More

    ಈ ಚಿತ್ರದಲ್ಲಿ 9ರ ಮಧ್ಯೆ ಅಡಗಿರುವ ಸಂಖ್ಯೆ 6ಅನ್ನು ನೀವು 3 ಸೆಕೆಂಡುಗಳಲ್ಲಿ ಪತ್ತೆ ಮಾಡಿ?

    ಬೆಂಗಳೂರು: ಆಪ್ಟಿಕಲ್ ಇಲ್ಯೂಷನ್ ಎಂದರೆ ಆಕೃತಿಗಳ ಭ್ರಮೆ ಎನ್ನುತ್ತಾರೆ. ವರ್ಣಮಾಲೆಯ ಭ್ರಮೆ ಎಂದರೆ ಒಂದೇ ಅಕ್ಷರದಲ್ಲಿ ವಿಭಿನ್ನ ಅಕ್ಷರವಿದೆ. ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುವ ಮಾರ್ಗವೆಂದು ಸಹ ಹೇಳಬಹುದು. ನಾವು ನಿಮಗೆ ಇಂಹದ್ದೆ ಒಂದು ಸವಾಲನ್ನು ನೀಡುತ್ತಿದ್ದೇವೆ.

    ಆಪ್ಟಿಕಲ್ ಭ್ರಮೆಗಳನ್ನು ಪ್ರತಿದಿನ ಪರಿಹರಿಸುವುದು ಮೆದುಳಿನ ಸೃಜನಶೀಲ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಹೊಸದನ್ನು ಯೋಚಿಸುವ ಸಾಮರ್ಥ್ಯವನ್ನು ಮಾಡುತ್ತದೆ. ಇದರೊಂದಿಗೆ, ನಿಮ್ಮ ಕಣ್ಣುಗಳು ಸಹ ತುಂಬಾ ಚುರುಕಾಗುತ್ತವೆ.

    ಆಪ್ಟಿಕಲ್ ಭ್ರಮೆ ಎಂದರೇನು?: ಆಪ್ಟಿಕಲ್ ಇಲ್ಯೂಷನ್ ಎಂದರೆ.. ಸತ್ಯವು ಕಣ್ಣ ಮುಂದೆ ಕಾಣುತ್ತದೆ ಆದರೆ ಅದನ್ನು ಕಂಡುಹಿಡಿಯಲು ಅದನ್ನು ಕಂಡುಹಿಡಿಯಬೇಕು. ಇದ್ದದ್ದು ಇಲ್ಲದ ಹಾಗೆ ನಮಗೆ ಗೋಚರವಾಗುತ್ತದೆ.  ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ನಿಮಗೆ ನೀಡುತ್ತಿರುವ ಸವಾಲುಗಳು: ನಾವು ಇಂದು ನಿಮಗಾಗಿ ಒಂದು ಚಿತ್ರವನ್ನು ತಂದಿದ್ದೇವೆ. ಇದು ನಿಮ್ಮ ಕಣ್ಣಿಗೆ ಸವಾಲು ನೀಡುತ್ತದೆ. ಈ ಚಿತ್ರದ ತುಂಬಾ ಸಂಖ್ಯೆ 9 ಎಂದು ಬರೆಯಲಾಗಿದೆ. ಆದರೆ ಈ ಚಿತ್ರದಲ್ಲಿ ಸಂಖ್ಯೆ 9ರ ಮಧ್ಯೆ 6 ಎಂದು ಬರೆದಿರುವ ಒಂದು ಸಂಖ್ಯೆ ಅಡಗಿದೆ. ನಿಮ್ಮ ಕಣ್ಣೂಗಳು ತುಂಬಾ ಸೂಕ್ಷ್ಮವಾಗಿದೆ. ನಾವು ಈ ಸವಾಲು ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ನೀವು ಹೇಳುವುದಾದರೆ ಈ ಚಿತ್ರದಲ್ಲಿ ಅಡಗಿರುವ 6 ಎಂದು ಬರೆದಿರುವ ಸಂಖ್ಯೆಯನ್ನು ಪತ್ತೆ ಮಾಡಿ.

    ಈ ಚಿತ್ರದಲ್ಲಿ 9ರ ಮಧ್ಯೆ ಅಡಗಿರುವ ಸಂಖ್ಯೆ 6ಅನ್ನು ನೀವು 3 ಸೆಕೆಂಡುಗಳಲ್ಲಿ ಪತ್ತೆ ಮಾಡಿ?

    ಈ ಸವಾಲನ್ನು ಸ್ವೀಕರಿಸಿರುವ ನಿಮಗಾಗಿ ನಾವು ನೀಡುತ್ತಿರುವ ಸಮಯ ಕೇವಲ 3 ಸೆಕೆಂಡ್​ ಮಾತ್ರ. ಈ ಸಮಯದಲ್ಲಿ ನೀವು ಈ ಸವಾಲನ್ನು ಪರಿಹರಿಸಬೇಕು.

    ಈ ಚಿತ್ರದಲ್ಲಿ 9ರ ಮಧ್ಯೆ ಅಡಗಿರುವ ಸಂಖ್ಯೆ 6ಅನ್ನು ನೀವು 3 ಸೆಕೆಂಡುಗಳಲ್ಲಿ ಪತ್ತೆ ಮಾಡಿ?

    ಈ ಸವಾಲನ್ನು ನೀವು ಗೆದ್ದಿದ್ದರೆ ಶುಭಾಶಯಗಳು. ಸಾಧ್ಯವಾಗದೆ ಇದದ್ದರೆ ನಾವೆ ನಿಮಗೆ ಉತ್ತರ ನೀಡುತ್ತೇವೆ. ಈ ಕೆಳಗಿನ ಚಿತ್ರವನ್ನು ಗಮನಿಸಿ ನಿಮಗೆ ಉತ್ತರ ಸಿಗುತ್ತದೆ. ಈ ಭ್ರಮೆ ನಿಮಗೆ ಹೇಗೆ ಇಷ್ಟವಾಯಿತು? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

    ಈ ಚಿತ್ರದಲ್ಲಿ 9ರ ಮಧ್ಯೆ ಅಡಗಿರುವ ಸಂಖ್ಯೆ 6ಅನ್ನು ನೀವು 3 ಸೆಕೆಂಡುಗಳಲ್ಲಿ ಪತ್ತೆ ಮಾಡಿ?

    ಕಣ್ಣಿಗೊಂದು ಸವಾಲು; ನೀವು ಜೀನಿಯಸ್ ಆಗಿದ್ರೆ​ ಇದರಲ್ಲಿ ‘W’ ಎಲ್ಲಿದೆ ಹೇಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts