More

    Video: ಸದಾಶಿವನಗರ ಟು ವಿಧಾನಸೌಧ; ಪುನೀತ್​ ಸೈಕಲ್​ ಸವಾರಿ ಹೇಗಿದೆ ನೋಡಿ

    ಫಿಟ್​ನೆಸ್​ ವಿಚಾರದಲ್ಲಿ ಸ್ಯಾಂಡಲ್​ವುಡ್​ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಒಂದು ಹೆಜ್ಜೆ ಮುಂದೆ. ಲಾಕ್ ಡೌನ್​ ಶುರುವಾದ ಮೇಲಂತೂ ಸೋಷಿಯಲ್ ಮೀಡಿಯಾದಲ್ಲಿ ಒಂದರ ಮೇಲೊಂದರಂತೆ ವಿಡಿಯೋ ಅಪ್​ಲೋಡ್​ ಮಾಡಿ, ಸದಾ ಸುದ್ದಿಯಲ್ಲಿದ್ದರು. ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದರು. ಇದೀಗ ಮುಖಕ್ಕೆ ಮಾಸ್ಕ್​ ಧರಿಸಿ ಯಾರಿಗೂ ಗೊತ್ತಾಗದ ಹಾಗೆ ಸೈಕಲ್​ನಲ್ಲಿಯೇ ಬೆಂಗಳೂರು ಸುತ್ತಾಡಿ ಬಂದಿದ್ದಾರೆ. ಸದಾಶಿವ ನಗರದ ಮನೆಯಿಂದ ವಿಧಾನಸೌಧದ ವರೆಗೂ ಸೈಕಲ್​ ಸವಾರಿ ಮಾಡಿದ್ದಾರೆ. ಹಾಗೆ ಸುತ್ತಾಡಿದ ವಿಡಿಯೋ ತುಣುಕನ್ನು ಪಿಆರ್​ಕೆ ಯೂಟ್ಯೂಬ್​ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts