More

    ಸ್ತ್ರೀಯರನ್ನಲ್ಲ, ಸರಿಯಾಗಿ ರಸ್ತೆ ನೋಡ್ಕೊಂಡು ಗಾಡಿ ಓಡಿಸು: ಬ್ಯಾರಿಕೇಡ್ಸ್​ ನೋಡಿ ಬೆರಗಾದ ಸವಾರರು

    ನಲ್ಗೊಂಡ: ಅಪಘಾತಗಳನ್ನು ತಡೆಯುವ ಉದ್ದೇಶದಿಂದ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಿರುತ್ತಾರೆ. ಸವಾರರು ಬ್ಯಾರಿಕೇಡ್​ಗಳನ್ನು ನೋಡುತ್ತಿದ್ದಂತೆ ವಾಹನಗಳ ವೇಗಕ್ಕೆ ಬ್ರೇಕ್​ ಹಾಕುವುದನ್ನು ನೋಡಿದ್ದೇವೆ.

    ಆದರೆ, ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಿತ್ಯಾಲ ಪೊಲೀಸರು ಕಂಡು ಕೊಂಡಿರುವ ವಿನೂತನ ದಾರಿ ಈಗ ವಾಹನ ಸವಾರರ ಹುಬ್ಬೇರಿಸಿದೆ. ಹೈದರಾಬಾದ್​-ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ಸ್​ ಅಳವಡಿಸಿರುವ ಚಿತ್ಯಾಲ ಪೊಲೀಸರು “ಹೆಣ್ಣು ಮಕ್ಕಳನ್ನಲ್ಲ, ಸರಿಯಾಗಿ ರಸ್ತೆ ನೋಡಿಕೊಂಡು ಗಾಡಿ ಓಡಿಸು” ಎಂದು ಬ್ಯಾರಿಕೇಡ್​ ಮೇಲೆ ಬರೆದಿದ್ದಾರೆ.

    ಬ್ಯಾರಿಕೇಡ್ಸ್​ ನೋಡಿದ ಸವಾರರು ಬೆರಗಾಗಿ, ಒಂದು ಕ್ಷಣ ಮುಗುಳ್ನಕ್ಕಿ ಗಾಡಿ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬ್ಯಾರಿಕೇಡ್​​ ಫೋಟೋ ವೈರಲ್​ ಆಗಿದ್ದು, ಪೊಲೀಸರ ವಿನೂತನ ಪ್ರಯತ್ನಕ್ಕೆ ಜೈ ಎಂದಿದ್ದಾರೆ. (ಏಜೆನ್ಸೀಸ್​)

    ಅರಣ್ಯಾಧಿಕಾರಿ ಸಾವಿನ ಕೇಸ್​: ಪತ್ನಿಯ ಅಕ್ರಮ ಬಯಲಿಗೆಳೆಯಲು ಮಾಡಿದ್ದ ಸುಳ್ಳು ಪತ್ತೆ ಪರೀಕ್ಷೆಯ ವರದಿ ಔಟ್​

    ಸಮಂತಾರ ಈ ನಡೆಯಿಂದ ಅಭಿಮಾನಿಗಳು ಫುಲ್​ ಖುಷ್! ಮನಸ್ಸು ಬದಲಿಸಿದ್ರಾ ಸೌತ್​ ಬ್ಯೂಟಿ?

    ಕೊಹ್ಲಿ ನಾಯಕತ್ವದ ವಿರುದ್ಧ ಯಾರೂ ದೂರು ನೀಡಿಲ್ಲ, ವದಂತಿಗಳನ್ನು ನಿಲ್ಲಿಸಿ: ಬಿಸಿಸಿಐ ಖಜಾಂಚಿ ಸ್ಪಷ್ಟನೆ

    ಚಿಕನ್‌ ಕಬಾಬ್‌ನಿಂದ ಸಿಕ್ಕಿಬಿದ್ದ ಐಸಿಸ್‌ ಉಗ್ರ: ಈತನ ಬಂಧನದ ಕಥೆಯೇ ರೋಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts