More

    VIDEO: ಇದೆಂಥಾ ಬೇಜವಾಬ್ದಾರಿ? ಈ ಜನ ಕರೊನಾ ಗಂಭೀರತೆಯನ್ನು ಇನ್ಯಾವಾಗ ಅರ್ಥ ಮಾಡಿಕೊಳ್ತಾರೆ?

    ಬಳ್ಳಾರಿ: ಕರೊನಾ ವೈರಸ್​ ಮಹಾಮಾರಿ ದಿನದಿನಕ್ಕೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದನ್ನು ನಿಯಂತ್ರಿಸಲು ಸರ್ಕಾರಗಳು ಅನೇಕ ಕ್ರಮ ಕೈಗೊಳ್ಳುತ್ತಿವೆ. ಆದರೆ ಕೆಲವು ಕಡೆಗಳಲ್ಲಿ ಜನರು ಮಾತ್ರ ಯಾವ ನಿಯಮಗಳನ್ನೂ ಉಲ್ಲಂಘಿಸುತ್ತಿಲ್ಲ.

    ಸದ್ಯ ಲಾಕ್​ಡೌನ್​ ಇದೆ. ಸಾಮಾಜಿಕ ಅಂತರ ಕಾಯ್ದಕೊಳ್ಳುವುದೊಂದೇ ಕರೊನಾ ಓಡಿಸಲು ಸದ್ಯಕ್ಕೆ ಇರುವ ಪ್ರಬಲ ಅಸ್ತ್ರ. ಹೊರಗೆ ರಸ್ತೆಗೆ ಬರಬೇಡಿ ಎಂದು ಎಷ್ಟೇ ಬಾರಿ ಎಚ್ಚರಿಕೆ ನೀಡುತ್ತಿದ್ದರೂ, ಜನರು ತಮ್ಮ ಹಠ ಬಿಡುತ್ತಿಲ್ಲ.
    ಬಳ್ಳಾರಿಯಲ್ಲಿ 13 ಕರೊನಾ ಸೋಂಕಿತರು ಇದ್ದಾರೆ. ಇನ್ನೂ ಅನೇಕರು ಕ್ವಾರಂಟೈನ್​​ನಲ್ಲಿ ಇದ್ದಾರೆ. ಇಷ್ಟಾದರೂ ಅಲ್ಲಿನ ಜನರಿಗೆ ಬುದ್ಧಿ ಬಂದಿಲ್ಲ ಎಂಬುದಕ್ಕೆ ಸಂಡೂರು ಪಟ್ಟಣದ ಮಾರುಕಟ್ಟೆಯೇ ಸಾಕ್ಷಿ. ಇಲ್ಲಿ ಜನರು ತರಕಾರಿ ಕೊಳ್ಳಲು ಮುಗಿಬಿದ್ದಿರುವ ವಿಡಿಯೋ ಸೆರೆಯಾಗಿದೆ.

    ಹಾಗೇ ಸಿರಗುಪ್ಪದಲ್ಲಿ ಕೂಡ ಎಲ್ಲ ಕಡೆ ವಾಹನ ಸಂಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಜನರನ್ನು ನಿಯಂತ್ರಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. (ದಿಗ್ವಿಜಯ ನ್ಯೂಸ್)

    ಬೆಟ್ಟದ ಬುಡ…ಹೊಲಗಳಿಂದ ನುಸುಳಿ ಬರುತ್ತಿದ್ದಾರೆ ಅವರು…; ತುಮಕೂರಿನ ಗಡಿ ಗ್ರಾಮಗಳಲ್ಲಿ ಸೃಷ್ಟಿಯಾಗಿದೆ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts