More

    ಪಿಂಕ್​ ಡ್ರೆಸ್​​​​​​​ನಲ್ಲಿ ಬೊಂಬೆಯಂತೆ ಕಂಗೊಳಿಸಿದ ರಾಕುಲ್ ಪ್ರೀತ್​​ ಸಿಂಗ್​​, ‘ಕ್ಯೂಟಿ ಪೈ’ ಎಂದು ನೆಟ್ಟಿಗರ ಕಾಮೆಂಟ್​..!

    Rakul photoshoot viral: ಟಾಲಿವುಡ್ ಬ್ಯೂಟಿ ರಾಕುಲ್ ಪ್ರೀತ್ ಸಿಂಗ್ ಮಾಡರ್ನ್ ಲೇಡಿಯಾಗಿ ಬದಲಾಗಿದ್ದಾರೆ.ರಾಕುಲ್​ ಪಿಂಕ್​ ಡ್ರೆಸ್​​​ನಲ್ಲಿ ಬಾರ್ಬಿ ಡಾಲ್​ನಂತೆ ಕಂಗೊಳಿಸಿದ್ದಾರೆ.

    ಪಿಂಕ್​ ಡ್ರೆಸ್​​​​​​​ನಲ್ಲಿ ಬೊಂಬೆಯಂತೆ ಕಂಗೊಳಿಸಿದ ರಾಕುಲ್ ಪ್ರೀತ್​​ ಸಿಂಗ್​​, 'ಕ್ಯೂಟಿ ಪೈ' ಎಂದು ನೆಟ್ಟಿಗರ ಕಾಮೆಂಟ್​..!


    ಬೇಬಿ ಪಿಂಕ್​​​ ಡ್ರೆಸ್​​​ ಧರಿಸಿದ ರಾಕುಲ್ ಕಿಲ್ಲರ್​​ ಲುಕ್‌ನಲ್ಲಿ ಯುವಕರನ್ನು ಆಕರ್ಷಿಸುತ್ತಿದ್ದಾರೆ. ನಟಿ ಪೋಸ್ ನೋಡಿ ನೆಟ್ಟಿಗರು ಭರ್ಜರಿ ಕಮೆಂಟ್​​​​​​ಗಳನ್ನು ಹಾಕುತ್ತಿದ್ದಾರೆ.

    ಪಿಂಕ್​ ಡ್ರೆಸ್​​​​​​​ನಲ್ಲಿ ಬೊಂಬೆಯಂತೆ ಕಂಗೊಳಿಸಿದ ರಾಕುಲ್ ಪ್ರೀತ್​​ ಸಿಂಗ್​​, 'ಕ್ಯೂಟಿ ಪೈ' ಎಂದು ನೆಟ್ಟಿಗರ ಕಾಮೆಂಟ್​..!


    ರಾಕುಲ್‌ ಸದಾ ತಮ್ಮ ಫೋಟೋಗಳ ಮೂಲಕವೇ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿರುತ್ತಾರೆ. ಇದೀಗ ಬೇಬಿ ಪಿಂಕ್​ ಫ್ರಾಕ್​ನಲ್ಲಿ ಮಿಂಚಿದ್ದಾರೆ.
    ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಬೋಲ್ಡ್ ಲುಕ್‌ನೊಂದಿಗೆ ಪೋಸ್ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಪಿಂಕ್​ ಡ್ರೆಸ್​​​​​​​ನಲ್ಲಿ ಬೊಂಬೆಯಂತೆ ಕಂಗೊಳಿಸಿದ ರಾಕುಲ್ ಪ್ರೀತ್​​ ಸಿಂಗ್​​, 'ಕ್ಯೂಟಿ ಪೈ' ಎಂದು ನೆಟ್ಟಿಗರ ಕಾಮೆಂಟ್​..!


    ಟ್ರೆಂಡಿ ಚಿತ್ರಗಳು 24 ಗಂಟೆಗಳಲ್ಲಿ ಎರಡೂವರೆ ಲಕ್ಷ ಲೈಕ್ಸ್ ಪಡೆದಿವೆ. ರಾಕುಲ್ ಪ್ರೀತ್ ಸಿಂಗ್ ಸೌಂದರ್ಯ ನೋಡಿಯೇ ಅರ್ಥವಾಗುತ್ತದೆ.
    ಆಭರಣದ ಜಾಹೀರಾತಿಗಾಗಿ ರಾಕುಲ್​​ ಪಿಂಕ್​ ಡ್ರೆಸ್​​​​​ನಲ್ಲಿ ಮಿಂಚಿದ್ದು, ಸಿಂಪಲ್​ ಮೇಕಪ್​​​, ಬೇಬಿ ಪಿಂಕ್​​ ಲಿಪ್ಸ್​​​​ಟಿಕ್​​​ ​​​ ಹಾಗೂ ಅವರ ಲುಕ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಫೋಟೋಗಳನ್ನು ನೋಡಿದ ರಾಕುಲ್‌ ಅಭಿಮಾನಿಗಳು ‘ಕ್ಯೂಟಿ ಪೈ’ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಪಿಂಕ್​ ಡ್ರೆಸ್​​​​​​​ನಲ್ಲಿ ಬೊಂಬೆಯಂತೆ ಕಂಗೊಳಿಸಿದ ರಾಕುಲ್ ಪ್ರೀತ್​​ ಸಿಂಗ್​​, 'ಕ್ಯೂಟಿ ಪೈ' ಎಂದು ನೆಟ್ಟಿಗರ ಕಾಮೆಂಟ್​..!


    ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್.

    ಪಿಂಕ್​ ಡ್ರೆಸ್​​​​​​​ನಲ್ಲಿ ಬೊಂಬೆಯಂತೆ ಕಂಗೊಳಿಸಿದ ರಾಕುಲ್ ಪ್ರೀತ್​​ ಸಿಂಗ್​​, 'ಕ್ಯೂಟಿ ಪೈ' ಎಂದು ನೆಟ್ಟಿಗರ ಕಾಮೆಂಟ್​..!


    ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಗ್ಲಾಮರಸ್‌ ಅವತಾರಕ್ಕೂ ಸೈ, ಸಾಂಪ್ರದಾಯಿಕ ಉಡುಗೆ ಧರಿಸುವುದಕ್ಕೂ ಸಿದ್ಧ. ಈಗ ಮಾಲ್ಡೀವ್ಸ್‌ ಕಡಲ ತೀರದಲ್ಲಿ ಬಿಕಿನಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ ಈ ಚೆಲುವೆ. ನಟಿಯ ಫೋಟೋಗಳಿಗೆ ನೆಟ್ಟಿಗರೂ ಲೈಕ್ಸ್‌ ಒತ್ತಿದ್ದಾರೆ.

    ಪಿಂಕ್​ ಡ್ರೆಸ್​​​​​​​ನಲ್ಲಿ ಬೊಂಬೆಯಂತೆ ಕಂಗೊಳಿಸಿದ ರಾಕುಲ್ ಪ್ರೀತ್​​ ಸಿಂಗ್​​, 'ಕ್ಯೂಟಿ ಪೈ' ಎಂದು ನೆಟ್ಟಿಗರ ಕಾಮೆಂಟ್​..!


    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕಮಲ್‌ ಹಾಸನ್‌ ಜತೆ ‘ಇಂಡಿಯನ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದ ಹಲವು ಪ್ರಾಜೆಕ್ಟ್‌ಗಳಿಗೂ ಸಹಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts