More

    ನಗರಾದ್ಯಂತ ರಸ್ತೆ ದುರಸ್ತಿ, ನಿರ್ವಹಣೆ ಪ್ರಗತಿಯಲ್ಲಿ, ದೂರುಗಳಿದ್ದಲ್ಲಿ ಮನಪಾ ಸಹಾಯವಾಣಿ ಸಂಪರ್ಕಿಸಲು ಮನವಿ

    ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನಗಳು ಸಂಚರಿಸುವ ಪ್ರಮುಖ ಹಾಗೂ ಅಡ್ಡ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಸಲುವಾಗಿ ಪ್ಯಾಕೇಜ್ ತೇಪೆ ಡಾಂಬರು ಕಾಮಗಾರಿ ಕೈಗೊಳ್ಳಲಾಗಿದೆ. 60 ವಾರ್ಡ್‌ಗಳಲ್ಲಿ ಡಾಂಬರು ರಸ್ತೆ, ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿ ಈಗ ಪ್ರಗತಿಯಲ್ಲಿದೆ. ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳಿದ್ದಲ್ಲಿ ಈ ಕೆಳಕಂಡ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ನೇರವಾಗಿ ಸಂಪರ್ಕಿಸಬಹುದು.

    ವಾರ್ಡ್‌ಗಳ ವಿವರ, ಸಂಬಂಧಿಸಿದ ಕಿರಿಯ/ಸಹಾಯಕ ಅಭಿಯಂತರರ ಹೆಸರು ಮತ್ತು ಮೊಬೈಲ್ ನಂಬರ್ ಹಾಗೂ

    ಗುತ್ತಿಗೆದಾರರ ಹೆಸರು ಮತ್ತು ಮೊಬೈಲ್ ನಂಬರ್ ವಿವರ ಹೀಗಿದೆ.

    * ವಾರ್ಡ್ ನಂ. 01, 02, 03, 04 ಮತ್ತು 07: ಲಾವಣ್ಯ(9482083825), ಸಯ್ಯದ್ ಅಫೀಜ್(9916230940)* ವಾರ್ಡ್ ನಂ. 05, 06 ಮತ್ತು 08: ವಿನೋದ್ ಕುಮಾರ್(9448300753), ಸಯ್ಯದ್ ಅಫೀಜ್ (9916230940)*ವಾರ್ಡ್ ನಂ. 09 ಮತ್ತು 10: ಕಾರ್ತಿಕ್ ಶೆಟ್ಟಿ (9731158873), ಸಯ್ಯದ್ ಅಫೀಜ್ (9916230940)* ವಾರ್ಡ್ ನಂ. 11,15, 18:ಯತೀಶ್ ಕುಮಾರ್(8105941318), ಅಬ್ದುಲ್ ಸಲಾಂ (9448133654)* ವಾರ್ಡ್ ನಂ. 12, 20: ದೀಕ್ಷಾ (9632455841), ಕೆ. ಅಬ್ಬಾಸ್ (9448150959)* ವಾರ್ಡ್ ನಂ. 13 ಮತ್ತು 14 : ಕಾರ್ತಿಕ್ ಶೆಟ್ಟಿ (9731158873), ಕೆ. ಅಬ್ಬಾಸ್ (9448150959*ವಾರ್ಡ್ ನಂ. 16, 17, 19, 22 ಮತ್ತು 23: ಲತಾ ಎಚ್.ಜಿ.(9741490412), ಕೆ. ಅಬ್ಬಾಸ್ (9448150959)*ವಾರ್ಡ್ ನಂ. 21: ಕಿರಣ್ ಕುಮಾರ್ (9900490848), ಸಯ್ಯದ್ ಅಫೀಜ್ (9916230940)* ವಾರ್ಡ್ ನಂ. 24 : ನಿತ್ಯಾನಂದ ಕೆ.ಎಸ್. (9113884551), ಸಯ್ಯದ್ ಅಫೀಜ್ (9916230940)* ವಾರ್ಡ್ ನಂ. 25, 26, 27 : ಪ್ರಿಯಾಂಕ (9980165932), ಸಯ್ಯದ್ ಅಫೀಜ್ (9916230940)*ವಾರ್ಡ್ ನಂ. 28: ಶ್ರುತಿ (9916823580), ಸಯ್ಯದ್ ಅಫೀಜ್ (9916230940)* ವಾರ್ಡ್ ನಂ. 29: ನಿತ್ಯಾನಂದ (9113884551), ಸಯ್ಯದ್ ಅಫೀಜ್ (9916230940)*ವಾರ್ಡ್ ನಂ. 30: ಪದ್ಮಾ (9380091192), ಸಯ್ಯದ್ ಅಫೀಜ್ (9916230940)* ವಾರ್ಡ್ ನಂ. 31: ನಿತ್ಯಾನಂದ ಕೆ.ಎಸ್. (9113884551), ಎಂ.ಜಿ. ಹುಸೈನ್(9845108446)*ವಾರ್ಡ್ ನಂ. 32: ಚಿನ್ಮಯಿ (9480514500), ಎಂ.ಜಿ. ಹುಸೈನ್ (9845108446)*ವಾರ್ಡ್ ನಂ. 33, 34 ಮತ್ತು 37: ಮಂಜುನಾಥ್(8549957706), ಎಂ.ಜಿ. ಹುಸೈನ್(9845108446)*ವಾರ್ಡ್ ನಂ.35, ಮತ್ತು 36: ಕಿರಣ್ ಕುಮಾರ್ (9900490848), ಎಂ.ಜಿ. ಹುಸೈನ್ (9845108446)*ವಾರ್ಡ್ ನಂ. 38, 39 ಮತ್ತು 40 : ಸಯೀದಾ ನಸೀರಾ (9113050758), ಎಂ.ಜಿ. ಹುಸೈನ್(9845108446)*ವಾರ್ಡ್ ನಂ.41, 42ಮತ್ತು 43: ಚಿನ್ಮಯಿ (9480514500),ಅಬ್ದುಲ್ ಸಲಾಂ (9448133654)* ವಾರ್ಡ್ ನಂ.44: ನಿತ್ಯಾನಂದ ಕೆ.ಎಸ್.( 9113884551), ಅಬ್ದುಲ್ ಸಲಾಂ (9448133654)*ವಾರ್ಡ್ ನಂ.45, 46, ಮತ್ತು 47: ಮಿಥುನ್ ಕುಮಾರ್(9481385944), ಅಬ್ದುಲ್ ಸಲಾಂ (9448133654)*ವಾರ್ಡ್ ನಂ. 48: ಭವ್ಯ(8088344302), ಅಬ್ದುಲ್ ಸಲಾಂ (9448133654)*ವಾರ್ಡ್ ನಂ.49 ಮತ್ತು 50: ಪದ್ಮಾ(9380091192), ಅಬ್ದುಲ್ ಸಲಾಂ (9448133654)*ವಾರ್ಡ್ ನಂ. 52: ಪದ್ಮಾ(9380091192), ಸಯ್ಯದ್ ಅಫೀಜ್ (9916230940)*ವಾರ್ಡ್ ನಂ.51 ಮತ್ತು 53: ಕಿರಣ್ ಕುಮಾರ್(9900490848), ಸಯ್ಯದ್ ಅಫೀಜ್(9916230940)*ವಾರ್ಡ್ ನಂ. 54 :ರೂಪಾ ಶಿವಯ್ಯನ ಮಠ (9986057271), ಸಯ್ಯದ್ ಅಫೀಜ್(9916230940)*ವಾರ್ಡ್ ನಂ. 56: ಮಿಥುನ್ ಕುಮಾರ್(9481385944), ಸಯ್ಯದ್ ಅಫೀಜ್(9916230940)*ವಾರ್ಡ್ ನಂ. 55, 57, ಮತ್ತು 59: ಭವ್ಯ (8088344302), ಸಯ್ಯದ್ ಅಫೀಜ್ (9916230940)*ವಾರ್ಡ್ ನಂ. 58: ಚಿನ್ಮಯಿ (9480514500), ಸಯ್ಯದ್ ಅಫೀಜ್ (991623094)*ವಾರ್ಡ್ ನಂ. 60 : ಯತೀಶ್ ಕುಮಾರ್(8105941318), ಸಯ್ಯದ್ ಅಫೀಜ್ (9916230940)ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿ(24*7): 9449007722 ಸಂಪರ್ಕಿಸುವಂತೆ ಮನಪಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts