ಪಕ್ಕದ್ಮನೆ ಆಂಟಿ ಜತೆ ಕಾಮದಾಟ: ಪತ್ನಿಯಿಂದಾಗಿ ಕೆಲಸ ಕಳೆದುಕೊಂಡ ಕಾನ್ಸ್‌ಟೆಬಲ್ ನೆರವಿಗೆ ಬಂದ ಕೋರ್ಟ್

ಅಹಮದಾಬಾದ್‌: ಪಕ್ಕದ ಮನೆಯ ವಿಧವೆಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡು, ಪತ್ನಿಯ ದೂರಿನ ಮೇರೆಗೆ ಕೆಲಸ ಕಳೆದುಕೊಂಡಿದ್ದ ಪೊಲೀಸ್‌ ಕಾನ್ಸ್‌ಟೆಬಲ್‌ ನೆರವಿಗೆ ಗುಜರಾತ್‌ ಹೈಕೋರ್ಟ್‌ ಧಾವಿಸಿದೆ. ಈ ಕಾನ್ಸ್‌ಟೆಬಲ್‌ ತಮ್ಮ ಪತ್ನಿಯ ಜತೆ ಶಾಹಿಬಾಗ್ ಪ್ರದೇಶದ ಪೊಲೀಸ್ ವಸತಿ ನಿಲಯದಲ್ಲಿ ವಾಸವಾಗಿದ್ದಾರೆ. ಆದರೆ ಪಕ್ಕದ ಮನೆಯ ವಿಧವೆಯೊಬ್ಬಳ ಜತೆ ಸಂಬಂಧ ಹೊಂದಿದ್ದಾರೆ. ಇದು ಆತನ ಪತ್ನಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ರೆಡ್‌ಹ್ಯಾಂಡ್ ಆಗಿ ಪತಿಯನ್ನು ಸಿಲುಕಿಸುವ ಸಲುವಾಗಿ ಆತನಿಗೆ ಅರಿವಿಲ್ಲದಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಳು ಪತ್ನಿ. ನಂತರ … Continue reading ಪಕ್ಕದ್ಮನೆ ಆಂಟಿ ಜತೆ ಕಾಮದಾಟ: ಪತ್ನಿಯಿಂದಾಗಿ ಕೆಲಸ ಕಳೆದುಕೊಂಡ ಕಾನ್ಸ್‌ಟೆಬಲ್ ನೆರವಿಗೆ ಬಂದ ಕೋರ್ಟ್