More

    ಗುರುದ್ವಾರದಲ್ಲಿ ಭೂಮಿ ಅಗೆಯುವಾಗ ಪತ್ತೆಯಾಯ್ತು ಬ್ರಿಟಿಷರ ಕಾಲದ ನಿಧಿ!

    ಪಂಜಾಬ್: ಲಾಮ್ಮೆ ಜಟ್​​ಪುರ ಗ್ರಾಮದ ಗುರುದ್ವಾರ ದಮ್​ದಾಮ ಸಾಹಿಬ್‌ನಲ್ಲಿ ಕಾಮಗಾರಿಗೆ ಅಡಿಪಾಯ ಹಾಕಲು ಭೂಮಿ ಅಗೆಯುತ್ತಿದ್ದಾಗ ಬ್ರಿಟಿಷರ ಕಾಲದ 100ಕ್ಕೂ ಹೆಚ್ಚು ನಾಣ್ಯಗಳು ಪತ್ತೆಯಾಗಿವೆ.

    ಈ ನಾಣ್ಯಗಳು ಮತ್ತು ಸಿಖ್ ಇತಿಹಾಸದ ನಡುವೆ ಯಾವುದೇ ಸಂಬಂಧವಿಲ್ಲ. ಇಲ್ಲಿನ ಆಡಳಿತವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಥವಾ ರಾಜ್ಯ ಪುರಾತತ್ವ ಇಲಾಖೆಯನ್ನು ಆಹ್ವಾನಿಸಿದ್ದು, ನಾಣ್ಯಗಳ ಬಗ್ಗೆ ಅಧ್ಯಯನ ನಡೆಸಲು ಕೋರಿದೆ.

    ಗುರುದ್ವಾರದಲ್ಲಿ ಭೂಮಿ ಅಗೆಯುವಾಗ ಪತ್ತೆಯಾಯ್ತು ಬ್ರಿಟಿಷರ ಕಾಲದ ನಿಧಿ!

    ಜಟ್‌ಪುರದ ಗುರುದ್ವಾರ ದಮ್‌ದಾಮಾ ಸಾಹಿಬ್‌ನಲ್ಲಿ ಸಂಘಟಕರು ಭೂಮಿಯನ್ನು ಅಗೆಯುವಾಗ 100ಕ್ಕೂ ಹೆಚ್ಚು ನಾಣ್ಯಗಳನ್ನು ತುಂಬಿದ್ದ ಮಣ್ಣಿನ ಮಡಕೆ ಕಂಡು ಬಂದಿದೆ. ಸಿಕ್ಕಿರುವ ನಾಣ್ಯಗಳಲ್ಲಿ ಒಂದು ಚಿನ್ನದ ನಾಣ್ಯ ಹಾಗೂ ಉಳಿದವು ಬೆಳ್ಳಿ ನಾಣ್ಯಗಳಾಗಿವೆ ಎಂದು ತಿಳಿದು ಬಂದಿದೆ. ಎಲ್ಲಾ ನಾಣ್ಯಗಳು ರಾಣಿ ಎಲಿಜಬೆತ್ ಅವರ ಚಿತ್ರವನ್ನು ಹೊಂದಿವೆ.

    ಮನೆಯಲ್ಲೇ ಶವವಾಗಿ ಪತ್ತೆಯಾದ ಹಿರಿಯ ನಟ ರೈಮೋಹನ್

    ಡೇಟಿಂಗ್ ಆ್ಯಪ್ ಬೆಡಗಿಗಾಗಿ ಕೋಟಿ ಕೊಟ್ಟು ಕೈ ಸುಟ್ಟುಕೊಂಡ ಬ್ಯಾಂಕ್ ಮ್ಯಾನೇಜರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts