    ಇಲ್ಲಿದೆ ನೋಡಿ ವಿಡಿಯೋ:

    https://videos.dailymail.co.uk/preview/mol/2022/02/16/5171678126908946002/636x382_MP4_5171678126908946002.mp4

    ಆತನ ದೃಷ್ಟಿ ಬಿತ್ತು ಎಂದರೆ ಸೆಕ್ಸ್‌ಗೆ ಕರೆದನೆಂದೇ ಅರ್ಥವಾಗಿದ್ದ ಕಾಲದ್ದು ಈ ಹಿಜಾಬ್‌ ಎಂದ ಲೇಖಕಿ ತಸ್ಲೀಮಾ ನಸ್ರೀನ್‌

    ಪಕ್ಕದ್ಮನೆ ಆಂಟಿ ಜತೆ ಕಾಮದಾಟ: ಪತ್ನಿಯಿಂದಾಗಿ ಕೆಲಸ ಕಳೆದುಕೊಂಡ ಕಾನ್ಸ್‌ಟೆಬಲ್ ನೆರವಿಗೆ ಬಂದ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts